ಬೆಂಗಳೂರು : ತನ್ನ ಬಾಳಿನಲ್ಲಿ ಬರುವ ಸಂಗಾತಿ ಹೀಗೆಯೇ ಇರಬೇಕು ಎನ್ನುವ ಆಸೆ ಹುಡುಗರಿಗೂ ಇರುತ್ತದೆ ಹುಡುಗಿಯರಿಗೂ ಇರುತ್ತದೆ. ಇನ್ನು ಹುಡುಗಿಯರು ಎಂಥಹ ಹುಡುಗರನ್ನು ಇಷ್ಟ ಪಡುತ್ತಾರೆ ಎನ್ನುವುದನ್ನು ತಿಳಿದುಕೊಳ್ಳಬೇಕು ಎನ್ನುವ ಬಯಕೆ  ಹುಡುಗರಿಗೂ ಇರುತ್ತದೆ. ಆದರೆ ತಿಳಿದುಕೊಳ್ಳುವುದು ಹೇಗೆ ಎನ್ನುವುದೇ ಸವಾಲು. ಇತ್ತೀಚೆಗೆ ಹುಡುಗಿಯರು ಎಂಥಹ ಹುಡುಗರನ್ನು ಇಷ್ಟಪಡುತ್ತಾರೆ ಎನ್ನುವ ಬಗ್ಗೆ ಅಧ್ಯಯನ ನಡೆದಿದೆ. ಈ ಆಧ್ಯಯನದ ವರದಿ ಕೂಡಾ ಹೊರ ಬಂದಿದೆ. 


COMMERCIAL BREAK
SCROLL TO CONTINUE READING

ಹಾಗೆಯೇ ಗಡ್ಡದಾರಿ ಮತ್ತು ಕ್ಲೀನ್ ಶೇವ್ಡ್  ಹುಡುಗರನ್ನು ಕೂಡಾ ಅಧ್ಯಯನಕ್ಕೆ ಒಳಪಡಿಸಲಾಗಿದೆ.ಈ ಮೂಲಕ ಹುಡುಗಿಯರ ಮತ್ತು ಸಂಬಂಧಗಳ ಬಗ್ಗೆ ಅವರ ಮನಸ್ಸಿನಲ್ಲಿ ಇರುವ ವಿಚಾರಗಳನ್ನು ಕೂಡಾ ತಿಳಿದುಕೊಳ್ಳಲಾಗಿದೆ. 


ಇದನ್ನೂ ಓದಿ : ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದ ಹೆಚ್ಚುತ್ತಿದೆ ಡೆಂಗ್ಯೂ.. ಮುನ್ನೆಚ್ಚರಿಕೆ ವಹಿಸದಿದ್ದರೆ ಸಂಕಷ್ಟ..!


ಅಧ್ಯಯನದ ಪ್ರಕಾರ,ಗಡ್ಡವಿರುವ ಪುರುಷರು ತಮ್ಮ ಕ್ಲೀನ್-ಶೇವ್ ಮಾಡಿಕೊಂಡಿರುವವರಿಗಿಂತ  ತಮ್ಮ ಸಂಬಂಧಗಳಲ್ಲಿ ಹೆಚ್ಚು ಸ್ಥಿರವಾಗಿರುತ್ತಾರೆ.ಆರ್ಕೈವ್ಸ್ ಆಫ್ ಸೆಕ್ಷುಯಲ್ ಬಿಹೇವಿಯರ್‌ನಲ್ಲಿ ಪ್ರಕಟವಾದ ಈ ಅಧ್ಯಯನದ ಪ್ರಕಾರ, ಗಡ್ಡಧಾರಿ ಪುರುಷರು ಹೊಸ ಹೊಸ ಹುಡುಗಿಯರ ಹುಡುಕಾಟದಲ್ಲಿ ಇರುತ್ತಾರೆಯಂತೆ. ಆದರೆ ಗಡ್ಡ ಇರುವ ಹುಡುಗರು  ಒಮ್ಮೆ ಯಾರೊಂದಿಗಾದರೂ ಸಂಬಂಧ ಬೆಳೆಸಿದರೆ ಆ ಸಂಬಂಧವನ್ನು ಜೀವನ ಪೂರ್ತಿ ಉಳಿಸಿಕೊಳ್ಳಲು ಬಯಸುತ್ತಾರೆಯಂತೆ. 


 ಗಡ್ಡ ಇರುವ ಯುವಕರು ತಮ್ಮ ಬದುಕಿನಲ್ಲಿ ಪ್ರವೇಶವಾದ ಹುಡುಗಿಯ ಜೊತೆ ಬಹಳ ಪ್ರಾಮಾಣಿಕವಾಗಿ ಜೀವನ ಕಳೆಯುತ್ತಾರೆಯಂತೆ.ತಮ್ಮ ಕುಟುಂಬ, ಹುಡುಗಿ, ಮನೆ, ಮಕ್ಕಳು ಈ ಬಗ್ಗೆ ಇವರ ಗಮನ ಹೆಚ್ಚು.ನಿಸ್ವಾರ್ಥದಿಂದ ತಮ್ಮ ಹುಡುಗಿಯನ್ನು ಪ್ರೀತಿಸುತ್ತಾರೆಯಂತೆ. 


ಇದನ್ನೂ ಓದಿ :ಬಿಳಿ ಬಟ್ಟೆ ಮೇಲೆ ಹಳದಿ ಕಲೆಗಳಿದ್ಯಾ? ಹಾಗಾದ್ರೆ ಜಸ್ಟ್ 5 ರೂ. ಬೆಲೆಯ ಈ ವಸ್ತುವಿನಿಂದ ವಾಶ್‌ ಮಾಡಿ.. ಚಿಟಿಕೆಯಲ್ಲಿ ಕಲೆ ಮಾಯವಾಗುತ್ತೆ


ಹುಡುಗಿಯರಿಗೆ ಯಾರಿಷ್ಟ ? : 
ಇನ್ನು ಹುಡುಗಿಯರಿಗೆ ಯಾರು ಇಷ್ಟವಾಗುತ್ತಾರೆ ಎನ್ನುವ ಪ್ರಶ್ನೆಗೆ ಉತ್ತರ ಕೂಡಾ ಇಲ್ಲಿದೆ. ಹುಡುಗಿಯರಿಗೂ ಕ್ಲೀನ್ ಶೇವ್ ಮಾಡಿಕೊಂಡಿರುವ ಹುಡುಗರಿಗಿಂತ ಗಡ್ಡ ಹೊಂದಿರುವ ಯುವಕರೇ ಹೆಚ್ಚು ಇಷ್ಟವಾಗುವುದಂತೆ. ಗಡ್ಡ ಇರುವ ಯುವಕರತ್ತ ಹುಡುಗಿಯರು  ಸುಲಭವಾಗಿ ಆಕರ್ಷಿತರಾಗುತ್ತಾರೆಯಂತೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.