How to remove yellow stains from white clothes: ನಾವು ಎಷ್ಟೇ ಎಚ್ಚರಿಕೆ ವಹಿಸಿದರೂ ಬಟ್ಟೆಯ ಮೇಲೆ ಒಂದಿಷ್ಟು ಮಣ್ಣು ಅಥವಾ ಬೇರಾವುದೋ ಕಲೆಗಳು ಆಗುವುದು ಸಹಜ. ಇನ್ನು ನೀರಿನಿಂದ ತೊಳೆದರೆ ಈ ಕಲೆಗಳು ಮಾಯವಾಗುತ್ತದೆ ಎಂದು ಭಾವಿಸುತ್ತೇವೆ. ಆದರೆ ಅಷ್ಟು ಸುಲಭವಾಗಿ ಆ ಕಲೆಗಳು ಹೋಗುವುದಿಲ್ಲ. ಹೀಗಿರುವಾಗ ಅಂತಹ ಕಲೆಗಳನ್ನು ಸುಲಭವಾಗಿ ಹೋಗಲಾಡಿಸಲು ಕೆಲ ಟಿಪ್ಸ್‌ ಇಲ್ಲಿ ನೀಡಲಿದ್ದೇವೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ನೀತಿ ಆಯೋಗದ ಸಭೆಗೆ ಹಾಜರಾಗದೇ ಸಿಎಂ ಸಿದ್ದರಾಮಯ್ಯ ರಾಜ್ಯಕ್ಕೆ ಅನ್ಯಾಯ ಮಾಡಿದ್ದಾರೆ: ಬೊಮ್ಮಾಯಿ


ಮಳೆಗಾಲದಲ್ಲಿ ಕೆಸರು ಸಮಸ್ಯೆಯೂ ಒಂದು. ಎಷ್ಟೇ ಎಚ್ಚರಿಕೆ ವಹಿಸಿದರೂ ನಡೆಯುವಾಗ ಬಟ್ಟೆಯ ಮೇಲೆ ಒಂದಿಷ್ಟು ಮಣ್ಣು ಬೀಳುತ್ತದೆ. ಬಟ್ಟೆಯ ಮೇಲಿನ ಕೊಳೆಯನ್ನು ಬಹಳ ಸುಲಭವಾಗಿ ಹೋಗಲಾಡಿಸಲು ಈ ಟಿಪ್ಸ್‌ʼಗಳನ್ನು ಪ್ರಯತ್ನಿಸಿ.


ಮೊದಲಿಗೆ, ಕಲೆಗಳನ್ನು ತಕ್ಷಣ ಟಿಶ್ಯೂ ಅಥವಾ ಪೇಪರ್‌ʼನಿಂದ ಒರೆಸಿ. ಅದು ಸಾಧ್ಯವಾಗದಿದ್ದರೆ, ನೀರಿನಲ್ಲಿ ಒದ್ದೆ ಮಾಡಿ ಬ್ರಶ್ʼನಿಂದ ಉಜ್ಜಿ. ಅದರ ನಂತರ ಡಿಟರ್ಜೆಂಟ್ ಬೆರೆಸಿದ ಬಿಸಿ ನೀರಿನಲ್ಲಿ ನೆನೆಸಿ ತೊಳೆಯಿರಿ. ಮಣ್ಣಿನ ಕಲೆಗಳನ್ನು ತೆಗೆದುಹಾಕುವಲ್ಲಿ ವಿನೆಗರ್ ಸಹ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ. ಮಣ್ಣಿನ ಕಲೆ ಇರುವ ಕಡೆ ವಿನೆಗರ್ ಹಚ್ಚಬೇಕು. ನಂತರ ಡಿಟರ್ಜೆಂಟ್‌ ಬೆರೆಸಿದ ಬಿಸಿ ನೀರಿನಲ್ಲಿ ಬಟ್ಟೆಗಳನ್ನು ನೆನೆಸಿ. ಅರ್ಧ ಗಂಟೆಯ ನಂತರ ಕೈಯಿಂದ ಉಜ್ಜಿದರೆ ಮಣ್ಣಿನ ಕಲೆ ಮಾಯವಾಗುತ್ತದೆ.


ಇದನ್ನೂ ಓದಿ: ಅನುಷ್ಕಾ ನನ್ನ ಪಾಲಿಗೆ ದುರಾದೃಷ್ಟ! ಅವಳಿಂದಲೇ.... ಪತ್ನಿ ಬಗ್ಗೆ ಶಾಕಿಂಗ್‌ ಹೇಳಿಕೆ ನೀಡಿದ ವಿರಾಟ್‌ ಕೊಹ್ಲಿ


ನಿಂಬೆ ಮತ್ತು ಅಡಿಗೆ ಸೋಡಾ ಕೂಡ ಮಣ್ಣಿನ ಕಲೆಗಳನ್ನು ತೆಗೆದುಹಾಕಬಹುದು. ನಿಂಬೆ ಮತ್ತು ಅಡಿಗೆ ಸೋಡಾ ಬಟ್ಟೆಯಿಂದ ಮಣ್ಣಿನ ಕಲೆಗಳನ್ನು ತೆಗೆದುಹಾಕುವಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ. ಕಲೆಗಳ ಮೇಲೆ ನಿಂಬೆ ರಸ ಮತ್ತು ಅಡಿಗೆ ಸೋಡಾವನ್ನು ಮಿಕ್ಸ್‌ ಮಾಡಿ, ಬ್ರಶ್‌ ಸಹಾಯದಿಂದ ಬಟ್ಟೆಯನ್ನು ಮೆಲ್ಲಗೆ ಉಜ್ಜಿ. ಸುಲಭವಾಗಿ ಹಳದಿ ಕಲೆ ಮಾಯವಾಗುತ್ತದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.