Horoscope Today(25-02-2023): ಮೀನ ರಾಶಿಯವರಿಗೆ ಆಕಸ್ಮಿಕ ಧನಲಾಭವಾಗಲಿದೆ. ಮಕರ ರಾಶಿಯವರಿಗೆ ಸಂಜೆಯ ವೇಳೆಗೆ ಒಳ್ಳೆಯ ಸುದ್ದಿ ಸಿಗಲಿದೆ. ವೃಶ್ಚಿಕ ರಾಶಿಯವರು ವಾಹನವನ್ನು ಎಚ್ಚರಿಕೆಯಿಂದ ಚಾಲನೆ ಮಾಡಬೇಕು.


COMMERCIAL BREAK
SCROLL TO CONTINUE READING

ಮೇಷ ರಾಶಿ: ನೀವು ಇಡೀ ದಿನ ಕೆಲಸದಲ್ಲಿ ನಿರತರಾಗಿರುತ್ತೀರಿ. ಮನೆಯಲ್ಲಿ ತಯಾರಿಸಿದ ಆಹಾರವನ್ನು ಮಾತ್ರ ಸೇವಿಸಿ. ಅನ್ನದಾನ ಮಾಡಿ.


ಅದೃಷ್ಟದ ಬಣ್ಣ: ಕಿತ್ತಳೆ


ವೃಷಭ ರಾಶಿ: ಇಂದು ನಿಮಗೆ ಮನೆಗೆ ಅತಿಥಿ ಬರುವ ಸಾಧ‍್ಯತೆ. ಕೆಲಸಗಳನ್ನು ಸಮಯಕ್ಕೆ ಸರಿಯಾಗಿ ಮಾಡಿ. ಸ್ನೇಹಿತರ ಬೆಂಬಲ ಸಿಗಲಿದೆ.


ಅದೃಷ್ಟದ ಬಣ್ಣ: ಗುಲಾಬಿ


ಮಿಥುನ ರಾಶಿ: ನಿಮ್ಮ ಗುರು-ಹಿರಿಯರನ್ನು ಗೌರವಿಸಿ. ಶೀಘ್ರವೇ ನಿಮಗೆ ಲಾಭ ಸಿಗುವ ಸಾಧ‍್ಯತೆ ಇದೆ. ಉದ್ಯೋಗಗಳನ್ನು ಬದಲಾಯಿಸಬೇಡಿ.


ಅದೃಷ್ಟ ಬಣ್ಣ: ಕಂದು


ಕರ್ಕಾಟಕ ರಾಶಿ: ಇಂದು ನಿಮ್ಮ ಮನಸ್ಸು ಸ್ವಲ್ಪವೂ ಚೆನ್ನಾಗಿರುವುದಿಲ್ಲ. ಬಿಳಿ ವಸ್ತುಗಳನ್ನು ದಾನ ಮಾಡಿ. ವ್ಯಾಪಾರದಿಂದ ಲಾಭವಾಗಲಿದೆ.


ಅದೃಷ್ಟ ಬಣ್ಣ : ಮರೂನ್


ಇದನ್ನೂ ಓದಿ: Gajlaxmi Yog 2023: ಲಕ್ಷ್ಮಿ - ಕುಬೇರ ಕೃಪಾ ಕಟಾಕ್ಷದಿಂದ ಬೆಳಗಲಿದೆ ಈ ರಾಶಿಯವರ ಅದೃಷ್ಟ


ಸಿಂಹ ರಾಶಿ: ನಿಮ್ಮ ಪೋಷಕರೊಂದಿಗೆ ಗೌರವದಿಂದ ಮಾತನಾಡಿ. ವ್ಯಾಪಾರದಲ್ಲಿನ ಹೂಡಿಕೆ ಲಾಭವಾಗಲಿದೆ. ಸಂಜೆಯವರೆಗೆ ಸಮಯ ಅನುಕೂಲಕರವಾಗಿರುತ್ತದೆ.


ಅದೃಷ್ಟದ ಬಣ್ಣ: ಕಿತ್ತಳೆ


ಕನ್ಯಾ ರಾಶಿ: ವಿದ್ಯಾರ್ಥಿಗಳು ಅಧ್ಯಯನದತ್ತ ಗಮನ ಹರಿಸಬೇಕು. ಸಮಯವನ್ನು ಸದುಪಯೋಗ ಪಡಿಸಿಕೊಳ್ಳಬೇಕು. ಉದ್ಯೋಗದಲ್ಲಿ ಲಾಭವಾಗಲಿದೆ.


