ಎಲ್ಲಾ ದೇವಸ್ಥಾನಗಳಲ್ಲಿ ತೆಂಗಿನಕಾಯಿ ಒಡೆದರೆ ಫಲ ಸಿಗಲ್ಲ..! ಕೇವಲ ಈ ದೇವರ ದೇಗುಲದಲ್ಲಿ ಒಡೆಯಿರಿ
Puja Ritual : ಸಾಮಾನ್ಯವಾಗಿ ದೇವಸ್ಥಾನದಲ್ಲಿ ತೆಂಗಿನಕಾಯಿಯನ್ನು ದೇವರಿಗೆ ಅರ್ಪಿಸಲಾಗುತ್ತದೆ. ಬಹುತೇಕ ದೇವಸ್ಥಾನಗಳಲ್ಲಿ ತೆಂಗಿನಕಾಯಿ ಒಡೆದು ದೇವರ ಮುಂದೆ ಇಡಲಾಗುತ್ತದೆ. ಆದರೆ ಶಾಸ್ತ್ರಗಳ ಪ್ರಕಾರ ಕೆಲವು ದೇವಾಲಯಗಳಲ್ಲಿ ಭಗವಂತನ ಮುಂದೆ ತೆಂಗಿನಕಾಯಿ ಒಡೆಯುವುದು ಒಳ್ಳೆಯದಲ್ಲ. ಬನ್ನಿ ಈ ಕುರಿತು ಹೆಚ್ಚಿನ ವಿವರಗಳನ್ನು ತಿಳಿಯೋಣ..
Puja Ritual in kannada : ಹಿಂದೂ ಧರ್ಮದಲ್ಲಿ ಪೂಜಾ ವಿಧಿಗಳಿಗೆ ವಿಶೇಷ ಮಹತ್ವವಿದೆ. ಪೂಜೆಯನ್ನು ಮಾಡಲು ಕೆಲವು ನಿಯಮಗಳನ್ನು ಅನುಸರಿಸುವುದು ಅಗತ್ಯ. ದೇವಸ್ಥಾನದಲ್ಲಿ ಸಾಮಾನ್ಯವಾಗಿ ತೆಂಗಿನಕಾಯಿಯನ್ನು ದೇವರಿಗೆ ಅರ್ಪಿಸಲಾಗುತ್ತದೆ.
ಬಹುತೇಕ ದೇವಸ್ಥಾನಗಳಲ್ಲಿ ತೆಂಗಿನಕಾಯಿ ಒಡೆದು ದೇವರ ಮುಂದೆ ಅರ್ಪಿಸುತ್ತಾರೆ. ಆದರೆ ಶಾಸ್ತ್ರಗಳ ಪ್ರಕಾರ ಕೆಲವು ದೇವಾಲಯಗಳಲ್ಲಿ ಭಗವಂತನ ಮುಂದೆ ತೆಂಗಿನಕಾಯಿ ಒಡೆಯುವುದನ್ನು ನಿಷೇಧಿಸಲಾಗಿದೆ. ಹಾಗಾದರೆ ಯಾವ ದೇವರು ಮತ್ತು ದೇವತೆಗಳಿಗೆ ತೆಂಗಿನಕಾಯಿ ಒಡೆಯಬಹುದು ಮತ್ತು ಯಾವ ದೇವರಿಗೆ ತೆಂಗಿನಕಾಯಿ ಒಡೆಯಬಾರದು ಎಂಬುವುದು ಇಲ್ಲಿದೆ ನೋಡಿ
ಇದನ್ನೂ ಓದಿ:ಕೂಡಲೇ ಅಕೇಶಿಯಾ ತೊಗಟೆ ಬಳಿಸಿ ಅಲ್ಸರ್ ಹಾಗೂ ಕೂದಲು ಉದುರುವಿಕೆಗೆ ಗುಡ್ ಬೈ ಹೇಳಿ...!
ಹಿಂದೂ ಧರ್ಮಗ್ರಂಥಗಳ ಪ್ರಕಾರ, ಶಿವ ಮತ್ತು ಶ್ರೀ ಕೃಷ್ಣನ ದೇವಾಲಯಗಳಲ್ಲಿ ತೆಂಗಿನಕಾಯಿಯನ್ನು ಪ್ರಸಾದವಾಗಿ ನೀಡಬಹುದು, ಆದರೆ ಈ ದೇವಾಲಯಗಳಲ್ಲಿ ತೆಂಗಿನಕಾಯಿ ಒಡೆಯುವುದನ್ನು ನಿಷೇಧಿಸಲಾಗಿದೆ. ನೀವು ಈಗಾಗಲೇ ತೆಂಗಿನಕಾಯಿಯನ್ನು ಒಡೆದು ಇಲ್ಲಿ ಪ್ರಸಾದವಾಗಿ ಅರ್ಪಿಸಿದ್ದರೆ ಮುಂದಿನ ಬಾರಿ ಹೀಗೆ ಮಾಡಬೇಡಿ.
ಹನುಮಂತ, ಕಾಲಭೈರವ ಮತ್ತು ದೇವಿಯ ದೇವಸ್ಥಾನದಲ್ಲಿ ತೆಂಗಿನಕಾಯಿಯನ್ನು ಒಡೆದು ನೈವೇದ್ಯ ಮಾಡಬೇಕು. ತೆಂಗಿನಕಾಯಿಯನ್ನು ಅರ್ಪಿಸುವ ಈ ನಿಯಮಗಳನ್ನು ಮನಸ್ಸಿನಲ್ಲಿಟ್ಟುಕೊಂಡರೆ ಪೂಜೆಯ ಫಲ ಮಾತ್ರ ಸಿಗುತ್ತದೆ. ಹಾಗಾಗಿ ಇನ್ನು ಮುಂದೆ ನೀವು ಯಾವ ದೇವರಿಗೆ ತೆಂಗಿನಕಾಯಿಯನ್ನು ಪೂರ್ಣವಾಗಿ ಅರ್ಪಿಸಬೇಕು, ಯಾವ ದೇವರಿಗೆ ಒಡೆದು ಅರ್ಪಿಸಬೇಕು ಎನ್ನುವುದನ್ನು ತಿಳಿಯಿರಿ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.