Astrology Today (18-12-2022): ಮಿಥುನ ರಾಶಿಯವರಿಗೆ ಶೀಘ್ರವೇ ಶುಭಸುದ್ದಿ ಸಿಗಲಿದೆ. ಸಿಂಹ ರಾಶಿಯವರಿಗೆ ಹಠಾತ್ ಹಣ ಸಿಗಲಿದೆ. ವೃಶ್ಚಿಕ ರಾಶಿಯವರು ಬಯಸಿದ ಯಶಸ್ಸನ್ನು ಪಡೆಯುತ್ತಾರೆ.


COMMERCIAL BREAK
SCROLL TO CONTINUE READING

ಮೇಷ ರಾಶಿ: ಮೇಷ ರಾಶಿಯವರ ಆರೋಗ್ಯ ಮೊದಲಿಗಿಂತ ಉತ್ತಮವಾಗಿರುತ್ತದೆ. ಶಿಕ್ಷಣದಲ್ಲಿ ಸುಧಾರಣೆ ಕಂಡುಬರಲಿದೆ. ಜೀವನ ಸಂಗಾತಿಯ ಬೆಂಬಲ ಸಿಗಲಿದೆ. ಶುದ್ಧ ತುಪ್ಪವನ್ನು ದಾನ ಮಾಡಿ.


ಅದೃಷ್ಟ ಬಣ್ಣ: ಬೂದು ಬಣ್ಣ


ವೃಷಭ ರಾಶಿ: ಈ ರಾಶಿಯವರು ಯೋಚಿಸಿದ ನಂತರ ನಿರ್ಧಾರ ತೆಗೆದುಕೊಳ್ಳಿ. ಕಚೇರಿಯಲ್ಲಿ ಉದ್ವಿಗ್ನತೆ ಇರುತ್ತದೆ. ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಬೇಡಿ. ಸಿಹಿತಿಂಡಿಗಳನ್ನು ದಾನ ಮಾಡಿ.


ಅದೃಷ್ಟ ಬಣ್ಣ: ಹಳದಿ


ಮಿಥುನ ರಾಶಿ: ಈ ರಾಶಿಯವರು ದಿನವಿಡೀ ಕಾರ್ಯನಿರತರಾಗಿರುತ್ತಾರೆ. ನೀವು ಸಾಲವಾಗಿ ನೀಡಿರುವ ಹಣವನ್ನು ಮರಳಿ ಪಡೆಯುತ್ತೀರಿ. ಉದ್ಯೋಗವಕಾಶಗಳು ದೊರೆಯಲಿದೆ. ಶೀಘ್ರವೇ ನಿಮಗೆ ಶುಭಸುದ್ದಿ ಸಿಗಲಿದೆ.


ಅದೃಷ್ಟದ ಬಣ್ಣ: ಆಕಾಶ ನೀಲಿ


ಕರ್ಕಾಟಕ ರಾಶಿ: ಈ ರಾಶಿಯವರ ಕೆಲಸಕ್ಕೆ ಪ್ರಶಂಸೆ ದೊರೆಯುತ್ತದೆ. ನಿಮ್ಮ ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ. ಸ್ನೇಹಿತರನ್ನು ಭೇಟಿಯಾಗುವ ಸಾಧ್ಯತೆ ಇದೆ. ನೀವು ಖಿಚಡಿ ದಾನ ಮಾಡಬೇಕು.


ಇದನ್ನೂ ಓದಿ: Chanakya Niti : ಅಪ್ಪಿತಪ್ಪಿಯೂ ಯಾರೊಂದಿಗೂ ಈ ವಿಷಯ ಹಂಚಿಕೊಳ್ಳಬೇಡಿ, ಇಲ್ಲದಿದ್ದರೆ ಜೀವನವೇ ಹಾಳಾಗುತ್ತೆ


ಅದೃಷ್ಟ ಬಣ್ಣ: ಕೆಂಪು


ಸಿಂಹ ರಾಶಿ: ಈ ರಾಶಿಯವರ ಮನೆಗೆ ಅತಿಥಿಗಳು ಆಗಮಿಸುವರು. ಹಠಾತ್ ಹಣ ಸಿಗಲಿದೆ. ಮಾತಿನ ಮೇಲೆ ಹಿಡಿತವಿರಲಿ. ಗೋಧಿ ಮತ್ತು ಬೆಲ್ಲವನ್ನು ದಾನ ಮಾಡಬೇಕು.


ಅದೃಷ್ಟ ಬಣ್ಣ: ಚಿನ್ನ


ಕನ್ಯಾ ರಾಶಿ: ಈ ರಾಶಿಯವರ ಪ್ರೇಮ ಸಂಬಂಧಗಳಲ್ಲಿ ಒಡಕು ಇರುತ್ತದೆ. ಆದಷ್ಟು ಹಣ ಖರ್ಚಾಗದಂತೆ ನೋಡಿಕೊಳ್ಳಿರಿ. ಸಮಯಕ್ಕೆ ಸರಿಯಾಗಿ ಕೆಲಸಗಳನ್ನು ಮಾಡಿ. ಹಸಿರು ಹಣ್ಣುಗಳು ಮತ್ತು ತರಕಾರಿಗಳನ್ನು ದಾನ ಮಾಡಬೇಕು.


