ನೈಟ್ ಶಿಫ್ಟ್ ಕೆಲಸ ಮಾಡುತ್ತೀರಾ..! ಉತ್ತಮ ಆರೋಗ್ಯ ಕಾಯ್ದುಕೊಳ್ಳಲು ಈ ಸಲಹೆಗಳನ್ನು ಅನುಸರಿಸಿ
ಇಂದಿನ ಈ ತಂತ್ರಜ್ಞಾನ ಯುಗದಲ್ಲಿ ಜೀವನ ಶೈಲಿ ಬದಲಾಗುತ್ತಿದೆ. ಜನರ ಮೇಲೆ ಕೆಲಸದ ಒತ್ತಡ ಹೆಚ್ಚಾಗುತ್ತಿದೆ ಮತ್ತು ಹಗಲು ರಾತ್ರಿ ಎನ್ನದೆ ದುಡಿಯುತ್ತಲೇ ಇರುತ್ತಾರೆ.
ನೈಟ್ ಶಿಫ್ಟ್ ಕೆಲಸ ಮಾಡುವವರಿಗೆ ಆರೋಗ್ಯದ ಬಗ್ಗೆ ಕಾಳಜಿ ವಹಿಸಲು ಸಮಯವಿರುವುದಿಲ್ಲ. ಅಂತವರಿಗೆ ಉತ್ತಮ ಆರೋಗ್ಯಕ್ಕಾಗಿ ಕೆಲವು ಸಲಹೆಗಳು ಇಲ್ಲಿವೆ
ಇದನ್ನು ಓದಿ : ಬಾಲ್ಯದಲ್ಲಿ ಅನಂತ್ ಅಂಬಾನಿಯನ್ನು ನೋಡಿಕೊಂಡಿದ್ದು ಈಕೆ? ಬಾಲಿವುಡ್ ಖ್ಯಾತ ಜೋಡಿಯ ಮಕ್ಕಳನ್ನು ಇವರೇ ನೋಡಿಕೊಂಡಿದ್ದಾರೆ!
ನೈಟ್ ಶಿಫ್ಟ್ ಕೆಲಸ ಮಾಡುವುದರಿಂದ ಆರೋಗ್ಯಕರ ಆಹಾರವನ್ನು ಸೇವಿಸುವುದು ಒಳ್ಳೆಯದು. ಹಣ್ಣು ತರಕಾರಿಗಳು ಹೀಗೆ ಊಟದ ಸಮಸ್ಯೆಯಾಗದಂತೆ ಇರುವುದು ಉತ್ತಮ. ನಿದ್ರಾಹೀನತೆ ಮತ್ತು ಜೀರ್ಣಕಾರಿ ಸಮಸ್ಯೆಗಳು ಉಂಟಾಗುವುದರಿಂದ ಉತ್ತಮ ಆಹಾರ ಸೇವಿಸುವುದರ ಮೂಲಕ ಇದನ್ನು ಸಮತೋಲನದಲ್ಲಿಡಬಹುದು.
ನೈಟ್ ಶಿಫ್ಟ್ ಕೆಲಸ ಮಾಡುವುದರಿಂದ ಬೆಳಗಿನ ಜಾವ ಉತ್ತಮ ನಿದ್ದೆ ಮಾಡುವುದು ಒಳ್ಳೆಯದು. ನಿದ್ರೆ ಕಡಿಮೆಯಾದರೆ ಅನಾರೋಗ್ಯಕ್ಕೆ ಒಳಗಾಗಬಹುದು ಅದಲ್ಲದೆ ಕೆಲಸದ ಮೇಲೆ ಏಕಾಗ್ರತೆಯನ್ನು ಮಾಡಲು ಆಗುವುದಿಲ್ಲ.
ಇದನ್ನು ಓದಿ : ನ್ಯಾಚುರಲ್ ಸ್ಟಾರ್ ನಾನಿ ಜೊತೆ ಜಾನ್ವಿ ಕಪೂರ್ ರೋಮ್ಯಾನ್ಸ್..!
ನೈಟ್ ಶಿಫ್ಟ್ ಕೆಲಸ ಮಾಡುವಾಗ ಆಗಾಗ ವಿರಾಮಗಳನ್ನು ತೆಗೆದುಕೊಳ್ಳುವುದು ಉತ್ತಮ ಇಲ್ಲದೇ ಹೋದಲ್ಲಿ ಕೆಲಸ ನಿಮ್ಮ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳಿರುತ್ತವೆ. ಜೊತೆಗೆ ದೇಹಕ್ಕೆ ಅತ್ಯಗತ್ಯವಾದಷ್ಟು ನೀರು ಕುಡಿಯುವುದು ಒಳ್ಳೆಯದು ಇದು ರಾತ್ರಿ ಎಚ್ಚರ ಇರಲು ಮತ್ತು ಏಕಾಗ್ರತೆಯಿಂದ ಕೆಲಸ ಮಾಡಲು ಸಹಾಯ ಮಾಡುತ್ತದೆhttps://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.