ಇಂದಿನ ರಾಶಿಭವಿಷ್ಯ (01-01-2023): ಹೊಸ ವರ್ಷದಲ್ಲಿ ಮೇಷ ರಾಶಿಯವರ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ. ವೃಷಭ ರಾಶಿಯವರಿಗೆ ಆಸ್ತಿಯಲ್ಲಿ ಲಾಭ ಸಿಗಲಿದೆ. ಭಾನುವಾರದ ನಿಮ್ಮ ರಾಶಿಭವಿಷ್ಯ ಹೇಗಿದೆ ಎಂದು ತಿಳಿಯಿರಿ.


COMMERCIAL BREAK
SCROLL TO CONTINUE READING

ಮೇಷ ರಾಶಿ: ಹೊಸ ವರ್ಷದಲ್ಲಿ ನಿಮ್ಮ ಆರ್ಥಿಕ ಪರಿಸ್ಥಿತಿಗಳು ಬಲವಾಗಿರುತ್ತವೆ. ಆರೋಗ್ಯದ ಬಗ್ಗೆ ಹೆಚ್ಚು ಗಮನ ನೀಡಬೇಕು. ನಿಮ್ಮ ಮಾತುಗಳನ್ನು ನಿಯಂತ್ರಿಸಿ. ದುರ್ಗಾ ದೇವಿಗೆ 2 ಲವಂಗವನ್ನು ಅರ್ಪಿಸಿ.


ಅದೃಷ್ಟದ ಬಣ್ಣ-ಕ್ಯಾರೆಟ್


ವೃಷಭ ರಾಶಿ: ಹೊಸ ವರ್ಷದಲ್ಲಿ ನಿಮಗೆ ಆಸ್ತಿಯಲ್ಲಿ ಲಾಭ ಸಿಗಲಿದೆ. ಉದ್ಯೋಗದಲ್ಲಿ ಬಡ್ತಿ ದೊರೆಯಲಿದೆ. ಬೇರೆಡೆ ಸಾಲವಾಗ ನೀಡಿದ ಹಣವನ್ನು ಮರಳಿ ಪಡೆಯುವಿರಿ. ನಿಮ್ಮ ಪಾಕೆಟ್‍ನಲ್ಲಿ 2 ಚಿಟಿಕೆ ಅಕ್ಕಿಯನ್ನು ಇರಿಸಿ.


ಅದೃಷ್ಟದ ಬಣ್ಣ- ನೀಲಿ


ಮಿಥುನ ರಾಶಿ: ಉದ್ಯೋಗ ಬದಲಾವಣೆ ಬೇಡ. ಶೀಘ್ರವೇ ನಿಮ್ಮ ಮದುವೆ ನಿಶ್ಚಯವಾಗಲಿದೆ. ನಿಮ್ಮ ಆರೋಗ್ಯ ಸುಧಾರಿಸಲಿದೆ. ಪಕ್ಷಿಗಳಿಗೆ ಆಹಾರ ನೀಡಿ.


ಅದೃಷ್ಟದ ಬಣ್ಣ- ಆಕಾಶ ನೀಲಿ


ಕರ್ಕಾಟಕ ರಾಶಿ: ಹೊಸ ವರ್ಷದಲ್ಲಿ ನಿಮಗೆ ಹೊಸ ಉದ್ಯೋಗಾವಕಾಶಗಳು ದೊರೆಯಲಿವೆ. ಮಗುವಿನ ಭಾಗ್ಯ ದೊರೆಯಲಿದೆ. ನಿಮ್ಮ ಹಣೆಗೆ ಕೆಂಪು ಚಂದನದ ತಿಲಕವನ್ನು ಹಚ್ಚಿ.


ಅದೃಷ್ಟದ ಬಣ್ಣ – ಬಿಳಿ


ಇದನ್ನೂ ಓದಿ: Lucky Zodiac Sign 2023 : ಲಕ್ಷ್ಮಿಯ ಕೃಪೆಯಿಂದ ಈ 3 ರಾಶಿಯವರಿಗೆ ಅದೃಷ್ಟ, ನಿರಂತರ ಹಣದ ಮಳೆ!


ಸಿಂಹ ರಾಶಿ: ನಿಮ್ಮ ಆರೋಗ್ಯ ಹದಗೆಡಲಿದೆ. ಯಾರಿಗೂ ಸಾಲ ಕೊಡಬೇಡಿ. ಕೌಟುಂಬಿಕ ಸಮಸ್ಯೆಗಳು ಕೊನೆಗೊಳ್ಳಲಿವೆ. ಗೋಧಿಯನ್ನು ದಾನ ಮಾಡಿ.


