Healthy Foods: ಮಳೆಗಾಲದಲ್ಲಿ ಆರೋಗ್ಯವಾಗಿರಲು ಸೇವಿಸಬೇಕಾದ ಆಹಾರಗಳು ಇವು..!
Rainy Season Healthy Food: ಮಳೆಗಾಲ ಶುರುವಾಯಿತು ಎಂದರೆ ಸಾಕು ಎಲ್ಲಿಲ್ಲದ ರೋಗಗಳು ಆವಾರಿಸುತ್ತವೆ. ಶೀತ ನೆಗಡಿ ಜ್ವರ ಸೇರಿದಂತೆ ಮಾರಕ ಜ್ವರವಾಗಿರುವ ಡೆಂಘೀ, ಮಲೇರಿಯಾ ಈ ಸೀಸನ್‌ನಲ್ಲಿ ಹೆಚ್ಚಾಗುತ್ತದೆ. ಆರೋಗ್ಯವಾಗಿರಲು ಆಹಾರ ಪದ್ದತಿ ಮುಖ್ಯವಾಗಿರುತ್ತದೆ.
Lifestyle: ಮಳೆಗಾಲ ಶುರುವಾಯಿತು ಎಂದರೆ ಸಾಕು ಎಲ್ಲಿಲ್ಲದ ರೋಗಗಳು ಆವಾರಿಸುತ್ತವೆ. ಶೀತ ನೆಗಡಿ ಜ್ವರ ಸೇರಿದಂತೆ ಮಾರಕ ಜ್ವರವಾಗಿರುವ ಡೆಂಘೀ, ಮಲೇರಿಯಾ ಈ ಸೀಸನ್‌ನಲ್ಲಿ ಹೆಚ್ಚಾಗುತ್ತದೆ. ಆರೋಗ್ಯವಾಗಿರಲು ಆಹಾರ ಪದ್ದತಿ ಮುಖ್ಯವಾಗಿರುತ್ತದೆ.
ಮಳೆಗಾಲದಲ್ಲಿ ಸೇವಿಸಬೇಕಾದ ಆಹಾರಗಳು
ಬೆಳ್ಳುಳ್ಳಿ: ಬೆಳ್ಳುಳ್ಳಿಯಲ್ಲಿ ಆಂಟಿಆಕ್ಸಿಡೆಂಟ್ ಅಂಶ ಇರುವುದರಿಂದ ಮಳೆಗಾಲದಲ್ಲಿ ದೇಹವು ತಂಪಾಗಿ ಹಲವು ರೋಗಳಿಗೆ ಕಾರಣವಾಗಿದೆ ಅಂಥಹ ಸಂದರ್ಭದಲ್ಲಿ ಇದು ಉತ್ತಮ ಆಹಾರವಾಗಿ ಕಾರ್ಯನಿರ್ವಹಿಸಲಿದೆ.
ಇದನ್ನೂ ಓದಿ: Jamun Fruit: ಬಿಳಿ ಜಂಬೂ & ಪನ್ನೇರಳೆ ಹಣ್ಣು ಆರೋಗ್ಯದ ದೃಷ್ಠಿಯಿಂದ ಹಿತಕರ..!
ಶುಂಠಿ: ಈ ತರಕಾರಿಯನ್ನು ಸಹ ಆಹಾರ ಸೇವನೆಯಲ್ಲಿ ಹೆಚ್ಚೆಚ್ಚು ಬಳಸುವುದರಿಂದ ಆಗಾಗ ಕಾಡುವ ಶೀತ ನೆಗಡಿಯನ್ನು ತಡೆಯುತ್ತದೆ. ಆಹಾರದಲ್ಲಿ ಸೇರಿಸಿ ಸೇವಿಸಲು ಕಷ್ಟವಾದರೇ ಶುಂಠಿ ಟೀಯನ್ನು ವಾರಕ್ಕೆ ಎರಡು ಬಾರಿ ಚಹಾ ಮಾಡಿ ಕುಡಿಯುವುದರಿಂದ ನೆಗಡಿ ನಿವಾರಿಸುತ್ತದೆ.
ಕೊಬ್ಬರಿ ಕಾಯಿ: ಒಣಕಾಯಿಯನ್ನು ಹೆಚ್ಚು ಬಳಸುವುದರಿಂದ ಇದು ಸಹ ಮಳೆಗಾಲದಲ್ಲಿ ಆಹ್ವಾನವಾಗುವ ರೋಗಗಳನ್ನು ತಡೆಯುತ್ತದೆ.
ಬೀಸಿ ನೀರು: ಬಿಸಿ ನೀರಿನ ಸೇವನೆಯಿಂದ ಗಂಟಲು ಕಿರಿಕಿರಿ ಜೊತೆಗೆ ಅನೇಕ ರೋಗಗಳನ್ನು ತಡೆಯುತ್ತದೆ.
ಇದನ್ನೂ ಓದಿ: Carrot Benefits: ಇಲ್ಲಿದೆ ನೋಡಿ ಕ್ಯಾರೆಟ್ ಸೇವನೆಯಿಂದ ಆಗುವ ಪ್ರಯೋಜನಗಳು.. !
ಒಣ ಬಾದಾಮಿ: ಬಾದಾಮಿ ಹಣ್ಣಿನಲ್ಲಿ ಪ್ರೋಟೀನ್ ಅಂಶ ಹೇರಳವಾಗಿರುವುದರಿಂದ ಶೀತ ಕೆಮ್ಮು ನಿವಾರಿಸುತ್ತದೆ.
ಇನ್ನುಳಿದಂತೆ ಗಿಡಮೂಲಿಕೆ ಚಾ, ಕಾಳುಮೆಣಸು, ಕಹಿ ತರಕಾರಿಗಳನ್ನು ಬಳಸುವುದರಿಂದ ದೇವನ್ನು ಆರೋಗ್ಯವಾಗಿರಿಸಬಹುದು. https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.