ದಿನಭವಿಷ್ಯ 10-12-2022: ಕನ್ಯಾ ರಾಶಿಯವರಿಗೆ ಶೀಘ್ರವೇ ಒಳ್ಳೆಯ ಸುದ್ದಿ ಸಿಗಲಿದೆ. ತುಲಾ ರಾಶಿಯವರು ಆಸ್ತಿಯಲ್ಲಿ ಹೂಡಿಕೆ ಮಾಡಿ. ಮಕರ ರಾಶಿಯವರು ಹಣದ ವ್ಯವಹಾರ ಮಾಡಬೇಡಿ.


COMMERCIAL BREAK
SCROLL TO CONTINUE READING

ಮೇಷ ರಾಶಿ: ಸಾಲವಾಗಿ ನೀಡಿದ ಹಣವನ್ನು ಮರಳಿ ಪಡೆಯಬಹುದು. ಇಂದು ನಿಮಗೆ ಸಂತೋಷದ ದಿನವಾಗಿರುತ್ತದೆ. ವಸ್ತ್ರದಾನ ಮಾಡಿ.


ಅದೃಷ್ಟ ಬಣ್ಣ- ಅರಿಶಿನ


ವೃಷಭ ರಾಶಿ: ದಿನವಿಡೀ ನೀವು ಕೆಲಸದಲ್ಲಿ ನಿರತರಾಗಿರುತ್ತೀರಿ. ವಾಹನದಲ್ಲಿ ಸಂಚರಿಸುವಾಗ ಎಚ್ಚರಿಕೆ ವಹಿಸಿ. ನಿಮ್ಮ ಕಚೇರಿಗೆ ಸಮಯಕ್ಕೆ ತಲುಪಿ.


ಅದೃಷ್ಟದ ಬಣ್ಣ - ಗುಲಾಬಿ


ಮಿಥುನ ರಾಶಿ: ನಿಮ್ಮ ವಾಹನ ಖರೀದಿಯ ಕನಸು ನನಸಾಗುವುದು. ಅಜಾಗರೂಕತೆಯನ್ನು ಆದಷ್ಟು ತಪ್ಪಿಸಿ. ಸಂಬಂಧದಲ್ಲಿ ಮಧುರತೆ ಇರುತ್ತದೆ. ಅದೃಷ್ಟ ಬಣ್ಣ - ಮರೂನ್


ಕರ್ಕ ರಾಶಿ: ಮಧ್ಯಾಹ್ನದ ನಂತರ ನಿಮಗೆ ಒತ್ತಡದ ಪರಿಸ್ಥಿತಿ ಉಂಟಾಗುತ್ತದೆ. ಸಮಯಕ್ಕೆ ಸರಿಯಾಗಿ ಕೆಲಸಗಳನ್ನು ಮಾಡಿ. ಕೆಲಸದಲ್ಲಿನ ವಿಳಂಬ ದೂರವಾಗುತ್ತದೆ.


ಅದೃಷ್ಟ ಬಣ್ಣ- ಬಿಳಿ


ಇದನ್ನೂ ಓದಿ:  Palmistry: ಅಂಗೈಯಲ್ಲಿರುವ Y ಆಕಾರ ಏನನ್ನು ಸೂಚಿಸುತ್ತೆ ಗೊತ್ತೇ?


ಸಿಂಹ ರಾಶಿ: ನೀವು ವ್ಯಾಪಾರದಲ್ಲಿ ನಷ್ಟವನ್ನು ಎದುರಿಸಬಹುದು. ಆರೋಗ್ಯದ ಬಗ್ಗೆ ಗಮನ ನೀಡಬೇಕು. ದಾಂಪತ್ಯ ಜೀವನದಲ್ಲಿ ಮಧುರತೆ ಇರುತ್ತದೆ.


ಅದೃಷ್ಟ ಬಣ್ಣ-ಮರೂನ್


ಕನ್ಯಾ ರಾಶಿ: ಜಾಸ್ತಿ ನಡೆದಾಡುವುದರಿಂದ ನಿಮ್ಮ ಪಾದಗಳು ನೋಯಿಬಹುದು. ನಿಮ್ಮ ತಂದೆ-ತಾಯಿಯನ್ನು ಗೌರವಿಸಿ. ಶೀಘ್ರವೇ ನಿಮಗೆ ಒಳ್ಳೆಯ ಸುದ್ದಿ ಸಿಗಲಿದೆ.


ಅದೃಷ್ಟ ಬಣ್ಣ- ಹಳದಿ


ತುಲಾ ರಾಶಿ: ನಿಮ್ಮ ಸಂಬಂಧಗಳು ಕೆಡಲು ಬಿಡಬೇಡಿ. ಆಸ್ತಿಯಲ್ಲಿ ಹೂಡಿಕೆ ಮಾಡಿ. ನಿಮ್ಮ ವಸ್ತುಗಳನ್ನು ನೋಡಿಕೊಳ್ಳಿ.


ಅದೃಷ್ಟ ಬಣ್ಣ- ಗುಲಾಬಿ


ವೃಶ್ಚಿಕ ರಾಶಿ: ಮಾತಿನ ಮೂಲಕ ಕೆಲಸವನ್ನು ಪೂರ್ಣಗೊಳಿಸುವಿರಿ. ಸಮಯ ನಿಮ್ಮ ಪರವಾಗಿಲ್ಲ. ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಬೇಡಿ.


ಅದೃಷ್ಟ ಬಣ್ಣ- ಅರಿಶಿನ


ಇದನ್ನೂ ಓದಿ: Vastu Tips: ಜಾತಕದಲ್ಲಿನ ರಾಹು, ಕೇತು ಹಾಗೂ ಶನಿ ದೋಷದಿಂದ ಮುಕ್ತಿ ಪಡೆಯಲು ಈ ಉಪಾಯ ಅನುಸರಿಸಿ


ಧನು ರಾಶಿ: ಯಾರಿಗೂ ವಾಹನ ಮತ್ತು ಹಣವನ್ನು ಸಾಲವಾಗಿ ನೀಡಬೇಡಿ. ವಿದೇಶ ಪ್ರವಾಸಕ್ಕೆ ಹೋಗಬಹುದು. ಶೀಘ್ರವೇ ನಿಮ್ಮ ಅದೃಷ್ಟದ ಬಾಗಿಲು ತೆರೆಯಬಹುದು.


ಅದೃಷ್ಟದ ಬಣ್ಣ- ಹಳದಿ


ಮಕರ ರಾಶಿ: ಸಾಕಷ್ಟು ಯೋಚಿಸಿದ ನಂತರ ವೃತ್ತಿಯನ್ನು ಬದಲಾಯಿಸಿ. ನಿಮ್ಮ ಆಹಾರಕ್ರಮವನ್ನು ನೋಡಿಕೊಳ್ಳಿ. ಹಣದ ವ್ಯವಹಾರ ಮಾಡಬೇಡಿ. ಅದೃಷ್ಟದ ಬಣ್ಣ- ಆಕಾಶ ನೀಲಿ


ಕುಂಭ ರಾಶಿ: ನಿಮಗೆ ಆತ್ಮೀಯರ ಬೆಂಬಲ ಸಿಗಲಿದೆ. ಸ್ಥಗಿತಗೊಂಡ ಕಾರ್ಯಗಳು ಪೂರ್ಣಗೊಳ್ಳಲಿವೆ. ಸಮಯವನ್ನು ಸದುಪಯೋಗ ಪಡಿಸಿಕೊಳ್ಳಿ.


ಅದೃಷ್ಟದ ಬಣ್ಣ - ನೀಲಿ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.