ಸೊಂಟಕ್ಕೆ ಕಪ್ಪು ದಾರ ಕಟ್ಟಿಕೊಂಡ್ರೆ ನಿಮ್ಮ ಜೀವನದಲ್ಲಿ ಈ ಅದ್ಭುತಗಳು ಜರುಗುತ್ತವೆ..? ಶಾಸ್ತ್ರ ಹೇಳುತ್ತೆ
Black Thread on Waist : ಸೊಂಟ ಅಥವಾ ಕಾಲುಗಳಿಗೆ ಕಪ್ಪು ದಾರವನ್ನು ಕಟ್ಟಿಕೊಂಡಿರುವ ಅನೇಕ ಜನರನ್ನು ನೀವು ನೋಡುತ್ತೀರಿ. ಕೆಲವರು ಕುತ್ತಿಗೆಗೆ ಕಪ್ಪು ದಾರವನ್ನು ಕಟ್ಟಿಕೊಂಡಿರುತ್ತಾರೆ.. ದೃಷ್ಟಿಯಾಗುವುದನ್ನು ತಡೆಗಟ್ಟಲು ಕಪ್ಪು ದಾರವನ್ನು ಧರಿಸುವುದನ್ನು ಪ್ರಾಚೀನ ಕಾಲದಿಂದಲೂ ಬಂದ ಪದ್ದತಿ.. ಹಾಗಿದ್ರೆ ಸೊಂಟಕ್ಕೆ ಕಪ್ಪು ದಾರವನ್ನು ಏಕೆ ಕಟ್ಟಿಕೊಳ್ಳಲಾಗುತ್ತದೆ.. ಇದು ಒಳ್ಳೆಯದಾ..? ಬನ್ನಿ ನೋಡೋಣ..
Lifestyle : ಕಪ್ಪು ದಾರವನ್ನು ಕೈ, ಕಾಲು, ಕತ್ತು, ಸೋಂಟಕ್ಕೆ ಕಟ್ಟಿಕೊಳ್ಳುವುದು ಮೂಢನಂಬಿಕೆ ಅಂತಲೂ ಕೆಲವರು ಪರಿಗಣಿಸುತ್ತಾರೆ. ಕಪ್ಪು ದಾರವನ್ನು ವಿಶೇಷವಾಗಿ ಸೊಂಟಕ್ಕೆ ಕಟ್ಟುವುದರಿಂದ ಹಲವಾರು ಪ್ರಯೋಜನಗಳಿವೆ ಎಂದು ನಮ್ಮ ಪೂರ್ವಜರು ಹೇಳಿದ್ದಾರೆ. ಇದಕ್ಕೆ ಜ್ಯೋತಿಷ್ಯ ಮಾತ್ರವಲ್ಲ ವೈಜ್ಞಾನಿಕವಾಗಿಯೂ ಹಲವು ಕಾರಣಗಳಿವೆ..
ಕಪ್ಪು ದಾರವನ್ನು ಏಕೆ ಕಟ್ಟಲಾಗುತ್ತದೆ?: ಈ ಸಂಪ್ರದಾಯವು ತುಂಬಾ ಹಳೆಯದು ಮತ್ತು ಕೆಲವು ನಂಬಿಕೆಗಳು ಸಹ ಇವೆ.. ನಮ್ಮ ದೇಹವು ನೀರು, ಗಾಳಿ, ಬೆಂಕಿ, ಭೂಮಿ ಮತ್ತು ಆಕಾಶ ಎಂಬ ಪಂಚಭೂತಗಳಿಂದ ಮಾಡಲ್ಪಟ್ಟಿದೆ ಎಂದು ಹೇಳಲಾಗುತ್ತದೆ... ಈ ನಿಟ್ಟಿನಲ್ಲಿ ನಮ್ಮ ಮೇಲೆ ಬೀಳುವ ನಕಾರಾತ್ಮಕ ದೃಷ್ಟಿಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಅದಕ್ಕಾಗಿಯೇ ಅವುಗಳಿಂದ ರಕ್ಷಣೆ ಪಡೆಯಲು.. ಸೊಂಟ ಅಥವಾ ದೇಹದ ಯಾವುದೇ ಭಾಗಕ್ಕೆ ಕಪ್ಪು ದಾರವನ್ನು ಕಟ್ಟಲು ಸಲಹೆ ನೀಡಲಾಗುತ್ತದೆ. ಶಾಸ್ತ್ರಗಳ ಪ್ರಕಾರ, ಕಪ್ಪು ದಾರವು ನಕಾರಾತ್ಮಕ ಶಕ್ತಿಯನ್ನು ಆಕರ್ಷಿಸುತ್ತದೆ ಆದರೆ ರಕ್ಷಿಸುವ ಸಾಮರ್ಥ್ಯವನ್ನು ಹೊಂದಿದೆ ಎನ್ನಲಾಗುತ್ತದೆ...
ಇದನ್ನೂ ಓದಿ:ಇವುಗಳನ್ನು ತಿಂದರೆ.. ಕೆಲವೇ ತಿಂಗಳಲ್ಲಿ
ಔಷಧೀಯ ಪ್ರಯೋಜನಗಳು: ಸೊಂಟದ ಸುತ್ತಲೂ ಕಪ್ಪು ದಾರವನ್ನು ಕಟ್ಟುವ ಪದ್ದತಿಯ ಹಿಂದೆ ಔಷಧೀಯ ಪ್ರಯೋಜನಗಳ ಬಗ್ಗೆ ತಿಳಿಯೋಣ. ಕಪ್ಪುದಾರ ಧರಿಸುವುದರಿಂದ ಹೊಕ್ಕುಳ ಕೆಳಗಿಳಿಯುವ ಭಯವಿಲ್ಲ. ವಿಶೇಷವಾಗಿ ಪುರುಷರ ನರಗಳಲ್ಲಿ ಕೆಲವೊಮ್ಮೆ ಉಂಟಾಗುವ ತೊಂದರೆಗಳನ್ನೂ ಈ ಕಪ್ಪು ನೂಲು ತಡೆಯುತ್ತದೆ.
ಜ್ಯೋತಿಷ್ಯದ ಪ್ರಯೋಜನಗಳು: ಹಣಕಾಸಿನ ಪ್ರಯೋಜನಗಳ ಜೊತೆಗೆ, ನಿಮ್ಮ ಆಸೆಗಳು ಸಹ ಈಡೇರುತ್ತವೆ. ಶನಿ ದೇವರ ಪೂಜೆಯ ಸಮಯದಲ್ಲಿ ನೀವು ಕಪ್ಪು ದಾರವನ್ನು ಧರಿಸಿ ಶನಿ ದೇವರ ಮಂತ್ರಗಳನ್ನು ಪಠಿಸಿದರೆ, ಅದರ ಮಹತ್ವ ಮತ್ತು ಲಾಭವು ಮತ್ತಷ್ಟು ಹೆಚ್ಚಾಗುತ್ತದೆ. ಹೀಗೆ ಕಪ್ಪು ದಾರವನ್ನು ಧರಿಸುವುದರಿಂದ ಶನಿದೇವನ ಕೃಪೆಗೆ ಪಾತ್ರರಾಗುತ್ತಾರೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.