December Horoscope: ವರ್ಷದ ಕೊನೆಯ ತಿಂಗಳು ಆರಂಭವಾಗಿದ್ದು, ವರ್ಷಾಂತ್ಯದ ಪಾರ್ಟಿ ಮತ್ತು ಹೊಸ ವರ್ಷವನ್ನು ಸ್ವಾಗತಿಸುವ ಬಗ್ಗೆ ಜನರು ಸಾಕಷ್ಟು ಉತ್ಸುಕರಾಗಿದ್ದಾರೆ.  ಮುಂದಿನ 20 ದಿನಗಳಲ್ಲಿ 3 ಪ್ರಮುಖ ಗ್ರಹಗಳಾದ ಸೂರ್ಯ, ಬುಧ ಮತ್ತು ಶುಕ್ರ ಗ್ರಹಗಳು ರಾಶಿ ಪರಿವರ್ತನೆ ಸಂಭವಿಸಲಿದ್ದು ಇದು ದ್ವಾದಶ ರಾಶಿಗಳ ಮೇಲೂ ಪ್ರಭಾವ ಬೀಳಲಿದೆ.


COMMERCIAL BREAK
SCROLL TO CONTINUE READING

ಸೂರ್ಯ, ಬುಧ ಮತ್ತು ಶುಕ್ರ ಗ್ರಹಗಳ ರಾಶಿ ಚಕ್ರ ಬದಲಾವಣೆಯು (Planet Transit) ದ್ವಾದಶ ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ ಆದರೂ, ಈ ಪ್ರಮುಖ ಗ್ರಹಗಳ ರಾಶಿ ಪರಿವರ್ತನೆಯು 5 ರಾಶಿಯ ಜನರಿಗೆ ತುಂಬಾ ಶುಭ ಫಲಿತಾಂಶಗಳನ್ನು ನೀಡಲಿವೆ ಎಂದು ಹೇಳಲಾಗುತ್ತಿದೆ. ಆ 5 ರಾಶಿಗಳು ಯಾವುವು ಎಂದು ತಿಳಿಯೋಣ...


* ಮೇಷ ರಾಶಿ: 


Zodiac Sighs And Relationships: ಈ ಎರಡು ರಾಶಿಯ ಜನರು ಪರಸ್ಪರ ಹೊಂದಾಣಿಕೆ ಮಾಡಿಕೊಳ್ಳುವುದೇ ಇಲ್ಲ


* ಮಿಥುನ ರಾಶಿ:


Lucky) ಸಹಾಯದಿಂದ ಕೆಲಸವು ಪೂರ್ಣಗೊಳ್ಳುತ್ತದೆ. ನೀವು ಪ್ರಗತಿಯನ್ನು ಪಡೆಯುತ್ತೀರಿ. ವಿಷಯಗಳು ನಿಮ್ಮ ಪರವಾಗಿರುತ್ತವೆ. ಹಠಾತ್ ಹಣಕಾಸಿನ ಲಾಭ ಇರುತ್ತದೆ. ಕೌಟುಂಬಿಕ ಜೀವನವೂ ಉತ್ತಮವಾಗಿ ಸಾಗಲಿದೆ. 


* ಸಿಂಹ ರಾಶಿ:


Mangal Grah Prabhav: ಈ 4 ರಾಶಿಯವರಿಗೆ ಮಂಗಳನ ಶುಭಫಲ, ನಿಮ್ಮ ರಾಶಿಯೂ ಇದರಲ್ಲಿದೆಯೇ?


* ಧನು ರಾಶಿ:


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