ಅದೃಷ್ಟದ ಬಣ್ಣ- ಅರಿಶಿನ


ಕನ್ಯಾ ರಾಶಿ: ಹೊಸ ವರ್ಷದಲ್ಲಿ ನೀವು ದೂರ ಪ್ರಯಾಣ ಹೋಗಬಹುದು. ಕೆಲಸದ ಒತ್ತಡವನ್ನು ಆದಷ್ಟು ತಪ್ಪಿಸಿ. ಆರ್ಥಿಕ ಲಾಭ ಕಡಿಮೆಯಾಗಲಿದೆ. ಬಡವರುಗೆ ಹಣ ದಾನ ಮಾಡಿ.


ಅದೃಷ್ಟದ ಬಣ್ಣ- ನೇರಳೆ


ತುಲಾ ರಾಶಿ: ಸಮಾದಲ್ಲಿ ನಿಮಗೆ ಗೌರವ ಸಿಗಲಿದೆ. ಉದ್ಯೋಗಗಳನ್ನು ಬದಲಾಯಿಸಬೇಡಿ. ದೂರದ ಪ್ರಯಾಣವನ್ನು ತಪ್ಪಿಸಿ. ಸ್ವಲ್ಪ ಮಜ್ಜಿಗೆ ಸೇವಿಸಿ.


ಅದೃಷ್ಟದ ಬಣ್ಣ- ನೀಲಿ


ವೃಶ್ಚಿಕ ರಾಶಿ: ನಿಮ್ಮ ಆರೋಗ್ಯವು ಶೀಘ್ರವಾಗಿ ಸುಧಾರಿಸುತ್ತದೆ. ವಾಹನ ಖರೀದಿಸುವಿರಿ. ಕಲಿಕೆಯತ್ತ ಗಮನ ಹರಿಸಿ. ಕೆಂಪು ಬಟ್ಟೆಗಳನ್ನು ದಾನ ಮಾಡಿ.


ಅದೃಷ್ಟದ ಬಣ್ಣ- ಮರೂನ್


ಇದನ್ನೂ ಓದಿ: New Year Resolutions : ಹೊಸ ವರ್ಷಕ್ಕೆ ನೀವು ತಪ್ಪದೆ ಮಾಡಬೇಕು ಈ 5 ದೃಢಸಂಕಲ್ಪಗಳನ್ನು!


ಧನು ರಾಶಿ: ಸ್ನೇಹಿತರಿಂದ ನಿಮಗೆ ಗೌರವ ಸಿಗಲಿದೆ. ಯಾರಿಗೂ ಸಾಲ ಕೊಡಬೇಡಿ. ಸ್ನೇಹಿತರು ನಿಮ್ಮೊಂದಿಗೆ ಸಂತೋಷವಾಗಿರುತ್ತಾರೆ. ಸಿಹಿ ತಿಂದು ಮನೆಯಿಂದ ಹೊರಡಿ ಒಳಿತಾಗಲಿದೆ.


ಅದೃಷ್ಟದ ಬಣ್ಣ- ಓಚರ್


ಮಕರ ರಾಶಿ: ನಿಮಗೆ ಕಣ್ಣಿನ ಸಮಸ್ಯೆಗಳು ಹೆಚ್ಚಾಗಬಹುದು. ಹಳೆಯ ವಿವಾದಗಳಿಂದ ಮುಕ್ತಿ ದೊರೆಯಲಿದೆ. ದೇವರಲ್ಲಿ ನಂಬಿಕೆ ಇಡಬೇಕು. ಶಿವಲಿಂಗಕ್ಕೆ ಕಪ್ಪು ಎಳ್ಳನ್ನು ಅರ್ಪಿಸಿ.


ಅದೃಷ್ಟದ ಬಣ್ಣ- ನೀಲಿ


ಕುಂಭ ರಾಶಿ: ನಿಮಗೆ ವ್ಯವಹಾರದಲ್ಲಿ ಯಶಸ್ಸು ಸಿಗಲಿದೆ. ಹೊಸ ಆಸ್ತಿಯನ್ನು ಖರೀದಿಸುವ ಸಾಧ್ಯತೆಗಳಿವೆ. ಹಿರಿಯರ ಸಲಹೆ ಪಡೆಯಿರಿ. ಹನುಮಂತ ದೇವರಿಗೆ ಲಡ್ಡುಗಳನ್ನು ಅರ್ಪಿಸಿ.


ಅದೃಷ್ಟದ ಬಣ್ಣ- ಕಂದು


ಮೀನ ರಾಶಿ: ನಿಮ್ಮ ಬೆನ್ನುನೋವಿನ ಸಮಸ್ಯೆ ಕೊನೆಗೊಳ್ಳುತ್ತದೆ. ಸಮಯಕ್ಕೆ ಸರಿಯಾಗಿ ಮನೆಗೆ ತಲುಪಿ. ಕೆಲಸದ ಕ್ಷೇತ್ರದಲ್ಲಿ ಬದಲಾವಣೆಯಾಗಬಹುದು. ಅರಿಶಿನವನ್ನು ದಾನ ಮಾಡಿ.


ಅದೃಷ್ಟದ ಬಣ್ಣ- ಮರೂನ್


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.