ಅದೃಷ್ಟ ಬಣ್ಣ: ಮರೂನ್


ತುಲಾ ರಾಶಿ: ಈ ರಾಶಿಯವರ ಕುಟುಂಬದಲ್ಲಿ ಸಂತೋಷ ಇರುತ್ತದೆ. ನೀವು ಮಗುವಿನ ಕಡೆಯಿಂದ ಸಂತೋಷವನ್ನು ಪಡೆಯುತ್ತೀರಿ. ಹೊರಗಿನ ಆಹಾರವನ್ನು ಸೇವಿಸುವುದನ್ನು ತಪ್ಪಿಸಿ. ಅಕ್ಕಿ ಮತ್ತು ಸಿಹಿತಿಂಡಿಗಳನ್ನು ದಾನ ಮಾಡಿ.


ಅದೃಷ್ಟ ಬಣ್ಣ: ಬಿಳಿ


ವೃಶ್ಚಿಕ ರಾಶಿ: ನೀವು ಬಯಸಿದ ಯಶಸ್ಸನ್ನು ಪಡೆಯುತ್ತೀರಿ. ಸಮಾಜದಲ್ಲಿ ನಿಮ್ಮ ಗೌರವ ಹೆಚ್ಚಾಗುತ್ತದೆ. ಆಕಸ್ಮಿಕ ಧನಲಾಭವಾಗಲಿದೆ. ಆದಷ್ಟು ದುಂದುವೆಚ್ಚ ಮಾಡುವುದನ್ನು ತಪ್ಪಿಸಿ.


ಅದೃಷ್ಟದ ಬಣ್ಣ: ಕಿತ್ತಳೆ


ಇದನ್ನೂ ಓದಿ: Relationship Tips: ಹುಡುಗಿ ನೋಡಲು ಹೋದಾಗ ಹುಡುಗ ಯಾವ ಪ್ರಶ್ನೆಗಳನ್ನು ಕೇಳಬೇಕು?


ಧನು ರಾಶಿ: ಈ ರಾಶಿಯವರಿಗೆ ಹಣದ ಲಾಭ ಇರುತ್ತದೆ. ಮಕ್ಕಳ ಪ್ರಗತಿಯ ಸಾಧ್ಯತೆ ಇದೆ. ಮಾನಸಿಕ ಚಿಂತೆಗಳು ದೂರವಾಗುತ್ತದೆ. ಮನೆಯಲ್ಲಿ ಸಂತಸದ ವಾತಾವರಣ ಇರಲಿದ್ದು, ಶುಭ ಸುದ್ದಿಗಳಿಂದ ಮನಸ್ಸಿಗೆ ಖುಷಿಯಾಗಲಿದೆ.


ಅದೃಷ್ಟದ ಬಣ್ಣ: ಗುಲಾಬಿ


ಮಕರ ರಾಶಿ: ಈ ರಾಶಿಯವರು ಯಾವುದೇ ರೀತಿಯ ಚರ್ಚೆಗಳಿಂದ ದೂರವಿರಿ. ಆರೋಗ್ಯದ ಬಗ್ಗೆ ಗಮನ ನೀಡಿ. ದಿನವಿಡೀ ಆರಾಮವಾಗಿರಲಿದೆ. ದೇವಸ್ಥಾನದಲ್ಲಿ ಶುದ್ಧ ತುಪ್ಪದ ದೀಪವನ್ನು ಹಚ್ಚಿದರೆ ಒಳಿತಾಗಲಿದೆ.


ಅದೃಷ್ಟ ಬಣ್ಣ: ನೀಲಿ


ಕುಂಭ ರಾಶಿ: ಈ ರಾಶಿಯವರು ಹೊಸ ಉದ್ಯೋಗ ಪಡೆಯುವ ಅವಕಾಶ. ನಿಮಗೆ ಗೌರವಧನ ಸಿಗಲಿದೆ. ಇಂದು ಕೆಲಸದ ಹೊರೆ ಹೆಚ್ಚಾಗಲಿದೆ. ಪ್ರಾಣಿಗಳ ಸೇವೆ ಮಾಡಿದ್ರೆ ನಿಮಗೆ ಒಳಿತಾಗಲಿದೆ.


ಅದೃಷ್ಟ ಬಣ್ಣ: ನೇರಳೆ


ಮೀನ ರಾಶಿ: ಈ ರಾಶಿಯವರ ವ್ಯವಹಾರದ ಸಮಸ್ಯೆಗಳು ಕೊನೆಗೊಳ್ಳುತ್ತವೆ. ಸ್ಥಗಿತಗೊಂಡ ಕೆಲಸಗಳು ನಡೆಯಲಿದೆ. ಮಾಡುವ ಕಾರ್ಯದಲ್ಲಿ ಪ್ರಗತಿ ಇರಲಿದ್ದು, ಮನಸ್ಸಿಗೆ ಖುಷಿ-ನೆಮ್ಮದಿ ದೊರೆಯಲಿದೆ. ಹಳದಿ ಸಿಹಿತಿಂಡಿಗಳನ್ನು ದಾನ ಮಾಡಬೇಕು.


ಅದೃಷ್ಟದ ಬಣ್ಣ: ಕಿತ್ತಳೆ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.