Chocolate Day important during Valentine's Week: ಪ್ರತಿ ವರ್ಷ ಫೆಬ್ರವರಿ 14 ರಂದು ಪ್ರೇಮಿಗಳ ದಿನವನ್ನು ಆಚರಿಸಲಾಗುತ್ತದೆ. ಒಂದು ವಾರ ಕಾಲ ಈ ಸಂಭ್ರಮಾಚರಣೆ ನಡೆಯುತ್ತದೆ.. ಅದರಂತೆ, ಮೊದಲ ದಿನ ರೋಸ್‌ ಡೇದಿಂದ ಪ್ರಾರಂಭವಾಗುತ್ತದೆ ಮತ್ತು ಮೂರನೇ ದಿನವನ್ನು ಚಾಕೊಲೇಟ್ ದಿನ ಎಂದು ಆಚರಿಸಲಾಗುತ್ತದೆ.


COMMERCIAL BREAK
SCROLL TO CONTINUE READING

ಚಾಕೊಲೇಟ್ ಡೇ ಆಚರಿಸುವ ಉದ್ದೇಶ: ಚಾಕೊಲೇಟ್ ಅನ್ನು ಇಷ್ಟಪಡದವರು ಯಾರೂ ಇಲ್ಲ. ಇದು ಎಲ್ಲರ ಮೆಚ್ಚಿನ ಸಿಹಿತಿಂಡಿ. ಇದಲ್ಲದೆ, ನೀವು ಚಾಕೊಲೇಟ್ ಅನ್ನು ಸವಿಯುವಾಗ, ಆಹ್ಲಾದಕರ ನೆನಪುಗಳು ನಿಮ್ಮ ಮನಸ್ಸಿನಲ್ಲಿ ಮೂಡುತ್ತವೆ... ಆದ್ದರಿಂದ ಚಾಕೊಲೇಟ್ ದಿನವನ್ನು ಆಚರಿಸಲಾಗುತ್ತದೆ..


ಇದನ್ನೂ ಓದಿ-ಬಿಳಿ ಕೂದಲಿನಿಂದ ಅಂದ ಹಾಳಾಗಿದ್ಯಾ? ಈ ಹುಳಿ ಹಣ್ಣಿನ ಗಿಡದ ಎಲೆ ಬಳಸಿ ಕಪ್ಪು ದಪ್ಪ ಕೂದಲು ನಿಮ್ಮದಾಗುವುದು!


ಚಾಕೊಲೇಟ್ ದಿನದ ಮಹತ್ವ:  1550 ರಲ್ಲಿ ಯುರೋಪ್ನಲ್ಲಿ ಚಾಕೊಲೇಟ್ ಅನ್ನು ಮೊದಲು ಪರಿಚಯಿಸಲಾಯಿತು. ವಿಶ್ವ ಚಾಕೊಲೇಟ್ ದಿನವನ್ನು ಪ್ರತಿ ವರ್ಷ ಜುಲೈ 7 ರಂದು ಆಚರಿಸಲಾಗುತ್ತದೆ. ಅದೇ ರೀತಿ ಪ್ರೇಮಿಗಳ ದಿನದ ಆಚರಣೆಯ ವಾರದ ಮೂರನೇ ದಿನ ಪ್ರೇಮಿಗಳು ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಲು ಚಾಕೊಲೇಟ್ ದಿನವನ್ನು ಆಚರಿಸುತ್ತಾರೆ.. 


ಇದನ್ನೂ ಓದಿ-ಈ ಹಣ್ಣಿನ ಸಿಪ್ಪೆ ಬಳಸಿದ್ರೆ ಕೊಳಕು ಹಳದಿ ಹಲ್ಲು 2 ನಿಮಿಷದಲ್ಲಿ ಮುತ್ತಿನಂತೆ ಹೊಳೆಯುವುದು.!


ಚಾಕೊಲೇಟ್‌ನ ಪ್ರಯೋಜನಗಳು:  ಪ್ರೇಮಿಗಳ ದಿನದ ಆಚರಣೆಯ ಜೊತೆಗೆ, ಚಾಕೊಲೇಟ್ ತಿನ್ನುವುದರಿಂದ ಅನೇಕ ಪ್ರಯೋಜನಗಳಿವೆ ಎಂಬುದನ್ನು ಸಹ ನಾವು ಗಮನಿಸಬೇಕು. ಉದಾಹರಣೆಗೆ, ಚಾಕೊಲೇಟ್ ತಿನ್ನುವುದರಿಂದ ನಮ್ಮ ಚರ್ಮವು ಹೊಳೆಯುತ್ತದೆ. ಇದರಲ್ಲಿರುವ ಉತ್ತಮ ಅಂಶದಿಂದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬಹುದಾಗಿದೆ.. 


ಡಾರ್ಕ್ ಚಾಕೊಲೇಟ್‌ನ್ನು ಸಹ ತಿನ್ನಬಹುದು:  ಇತರ ಚಾಕೊಲೇಟ್‌ಗಳಿಗಿಂತ ಡಾರ್ಕ್ ಚಾಕೊಲೇಟ್ ತಿನ್ನುವುದರಿಂದ ಅನೇಕ ಪ್ರಯೋಜನಗಳಿವೆ. ಇದು ನಮ್ಮ ಮನಸ್ಸಿನ ಒತ್ತಡವನ್ನು ಕಡಿಮೆ ಮಾಡುತ್ತದೆ. ಡಾರ್ಕ್ ಚಾಕೊಲೇಟ್‌ ದೇಹದ ಸಕ್ಕರೆ ಮಟ್ಟವನ್ನು ಹೆಚ್ಚು ಹೆಚ್ಚಿಸುವುದಿಲ್ಲ. ಹಾಗಾಗಿ ಮಧುಮೇಹ ಬರುವ ಭಯವಿಲ್ಲದೇ ತಿನ್ನಬಹುದು. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=xFI-KJNrEP8
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.