ಬೆಂಗಳೂರು : ಗ್ರಹಗಳು ಮತ್ತು ನಕ್ಷತ್ರಪುಂಜಗಳ ವಿಷಯದಲ್ಲಿ ಏಪ್ರಿಲ್ ತಿಂಗಳು ವಿಶೇಷವಾಗಿರಲಿದೆ (April horoscope). ಈ ತಿಂಗಳು ಅನೇಕ ಗ್ರಹಗಳ ರಾಶಿಯಲ್ಲಿ ಬದಲಾವಣೆಯಾಗಲಿದೆ. ಗ್ರಹಗಳ ರಾಶಿಯಲ್ಲಿನ ಬದಲಾವಣೆಯ ಪರಿಣಾಮವು ಮೇಷದಿಂದ ಮೀನ ರಾಶಿಯವರೆಗೆ ದ್ವಾದಶ ರಾಶಿಗಳ ಮೇಲೆಯೂ ಬೀರಲಿದೆ (Palnet transit effects). ಗ್ರಹಗಳ ಸ್ಥಾನದಿಂದಾಗಿ, ಕೆಲವು ರಾಶಿಚಕ್ರದ ಚಿಹ್ನೆಗಳು ಹಣಕಾಸಿನ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಆದರೆ ಕೆಲವು ರಾಶಿಯ ಜನರು ತಮ್ಮ ಎಲ್ಲಾ ಸಮಸ್ಯೆಗಳಿಂದ ಮುಕ್ತಿ ಪಡೆಯುತ್ತಾರೆ. 


COMMERCIAL BREAK
SCROLL TO CONTINUE READING

ಏಪ್ರಿಲ್ 2022 ರಲ್ಲಿ ಗ್ರಹಗಳ ಜಾತಕ : 
 ಏಪ್ರಿಲ್ 7, 2022 ರಂದು ಕುಂಭ ರಾಶಿಯಲ್ಲಿ ಮಂಗಳಣ ಪ್ರವೇಶ ಆಗಲಿದೆ (Mars transit).  ಏಪ್ರಿಲ್ 08 ರಂದು ಬುಧನು ಮೇಷ ರಾಶಿಯನ್ನು ಪ್ರವೇಶಿಸುತ್ತಾನೆ. ಏಪ್ರಿಲ್ 12 ರಂದು ರಾಹು-ಕೇತುಗಳು ತಮ್ಮ ರಾಶಿಯನ್ನು ಬದಲಾಯಿಸಲಿದ್ದಾರೆ (Rahu-Ketu Transit). ರಾಹು  ಮೇಷ ರಾಶಿಯನ್ನು ಪ್ರವೇಶಿಸಿದರೆ, ಕೇತುವು ತುಲಾ ರಾಶಿಯನ್ನು ಪ್ರವೇಶಿಸಲಿದೆ. ಏಪ್ರಿಲ್ 13 ರಂದು  ಮೀನ ರಾಶಿಯಲ್ಲಿ ಗುರುವಿನ ಪ್ರವೇಶವಾಗಲಿದೆ. ಏಪ್ರಿಲ್ 14 ರಂದು, ಸೂರ್ಯ ಸಂಕ್ರಮಣ ಮೇಷ ರಾಶಿಯಲ್ಲಿ ಆಗಲಿದೆ. ಏಪ್ರಿಲ್ 25 ರಂದು ಬುಧ ವೃಷಭ ರಾಶಿಗೆ ಪ್ರವೇಶ ಪಡೆಯಲಿದೆ. ಏಪ್ರಿಲ್ 27 ರಂದು ಮೀನ ರಾಶಿಗೆ ಶುಕ್ರನ ಪ್ರವೇಶವಾಗಲಿದೆ. ಇನ್ನು ಏಪ್ರಿಲ್ 29 ರಂದು, ಶನಿಯು ಕುಂಭ ರಾಶಿಗೆ ಸಾಗುತ್ತಾನೆ.


