ಪ್ರೀತಿ ಜೀವನದಲ್ಲಿ ಸಿಹಿ ಹೆಚ್ಚಾಗಿರಲಿ! ಚಾಕಲೇಟ್ ಡೇ ಗೆ ನಿಮ್ಮ ಸಂಗಾತಿಗೆ ಕಳುಹಿಸಿ ಪ್ರೇಮಭರಿತ ಮೆಸೇಜ್
ಇಂದು ಪ್ರೇಮಿಗಳ ವಾರದ ಮೂರನೇ ದಿನ. ಈ ದಿನವನ್ನು ಚಾಕೊಲೇಟ್ ದಿನ ಎಂದು ಆಚರಿಸಲಾಗುತ್ತದೆ. ಈ ದಿನದಂದು ಜನರು ತಮ್ಮ ಪ್ರೀತಿಪಾತ್ರರಿಗೆ ಚಾಕೊಲೇಟ್‌ಗಳನ್ನು ಉಡುಗೊರೆಯಾಗಿ ನೀಡುತ್ತಾರೆ.
ಬೆಂಗಳೂರು : ಇಂದು ಪ್ರೇಮಿಗಳ ವಾರದ ಮೂರನೇ ದಿನ. ಈ ದಿನವನ್ನು ಚಾಕೊಲೇಟ್ ದಿನ ಎಂದು ಆಚರಿಸಲಾಗುತ್ತದೆ. ಈ ದಿನದಂದು ಜನರು ತಮ್ಮ ಪ್ರೀತಿಪಾತ್ರರಿಗೆ ಚಾಕೊಲೇಟ್‌ಗಳನ್ನು ಉಡುಗೊರೆಯಾಗಿ ನೀಡುತ್ತಾರೆ. ಇಂದು ಜನರು ಪರಸ್ಪರ ಪ್ರಣಯ ಸಂದೇಶಗಳು ಮತ್ತು ಕವನಗಳನ್ನು ಕಳುಹಿಸುತ್ತಾರೆ. ಇಂದು, ಚಾಕೊಲೇಟ್ ದಿನದ ವಿಶೇಷ ಸಂದರ್ಭದಲ್ಲಿ, ಈ ಸಾಲುಗಳನ್ನು ನಿಮ್ಮ ಪ್ರೀತಿಪಾತ್ರರಿಗೆ ನೀವೂ ಕಳುಹಿಸಿ.
ಚಾಕೊಲೇಟ್ ದಿನಕ್ಕಾಗಿ ಕೆಲವು ಸಾಲುಗಳು :
ಜೀವನ ಬಹಳ ಸುಂದರ - ಸಿಹಿ
ಆದರೆ ನಿನ್ನೊಂದಿಗೆ ಕಳೆಯುವ ಹೊತ್ತು ಇನ್ನೂ ಸಿಹಿ
ಹ್ಯಾಪಿ ಚಾಕಲೇಟ್ ಡೇ ಮೈ ಲವ್
ಪ್ರೀತಿಯಾದರೆ ಡೈರಿ ಮಿಲ್ಕ್
ಸ್ನೇಹವಾದರೆ ಮಂಚ್
ಬೆಸ್ಟ್ ಫ್ರೆಂಡ್ ಆದರೆ ಕಿಟ್ ಕ್ಯಾಟ್
ದ್ವೇಷಿಸುತ್ತಿದ್ದರೆ ಪೋಲೊ
ಕೂಲ್ ಪರ್ಸನ್ ಅನ್ನಿಸಿದರೆ ಮಿಂಟ್
ಇವುಗಳಲ್ಲಿ ನನಗೆ ಯಾವ ಚಾಕಲೇಟ್ ನೀಡುವೆ
ಹ್ಯಾಪಿ ಚಾಕಲೇಟ್ ಡೇ
ಇದನ್ನೂ ಓದಿ : Loneliness: ಒಂಟಿಯಾಗಿರುವುದರ ಈ ಅಡ್ಡ ಪರಿಣಾಮಗಳು ನಿಮಗೆ ತಿಳಿದಿವೆಯಾ?
ಸಂಬಂಧದಲ್ಲಿ ನಂಬಿಕೆ ಇರಲಿ
ನಾಲಿಗೆಯಲ್ಲಿ ಸದಾ ಮಾಧುರ್ಯವಿರಲಿ,
ನಿನ್ನ ಜೀವನದಲ್ಲಿ ಸಿಹಿ ತುಂಬಿರಲಿ ,
ಚಾಕೊಲೇಟ್ ದಿನದ ಶುಭಾಶಯಗಳು!
ಚಾಕಲೇಟಿಗಾಗಿ ಬಹಳ ಅಲೆದಾಡಿದೆ
ಆದರೆ ನಿನ್ನ ತುಟಿಗೆ ಸರಿ ಹೊಂದುವ ಚಾಕಲೇಟ್ ಸಿಗಲೇ ಇಲ್ಲ
ಹ್ಯಾಪಿ ಚಾಕಲೇಟ್ ಡೇ ಮೈ ಚಾಕಲೇಟ್
ಈ ಚಾಕಲೇಟ್ ನೀನು ತಿಂದರೆ ಚಾಕಲೇಟ್ ಜೊತೆ ನಾನೂ ನಿನ್ನವನಾಗುತ್ತೇನೆ
ಚಾಕೊಲೇಟ್ ದಿನದ ಶುಭಾಶಯಗಳು!
ಇದನ್ನೂ ಓದಿ : Happy Propose Day: ನನ್ನ ಪ್ರತಿ ಉಸಿರಿನಲ್ಲಿ ನಿನ್ನ ಹೆಸರಿದೆ.. ನಿಮ್ಮ ಲವರ್‌ಗೆ ಈ ಸುಂದರ ಸಂದೇಶ ಕಳುಹಿಸಿ
ನೀನು ಸ್ವೀಟ್ ಚಾಕಲೇಟ್, ನಾನು ಹಾಟ್ ಚಾಕಲೇಟ್
ನಾವಿಬ್ಬರು ಜೊತೆಯಾದರೆ ಡಬಲ್ ಚಾಕಲೇಟ್
ಹ್ಯಾಪಿ ಚಾಕಲೇಟ್ ಡೇ
ನಿಜವಾದ ಪ್ರೀತಿ ಚಾಕಲೇಟ್ ರೀತಿ
100 ಪರ್ಸೆಂಟ್ ಸಿಹಿ
ಹ್ಯಾಪಿ ಚಾಕಲೇಟ್ ಡೇ
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.