Lifestyle: ದೇಹದಲ್ಲಿ ರೋಗ ನಿರೋದಕ ಶಕ್ತಿ ಕಡಿಮೆಯಾದಂತೆ ದೇಹಕ್ಕೆ ಅನೇಕ ರೋಗಗಳು ಆವಾರಿಸುತ್ತವೆ. ಅದರಲ್ಲಿ ಅಲರ್ಜಿಯು ಒಂದಾಗಿದೆ. ದೇಹದ ಪ್ರತಿ ಭಾಗಕ್ಕೂ ಅಲರ್ಜಿಬರುತ್ತದೆ. ದೇಹಕ್ಕೆ ಧೂಳು ತಗುಲಿದಾಗ ಅಲರ್ಜಿಯಾಗುತ್ತವೆ. 
 


COMMERCIAL BREAK
SCROLL TO CONTINUE READING

ಇದರ ಲಕ್ಷಣಗಳು..


*ಮೈಯೆಲ್ಲಾ ತುರಿಸುವುದು
*ಕೆಂಪು ಗುಳ್ಳೆಗಳು ಏಳುವುದು
*ಅಲರ್ಜಿ ಶೀತ& ಕೆಮ್ಮು
*ಮುಖ ಮೈ ಊದಿಕೊಳ್ಳುವುದು
*ತಲೆ ನೋವು
*ವಾಂತಿ


ಕಾರಣಗಳು


ಸಾಮಾನ್ಯವಾಗಿ ದೂಳು, ಮಾಲಿನ್ಯ ಪ್ರದೇಶದ ವಾಸ ಮಾಡುವುದರಿಂದ,  ಇಂಜೆಕ್ಷನ್ ಮತ್ತು ಡ್ರಗ್ಸ್  ಪಡೆದಾಗ ಈ ಸಮಸ್ಯೆ ಕಾಣುತ್ತದೆ. ಶುಚಿಯಿಲ್ಲದ ಅಹಾರ ಸೇವನೆ ಮಾಡಿದಾಗ ಅಲರ್ಜಿ ಉಂಟಾಗುತ್ತದೆ. 


ಅಲರ್ಜಿ ಸಮಸ್ಯೆಗೆ ಮನೆ ಮದ್ದುಗಳು
ಶುಂಠಿ ಟೀ: ಶುಂಠಿ ಟೀ ಕುಡಿಯುವುದರಿಂದ ಅಲರ್ಜಿ ಸಮಸ್ಯೆಯಾದ ತಲೆ ನೋವು, ಶೀತ& ಕೆಮ್ಮು ಇದ್ದರೆ ನಿಯಂತ್ರಣಕ್ಕೆ ಬರುತ್ತದೆ. 


ಮೊಸರು ಸೇವನೆ: ಮೊಸರು ಉತ್ತಮ' ಬ್ಯಾಕ್ಟೀರಿಯಾವನ್ನು  ಹೊಂದಿದೆ. ಇದರ ಸೇವನೆಯಿಂದ ಅಲರ್ಜಿಯನ್ನು ನಿಯಂತ್ರಿಸಬಹುದಾಗಿದೆ. 


ವಿಟಮಿನ್ ಸಿ:  ಹೊಂದಿರುವ ಹಣ್ಣು ತರಕಾರಿಗಳು: ನಿಂಬೆಹಣ್ಣು, ಕಿತ್ತಳೆ, ಕೋಸುಗಡ್ಡೆ, ದ್ರಾಕ್ಷಿಹಣ್ಣು, ಕಿವಿ, ಸ್ಟ್ರಾಬೆರಿ ಮತ್ತು ಟೊಮೆಟೊಗಳಂತಹ ವಿಟಮಿನ್ ಸಿ ಹೇರಳವಾಗಿರುವುದರಿಂದ ಅಲರ್ಜಿ ಸಮಸ್ಯೆಗೆ ಉಪಯುಕ್ತವಾಗಿದೆ. 


ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಜ್ಞಾನವನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ಪಡೆಯಬೇಕು. ZEE NEWS ಅದನ್ನು ಖಚಿತಪಡಿಸುವುದಿಲ್ಲ.) 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.