ತುಂಬಾ ಜನ ಸಿಗರೇಟ್ ನಿಂದ ತಮ್ಮ ನಿಯಂತ್ರಣವನ್ನ ಕಳೆದುಕೊಂಡಿರುತ್ತಾರೆ ಈ ಸಮಯದಲ್ಲಿ ಸಿಗರೇಟ್ ನಿಂದ ಹೊರ ಬರಬೇಕೆಂದುಕೊಂಡರು ಕೆಲವರಿಗೆ ಸಾಧ್ಯವಾಗುತ್ತಿರುವುದಿಲ್ಲ. ಅಂತವರಿಗೆ ಇಲ್ಲಿದೆ ಕೆಲವು ಸಲಹೆಗಳು 


COMMERCIAL BREAK
SCROLL TO CONTINUE READING

ಶ್ವಾಸಕೋಶದ ಆರೋಗ್ಯ ನೋಡಿಕೊಳ್ಳುವುದು ತುಂಬಾ ಉತ್ತಮ. ಧೂಮಪಾನ ಮಾಡಿದ 12 ಗಂಟೆಗಳ ಒಳಗೆ ಇಂಗಾಲದ ಮೌನಾಕ್ಸೈಡ್ ಮಟ್ಟವು ಸಾಮಾನ್ಯ ಮಟ್ಟಕ್ಕೆ ತಲುಪುತ್ತದೆ ಇದರಿಂದ ರಕ್ತ ಸಂಚಾರ ಹೆಚ್ಚುತ್ತದೆ. 


ಇದನ್ನು ಓದಿ : ಮುಂದಿನ ಮೂರು ದಿನಗಳ  ಕಾಲ ಕೇರಳದಲ್ಲಿ ಭಾರೀ ಮಳೆ ಬೀಳುವ ನಿರೀಕ್ಷೆ IMD ಮುನ್ಸೂಚನೆ


ಒಂದೇ ಬಾರಿ ಧೂಮಪಾನ ಬಿಟ್ಟು ಬಿಡುವುದಕ್ಕಿಂತ ಕ್ರಮೇಣ ಕಡಿಮೆ ಮಾಡಿಕೊಂಡು ಬರುವುದು ಉತ್ತಮ ದಾರಿ ಮತ್ತು ಇದರಿಂದ ಸುಲಭವಾಗಿ ಕಡಿಮೆ ಮಾಡಬಹುದು. 


ಧೂಮಪಾನವನ್ನು ಕಡಿಮೆ ಮಾಡುವಂತಹ ಮತ್ತು ಧೂಮಪಾನ ಸ್ಥಳಗಳಿಗೆ ಹೋಗುವುದನ್ನು ಕಡಿಮೆ ಮಾಡಿ ಅದರ ಜೊತೆಗೆ ಮೆಡಿಕಲ್ ನಲ್ಲಿ ಸಿಗುವ ಧೂಮಪಾನ ಬಿಡುವ ಕೆಲವು ನಿಕೋಟಿನ್ ರಿಪ್ಲೇಸ್ಮೆಂಟ್ ತೆರಪಿಗಳನ್ನ ತೆಗೆದುಕೊಳ್ಳಿ. 


ಇದನ್ನು ಓದಿ :  ಪುಣೆಯಲ್ಲಿ ಝಿಕಾ ವೈರಸ್ ಪತ್ತೆ, ವೈದ್ಯ ಹಾಗೂ ಮಗಳಿಗೆ ಪಾಸಿಟಿವ್


ವ್ಯಾಯಾಮ ಧ್ಯಾನ ಮತ್ತು ಒತ್ತಡ ನಿವಾರಣೆಯಾಗುವಂತ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಿ ಶ್ವಾಸಕೋಶಕ್ಕೆ ಸಂಬಂಧಿಸಿದ ವ್ಯಾಯಾಮಗಳನ್ನು ಮಾಡುವುದು ಉತ್ತಮ. ಜೊತೆಗೆ ಶ್ವಾಸಕೋಶದ ಆರೋಗ್ಯ ಕಾಪಾಡುವಂತಹ ಆಹಾರ ಪದಾರ್ಥಗಳನ್ನು ನಿಮ್ಮ ದೈನಂದಿನ ಜೀವನದ ಆಹಾರದಲ್ಲಿ ಸೇರಿಸಿಕೊಳ್ಳಿ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.