ಇದನ್ನೂ ಓದಿ : Gemstone: ಈ 5 ಅದ್ಭುತ ರತ್ನಗಳಿಂದ ಧನಲಾಭ, ವ್ಯವಹಾರದಲ್ಲಿ ಪ್ರಗತಿ


ಮಿಥುನ ರಾಶಿ : 
ಮಿಥುನ ರಾಶಿಯವರಿಗೆ (Gemini) ಏಪ್ರಿಲ್ ತಿಂಗಳು ಲಾಭದಾಯಕವಾಗಿರುತ್ತದೆ. ಪ್ರಸ್ತುತ  ನಿಮ್ಮ ರಾಶಿಯವರಿಗೆ ಶನಿ ಧೈಯ್ಯಾ ಅಂದರೆ ಎರಡೂವರೆ ವರ್ಷದ ಶನಿ ದೆಸೆ ನಡೆಯುತ್ತಿದೆ (Shani Daiya effects).  ಶನಿಯ ರಾಶಿಯ ಬದಲಾವಣೆಯೊಂದಿಗೆ, ಶನಿ ಧೈಯ್ಯಾದಿಂದ ನಿಮಗೆ ಮುಕ್ತಿ ಸಿಗುತ್ತದೆ. ನಿಮ್ಮ ಬಾಕಿ ಕೆಲಸಗಳು ಈ ತಿಂಗಳು ಪೂರ್ಣಗೊಳ್ಳಲಿವೆ. ದಾಂಪತ್ಯದಲ್ಲಿ ತಲೆದೋರಿದ್ದ ಅಡೆತಡೆಗಳು ನಿವಾರಣೆಯಾಗುತ್ತವೆ. ಆದಾಯದ ಮೂಲಗಳು ಹೆಚ್ಚಾಗುತ್ತವೆ.


ಕನ್ಯಾ ರಾಶಿ  :
ಕನ್ಯಾ ರಾಶಿಯವರಿಗೆ (Virgo) ಉದ್ಯೋಗದಲ್ಲಿ ಸ್ಥಳ ಬದಲಾವಣೆಯಾಗುವ ಸಾಧ್ಯತೆಗಳಿವೆ . ಸರ್ಕಾರಿ ಕೆಲಸ ಮಾಡುವವರಿಗೆ ಸ್ಥಳ ಬದಲಾವಣೆ ಸಾಧ್ಯತೆ ಹೆಚ್ಚಿದೆ. ಕಚೇರಿಯಲ್ಲಿ ಗೌರವ ಹೆಚ್ಚಾಗಲಿದೆ. ಆದಾಯದ ಮೂಲಗಳು ಹೆಚ್ಚಾಗುತ್ತವೆ. ಉದ್ಯೋಗದಲ್ಲಿರುವವರಿಗೆ ಪ್ರಗತಿಯ ಸಾಧ್ಯತೆ ಇರುತ್ತದೆ. ಈ ಸ


 ಇದನ್ನೂ ಓದಿ : Astrology : ಈ 2 ಗ್ರಹಗಳಿಂದ ಈ 3 ರಾಶಿಯ ಹುಡುಗಿಯರ ಅದೃಷ್ಟ ಹೊಳೆಯುತ್ತದೆ!


ಮಕರ  ರಾಶಿ :
ಪ್ರಸ್ತುತ ಶನಿ ದೇವನು (Shani dev) ಮಕರ ರಾಶಿಯಲ್ಲಿದ್ದಾನೆ . ಏಪ್ರಿಲ್ 29 ರಂದು ಶನಿಯು ಕುಂಭ ರಾಶಿಯನ್ನು ಪ್ರವೇಶಿಸುತ್ತಾನೆ. ಶನಿಯ ರಾಶಿ ಬದಲಾವಣೆಯು ಮಕರ ರಾಶಿಯವರಿಗೆ  ಲಾಭದಾಯಕವಾಗಿರುತ್ತದೆ. ಅದೃಷ್ಟ ಹೆಚ್ಚಲಿದೆ. ಈ ಸಮಯದಲ್ಲಿ ನೀವು ಹೊಸ ಅವಕಾಶಗಳ ಲಾಭವನ್ನು ಪಡೆಯುತ್ತೀರಿ. ಆದರೆ ಕೋಪವನ್ನು ನಿಯಂತ್ರಿಸಿಕೊಳ್ಳಬೇಕು ಎನ್ನುವುದು ನೆನಪಿರಲಿ.  


 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.