ಬೆಂಗಳೂರು : ಈ ಬಾರಿಯ ಹೋಳಿಯಲ್ಲಿ ಸೂರ್ಯ ಮತ್ತು ಚಂದ್ರರು ಪರಸ್ಪರ ಕೇಂದ್ರದಲ್ಲಿರುವುದರಿಂದ ಗಜಕೇಸರಿ ಯೋಗ (Gajakesari Yoga)ರೂಪುಗೊಳ್ಳುತ್ತದೆ. ಇದಲ್ಲದೇ ಕೇದಾರ ಯೋಗ (Kedara Yoga), ವರಿಷ್ಠ ಯೋಗ (Varishta Yoga)ಕೂಡ ರೂಪುಗೊಳ್ಳುತ್ತಿದೆ. ಹೋಳಿಯಲ್ಲಿ 3 ಮಂಗಳಕರ ಯೋಗಗಳು ರಚನೆಯಾಗುತ್ತಿರುವ ಕಾರಣ, ಈ ಹೋಳಿ ಕೆಲವು ರಾಶಿಚಕ್ರ ಚಿಹ್ನೆಗಳಿಗೆ ತುಂಬಾ ವಿಶೇಷವಾಗಿದೆ. 


COMMERCIAL BREAK
SCROLL TO CONTINUE READING

ಮೇಷ (Aries): ಮೇಷ ರಾಶಿಯವರಿಗೆ (Aries) ಈ ಯೋಗಗಳು ಶುಭಕರವಾಗಲಿವೆ. ಈ ಅವಧಿಯಲ್ಲಿ ಅದೃಷ್ಟವು ಬಲವಾಗಿರುತ್ತದೆ ಮತ್ತು ಕೆಲಸ ಕ್ಷೇತ್ರದಲ್ಲಿ ಪ್ರಗತಿಯ ಸಾಧ್ಯತೆಯಿದೆ. ಸಂಗಾತಿಯೊಂದಿಗಿನ ಸಂಬಂಧವು ಮಧುರವಾಗಿರುತ್ತದೆ. 


ಇದನ್ನೂ ಓದಿ : ಮನೆಯಲ್ಲಿ ಈ ಐದು ವಸ್ತುಗಳನ್ನು ಯಾವತ್ತೂ ಇಟ್ಟುಕೊಳ್ಳಬೇಡಿ , ದಟ್ಟ ದಾರಿದ್ರ್ಯ ಕಾಡಿ ಬಿಡುತ್ತದೆ


ಮಿಥುನ (Gemini): ಅವಿವಾಹಿತರಾಗಿದ್ದರೆ, ಮದುವೆಯ ಬಗ್ಗೆ ಮಾತುಕತೆ ಆರಂಭಿಸಬಹುದು. ವಿವಾಹಿತರಾಗಿದ್ದರೆ, ನಿಮ್ಮ ಸಂಗಾತಿಯೊಂದಿಗೆ ಜಗಳವಾಡುವುದನ್ನು ತಪ್ಪಿಸುವುದು ಉತ್ತಮ. ಈ ಯೋಗಗಳ (Gajakesari Yoga) ಪ್ರಭಾವದಿಂದ ಕ್ಷೇತ್ರದಲ್ಲಿ ವಿಶೇಷ ಗೌರವ ದೊರೆಯುತ್ತದೆ.


ಕರ್ಕಾಟಕ (Cancer):   ಸಹೋದರ ಸಹೋದರಿಯರಿಂದ ಸ್ವಲ್ಪ ಮಟ್ಟಿನ ಲಾಭವಾಗಬಹುದು.  ಇದರಿಂದ ಮನಸ್ಸು ಸಂತೋಷವಾಗಿರುತ್ತದೆ. ಹೂಡಿಕೆ (Investment)ಮಾಡಲು ಯೋಚಿಸುತ್ತಿದ್ದರೆ, ಇದು ಉತ್ತಮ ಸಮಯ.


ಸಿಂಹ (Leo): ಈ ಯೋಗವು ನಿಮಗೆ ಸಮಾಜದಲ್ಲಿ ಪ್ರತಿಷ್ಠೆಯನ್ನು ನೀಡುತ್ತದೆ. ಯಾವುದೇ ಹಳೆಯ ಹೂಡಿಕೆಯಿಂದ ಲಾಭ ಗಳಿಸುವ ಸಾಧ್ಯತೆ ಹೆಚ್ಚಿದೆ. ಆರೋಗ್ಯ ಉತ್ತಮವಾಗಿರುತ್ತದೆ ಆದರೆ ಆಹಾರ ಮತ್ತು ಪಾನೀಯದ ಬಗ್ಗೆ ಕಾಳಜಿ ವಹಿಸಿ.


ಇದನ್ನೂ ಓದಿ : ವಧು ಆರಿಸುವ ವೇಳೆ ಮಾಡುವ ಈ ತಪ್ಪು ಜೀವನಪರ್ಯಂತ ಪಶ್ಚಾತಾಪ ಪಡುವಂತೆ ಮಾಡುತ್ತದೆ


ತುಲಾ (Libra) :  ಈ ಯೋಗವು ಮಕ್ಕಳಿಗೆ ಮಂಗಳಕರವಾಗಿರುತ್ತದೆ. ಈ ಯೋಗದ ಪ್ರಭಾವದಿಂದ ಆಪ್ತರಿಂದ ವಿಶೇಷ ಧನ-ಲಾಭ ದೊರೆಯುತ್ತದೆ.


ಧನು ರಾಶಿ (Sagitarius) : ತಂದೆಯಿಂದ ಉಡುಗೊರೆ ಸಿಗಲಿದೆ. ಈ ಯೋಗದಲ್ಲಿ ತೆಗೆದುಕೊಳ್ಳುವ ಯಾವುದೇ ನಿರ್ಧಾರವು ಭವಿಷ್ಯದಲ್ಲಿ ವಿಶೇಷ ಆರ್ಥಿಕ ಪ್ರಯೋಜನಗಳನ್ನು ನೀಡುತ್ತದೆ.


ಮೀನ  (pisces): ಸರ್ಕಾರದಿಂದ ಅಥವಾ ಯಾವುದೇ ಸರ್ಕಾರಿ ವ್ಯಕ್ತಿಯಿಂದ ಲಾಭವಾಗುವ ಸಂಭವವಿದೆ. ಈ ಯೋಗಗಳ ಪ್ರಭಾವದ ಅಡಿಯಲ್ಲಿ, ದೀರ್ಘಕಾಲದ ಕಾಯಿಲೆಯಿಂದ ಮುಕ್ತರಾಗುತ್ತೀರಿ. ಕುಟುಂಬದಲ್ಲಿ ಕೆಲವು ಒಳ್ಳೆಯ ಸುದ್ದಿ ಕೇಳಿ ಬರುತ್ತದೆ. 


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