plants that attract snakes: ಕೆಲವು ಸಸ್ಯಗಳು ಹಾವುಗಳನ್ನು ಬಹಳಷ್ಟು ಬೇಗ ಆಕರ್ಷಿಸುತ್ತವೆ. ಅಂತಹ ಗಿಡಗಳು ಮನೆ ಬಳಿಯಿದ್ದರೆ ಸಾಕು ಅವರ ವಾಸನೆಗೆ ಹಾವುಗಳು ಮನೆಗೆ ಪ್ರವೇಶ ಮಾಡುತ್ತದೆ. ಇನ್ನು ಅಂತಹ ಕೆಲ ಸಸ್ಯಗಳ ಬಗ್ಗೆ ನಿಮಗೆ ಮಾಹಿತಿ ನೀಡಲಿದ್ದೇವೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ರಾಷ್ಟ್ರಗೀತೆಗೆ ಅವಮಾನ ಮಾಡಿದ ಟೀಂ ಇಂಡಿಯಾ ಕ್ರಿಕೆಟಿಗರು! ಅಭಿಮಾನಿಗಳ ಆಕ್ರೋಶ.. ವಿಡಿಯೋ ವೈರಲ್!!


ಸಾಮಾನ್ಯವಾಗಿ ಅನೇಕರಿಗೆ ಗಾರ್ಡನಿಂಗ್‌ ಬಗ್ಗೆ ಬಹಳಷ್ಟು ಆಸಕ್ತಿ ಇರುತ್ತದೆ. ಅದಕ್ಕಾಗೇ ಮನೆಯಂಗಳದಲ್ಲಿ ಕೊಂಚ ಸ್ಥಳವನ್ನು ಮೀಸಲಿಡುತ್ತಾರೆ. ಅಂತೆಯೇ ಆ ಸ್ಥಳಗಳಲ್ಲಿ, ಹಣ್ಣು-ತರಕಾರಿ ಸೇರಿದಂತೆ ಹೂವುಗಳ ಗಿಡವನ್ನೂ ನೆಡಲಾಗುತ್ತದೆ. ಆದರೆ ಕೆಲವೊಂದು ಗಿಡಗಳ ಬಳಿ ಹಾವುಗಳು ಬಹಳಷ್ಟು ಬೇಗ ಆಕರ್ಷಣೆಗೊಳ್ಳುತ್ತವೆ.
 
ಅವುಗಳಲ್ಲಿ ಮಲ್ಲಿಗೆ ಹೂ, ದೇವದಾರು, ಪಾರಿಜಾತ ಹೂವಿನ ಮರಗಳು ಕೂಡ ಸೇರಿವೆ. ಇವುಗಳು ಸೂಸುವ ಸುಗಂಧವು ಕಿಲೋಮೀಟರ್ ದೂರದಿಂದಲೂ ಹರಡುತ್ತದೆ. ಅನೇಕ ಜನರು ತಮ್ಮ ಮನೆಗಳಲ್ಲಿ ಮಲ್ಲಿಗೆ ಹೂವಿನ ಗಿಡಗಳನ್ನು ಬೆಳೆಸುತ್ತಾರೆ. ಇದು ಎಷ್ಟರ ಮಟ್ಟಿಗೆ ಮನೆಯ ಅಂದವನ್ನು ಹೆಚ್ಚಿಸುತ್ತದೆಯೋ.. ಅದರ ದುಪ್ಪಟ್ಟು ಅಪಾಯವೂ ಹೌದು. ಏಕೆಂದರೆ ಇದರ ಪರಿಮಳಕ್ಕೆ ಹಾವುಗಳ ಬರುತ್ತವೆ.


ಇದನ್ನೂ ಓದಿ: ಜೂ. ಅನುಷ್ಕಾ ಶರ್ಮಾ ಜೊತೆ ಪಾಕ್‌ ಮಾಜಿ ನಾಯಕ ಬಾಬರ್‌ ಅಜಂ ಡೇಟಿಂಗ್!?‌ ವಿರಾಟ್ ಕೊಹ್ಲಿ ಪತ್ನಿಯಂತೆ ಕಾಣಿಸುವ ಆ ಸುಂದರಿ ಯಾರು ಗೊತ್ತಾ?


ಅದರಲ್ಲೂ ಮಳೆಗಾಲ ಮತ್ತು ಚಳಿಗಾಲದಲ್ಲಿ ಹಾವುಗಳ ಅಪಾಯ ಹೆಚ್ಚು. ಈ ಅವಧಿಯಲ್ಲಿ ಮಲ್ಲಿಗೆ ಗಿಡಗಳ ಪೊದೆಯಲ್ಲಿ ಅವಿತುಕೊಳ್ಳುತ್ತವೆ. ಹೀಗಾಗಿ ಅಂತಹ ಗಿಡಗಳನ್ನು ಮನೆಯಲ್ಲಿ ನೆಡುವ ಮುನ್ನ ಎಚ್ಚರವಹಿಸಿ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