ಪರಮಾತ್ಮನನ್ನು ಧ್ಯಾನಿಸಲು ಯಾವುದೇ ಸಮಯ, ಜಾಗ ಎಂಬುದಿಲ್ಲ. ಪ್ರತಿಯೊಂದು ಪ್ರದೇಶ, ವಸ್ತುವಿನಲ್ಲೂ ದೇವರಿದ್ದಾನೆ. ಹಾಗೆ ಭಕ್ತನಾದವನು ಎಲ್ಲಿ ಬೇಕಾದ್ರೂ ದೇವರ ಧ್ಯಾನ ಮಾಡಬಹುದು. ಆದ್ರೆ ಪೂಜೆ ಮಾಡುವಾಗ ಮಾತ್ರ ಕೆಲವೊಂದು ನಿಯಮಗಳನ್ನು ಅವಶ್ಯವಾಗಿ ಪಾಲಿಸಬೇಕು.


COMMERCIAL BREAK
SCROLL TO CONTINUE READING

ಹನುಮಂತನ ಪೂಜೆ(Hanuman Pooja)ಯನ್ನು 12 ಗಂಟೆಯಿಂದ 1 ಗಂಟೆಯ ವೇಳೆ ಮಾಡಬಾರದು. ಉಳಿದ ದೇವತೆಗಳ ಪೂಜೆಗೆ ಸಮಯದ ನಿಗದಿಯಿಲ್ಲ. ಯಾವಾಗ ಬೇಕಾದ್ರೂ ಪೂಜೆ ಮಾಡಬಹುದು. ಆದ್ರೆ ಸೂರ್ಯಾಸ್ತದ ನಂತ್ರ ಪೂಜೆ ಮಾಡಬೇಕಾದ್ರೆ ಕೆಲವೊಂದು ವಿಷಯದ ಬಗ್ಗೆ ಗಮನವಿರಲಿ.


ಈ ವಸ್ತುಗಳನ್ನು ಮನೆಯಲ್ಲಿ ಸಂಗ್ರಹಿಸಬೇಡಿ, ಮನೆಯಲ್ಲಿ ಲಕ್ಷ್ಮಿ ನೆಲೆಸುತ್ತಾಳೆ


ಸೂರ್ಯಾಸ್ತದ ನಂತ್ರ ಪೂಜೆ(Pooja) ಮಾಡುವವರು ಶಂಖವನ್ನು ಊದಬಾರದು. ಈ ವೇಳೆ ದೇವಾನುದೇವತೆಗಳು ಮಲಗಿರುತ್ತಾರೆ. ಅವರ ನಿದ್ರೆಗೆ ಭಂಗ ಬರುವುದರಿಂದ ಅಶುಭ ಫಲಗಳು ಸಿಗುವ ಸಾಧ್ಯತೆ ಹೆಚ್ಚಿದೆ.


Astrology : ಮಕರರಾಶಿಯೊಳಗೆ ಶನಿ, ಗುರು, ಬುಧ, ಶುಕ್ರ ಸೂರ್ಯ..! ಗ್ರಹಗತಿಯ ಶಕುನ ಏನು.?


ಸೂರ್ಯನ ಮೊದಲ ಕಿರಣ ಭೂಮಿಗೆ ಬಿದ್ದ ತಕ್ಷಣ ದಿನದ ಆರಂಭವಾಗುತ್ತದೆ. ದೇವಾನುದೇವತೆಗಳ ಪೂಜೆಯ ಜೊತೆಗೆ ಸೂರ್ಯ ದೇವನ ಪೂಜೆ(God Pooja)ಯನ್ನು ಅವಶ್ಯವಾಗಿ ಮಾಡಬೇಕು. ಆದ್ರೆ ರಾತ್ರಿ ಸೂರ್ಯ ದೇವನಿಗೆ ಪೂಜೆ ಮಾಡಬಾರದು.


Surya Rashi Parivartan 2021 : ನಾಳೆ ಕುಂಭ ರಾಶಿಗೆ ಸೂರ್ಯನ ಪ್ರವೇಶ, ಈ 5 ರಾಶಿಗಳ ಅದೃಷ್ಟವೇ ಬದಲಾಗಲಿದೆ


ಸೂರ್ಯಾಸ್ತದ ನಂತ್ರ ದರ್ಬೆ ಹಾಗೂ ತುಳಸಿ ಎಲೆಗಳನ್ನು ಕೀಳಬಾರದು. ರಾತ್ರಿ ಪೂಜೆ ಮಾಡಿದ ನಂತ್ರ ಉಳಿಯುವ ಹೂ, ಅಕ್ಕಿ(Rice), ಪೂಜಾ ಸಾಮಗ್ರಿಗಳನ್ನು ರಾತ್ರಿ ಪೂರ್ತಿ ಹಾಗೆಯೇ ಬಿಡಿ. ಬೆಳಿಗ್ಗೆ ಎದ್ದ ತಕ್ಷಣ ಶುದ್ಧವಾಗಿ ನಂತ್ರ ಅವುಗಳನ್ನು ಸ್ವಚ್ಛಗೊಳಿಸಿ.


Friday Remedies: ಶುಕ್ರವಾರ ಮುಸ್ಸಂಜೆ ವೇಳೆ ಈ ಕೆಲಸ ಮಾಡಿ Lakshmi ಕೃಪೆಗೆ ಪಾತ್ರರಾಗಿ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.