Health Tipes: ಇತ್ತೀಚೀನ ದಿನಗಳಲ್ಲಿ ಎಳೆ ಮಕ್ಕಳಿಂದ ದೊಡ್ಡವರವರೆಗೂ ಒಂದಲ್ಲ ಒಂದು ರೋಗ ಆವರಿಸಿ ಆರೋಗ್ಯ ಸಮಸ್ಯೆ ಹೆಚ್ಚಾಗುತ್ತಿದೆ. ಅದರಲ್ಲಿ ಮುಖ್ಯವಾಗಿ ಮಧುಮೇಹದ ಸಮಸ್ಯೆ ಪ್ರತಿಯೊಬ್ಬರರಲ್ಲಿ ಕಾಡುವ ಸಮಸ್ಯೆಯಾಗಿದೆ.  ಆದರೆ ಎಷ್ಟೋ ಜನರಿಗೆ ದೇಹದಲ್ಲಿ ಮಧುಮೇಹ ಆವರಿಸಿದರೂ ಗೊತ್ತೇ ಇರುವುದಿಲ್ಲ.


COMMERCIAL BREAK
SCROLL TO CONTINUE READING

ನಿಮ್ಮ ದೇಹದಲ್ಲಿ ಈ ಗುಣಲಕ್ಷಣ ಇದೆಯೇ ಎಂದು ತಿಳಿದುಕೊಳ್ಳಿ . 


ಮಧುಮೇಹದ ಲಕ್ಷಣ ಹೀಗಿದೆ


ಕೈ ಕಾಲು ಪಾದಗಗಳು ಊದುವಿಕೆ : ದೇಹದಲ್ಲಿ ಹೆಚ್ಚುವರಿ ದ್ರವ ಶೇಕರಣೆಯಾದಾಗ ಕೈ ಕಾಲು ಪಾದಗಗಳು ಊದುಕೊಳ್ಳುತ್ತವೆ. ಆ ವೇಳೆ ನಿರ್ಲಕ್ಷಿಸದೇ ನಿಗವಹಿಸಿ  ಮಧುಮೇಹ ಪರೀಕ್ಷಿಸಿಕೊಳ್ಳಿ.. 


ಚರ್ಮ ತುರಿಕೆ:  ಆಗಾಗ ಕಾಡುವ ದೇಹದಲ್ಲಿ ಆಗುವ ತುರಿಕೆಗಳ ಬಗ್ಗೆ ಎಚ್ಚರ ವಹಿಸಿ, ಇದು ಸಹ ಮೂತ್ರಪಿಂಡ ಹಾಗೂ ಮಧುಮೇಹ  ಸಮಸ್ಯೆಯ ಗುಣಲಕ್ಷಣವಾಗಿದೆ.


ಆಗಾಗ ಕಾಡುವ ಹಸಿವು: ಮಧುಮೇಹದ ಮೂತ್ರಪಿಂಡ ಕಾಯಿಲೆಯ ಮತ್ತೊಂದು ಎಚ್ಚರಿಕೆಯ ಲಕ್ಷಣವೆಂದರೆ ಹಸಿವಿನ ತ್ವರಿತ ಬದಲಾವಣೆ ಅಥವಾ ಹಸಿವು ಕಡಿಮೆಯಾಗುವುದು.  


ಕೆಲವೊಂದು ಬಾರಿ  ವಾಕರಿಕೆ, ವಾಂತಿ, ಹಸಿವು ಕಡಿಮೆಯಾಗುವುದು ಸಹ  ಈ  ರೋಗಗಳ ಪ್ರಮುಖ ಅಂಶವಾಗಿದೆ. 


ಆಯಾಸ: ಮಧುಮೇಹ ಮೂತ್ರಪಿಂಡ ಕಾಯಿಲೆ ಇರುವ ವ್ಯಕ್ತಿಗಳಲ್ಲಿ ಆಯಾಸ ಹೆಚ್ಚಾಗಿ ಕಂಡುಬರುತ್ತದೆ. ಇದು ವಿಶಿಷ್ಟವಾಗಿ ರಕ್ತಹೀನತೆಯಿಂದ ಉಂಟಾಗುತ್ತದೆ, ಈ ಸ್ಥಿತಿಯು ಮೂತ್ರಪಿಂಡಗಳು ಎರಿಥ್ರೋಪೊಯೆಟಿನ್ ಅನ್ನು ಉತ್ಪಾದಿಸುವುದನ್ನು ನಿಲ್ಲಿಸುತ್ತದೆ, ಇದು ಮೂಳೆ ಮಜ್ಜೆಯಲ್ಲಿ ಕೆಂಪು ರಕ್ತ ಕಣಗಳ ರಚನೆಯನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ.
ಇನ್ನುಳಿದಂತೆ ಈ ಕೆಳಗಿನ ಸಮಸ್ಯೆ ಇದ್ದರೆ ಪರೀಕ್ಷಿಸಿ
*ಮಂದ ದೃಷ್ಟಿ
*ಹೆಚ್ಚಿದ ಬಾಯಾರಿಕೆ
*ಕೈ ಅಥವಾ ಕಾಲುಗಳಲ್ಲಿ ಮರಗಟ್ಟುವಿಕೆ
*ದುರ್ಬಲ
*ತೂಕ ಇಳಿಕೆ
*ಬಾಯಿ ಒಣಗುವಿಕೆ
*ಆಗಾಗ್ಗೆ ಮೂತ್ರ ವಿಸರ್ಜನೆ
*ಹೆಚ್ಚು ಕಾಡುವ ಸೋಂಕುಗಳು
*ದೇಹ ತುರಿಕೆ https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.