ಅದೃಷ್ಟದ ಬಣ್ಣ: ಮಾಣಿಕ್ಯ


ತುಲಾ ರಾಶಿ: ಇಂದು ಪ್ರಯಾಣ ಮಾಡುವ ಅವಕಾಶ. ನಿಮ್ಮ ಕೆಲಸದ ಸ್ಥಳವನ್ನು ಸಮಯಕ್ಕೆ ತಲುಪಿ. ಆಹಾರ ಧಾನ್ಯಗಳನ್ನು ದಾನ ಮಾಡಿ.


ಅದೃಷ್ಟ ಬಣ್ಣ: ಹಳದಿ


ವೃಶ್ಚಿಕ ರಾಶಿ: ನಿಮ್ಮ ವಾಹನವನ್ನು ಎಚ್ಚರಿಕೆಯಿಂದ ಚಾಲನೆ ಮಾಡಿ. ಶ್ರಮವಹಿಸಿ ಮಾಡಿದ ಕೆಲಸ ನಿಮಗೆ ಫಲ ನೀಡುತ್ತದೆ. ನಿಮ್ಮ ಮನದ ಆಸೆಗಳು ಈಡೇರಲಿವೆ.


ಅದೃಷ್ಟ ಬಣ್ಣ : ಗುಲಾಬಿ


ಇದನ್ನೂ ಓದಿ: Grah Gochar 2023: ಇನ್ನೇನು ಮೂರು ದಿನಗಳಲ್ಲಿ ಈ 5 ರಾಶಿಯವರಿಗೆ ಒಲಿಯುತ್ತಾಳೆ ಧನಲಕ್ಷ್ಮಿ: ಬೀರು ತುಂಬಾ ಹಣವೋ ಹಣ!


ಧನು ರಾಶಿ: ನಿಮ್ಮ ಹೆತ್ತವರನ್ನು ಗೌರವಿಸಿ. ಸಮಾಜದಲ್ಲಿ ನಿಮ್ಮ ಗೌರವ ಹೆಚ್ಚಾಗುತ್ತದೆ. ಶೀಘ್ರವೇ ಒಳ್ಳೆಯ ಸುದ್ದಿಗಳು ಸಿಗಲಿವೆ.


ಅದೃಷ್ಟದ ಬಣ್ಣ: ಮರೂನ್


ಮಕರ ರಾಶಿ: ನಿಮಗೆ ಕಾಲು ನೋವಿನ ಸಮಸ್ಯೆಯಾಗಬಹುದು. ಕೆಲಸಗಳಲ್ಲಿ ಆತುರ ಬೇಡ. ಸಂಜೆಯ ವೇಳೆಗೆ ಒಳ್ಳೆಯ ಸುದ್ದಿ ಸಿಗಲಿದೆ.


ಅದೃಷ್ಟ ಬಣ್ಣ: ನೀಲಿ


ಕುಂಭ ರಾಶಿ: ಇಂದು ನಿಮಗೆ ಹಣವು ಲಾಭದಾಯಕವಾಗಿರುತ್ತದೆ. ನಿರ್ಗತಿಕರಿಗೆ ವಸ್ತ್ರದಾನ ಮಾಡಿ. ಮನೆಗೆ ಐಶ್ವರ್ಯ ಬರಲಿದೆ.


ಅದೃಷ್ಟ ಬಣ್ಣ: ಹಸಿರು


ಮೀನ ರಾಶಿ: ನಿಮಗೆ ಆಕಸ್ಮಿಕ ಧನಲಾಭವಾಗಲಿದೆ. ಮನೆಯ ಪೂರ್ವ ದಿಕ್ಕನ್ನು ಸ್ವಚ್ಛವಾಗಿಡಿ. ಹೊಟ್ಟೆಯ ಸಮಸ್ಯೆ ಕೊನೆಗೊಳ್ಳುತ್ತದೆ.


ಅದೃಷ್ಟ ಬಣ್ಣ: ಹಳದಿ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.