ನಿತ್ಯ ಜೋತಿಷ್ಯ - ದಿನಾಂಕ: ನವೆಂಬರ್ 03, 2022


COMMERCIAL BREAK
SCROLL TO CONTINUE READING

ವಾರ: ಗುರುವಾರ   


ತಿಥಿ: ದಶಮಿ


ಯೋಗ:ವೃದ್ದಿ


 


ಶ್ರೀ ಶುಭಕೃತ ನಾಮ್ ಸಂವತ್ಸರ


ದಕ್ಷಿಣಾಯಣ-ಶರತ್ ಋತು


ಕಾರ್ತಿಕಮಾಸ-ಶುಕ್ಲಪಕ್ಷ


ಸೌರಮಾಸ-ತುಲಾಮಾಸ


ಇದನ್ನೂ ಓದಿ- Karnataka Ranta : ಕರುನಾಡ ʻರಾಜರತ್ನʼ ನ ಮುಡಿಗೆ ʻಕರ್ನಾಟಕ ರತ್ನʼ ಗೌರವ


ದ್ವಾದಶ ರಾಶಿಗಳ ಮೇಲೆ ಪ್ರಭಾವ:


ಮೇಷ ರಾಶಿ:ಮನೋಚಾಂಚಲ್ಯ, ಸುತ್ತಾಡುವಾಗ ಕಳ್ಳತನದ ಭಯ,ಮಾತಿನಲ್ಲಿ ಸಲುಗೆ, ಶೇ 52 ರಷ್ಟು ಯಶಸ್ಸು ಸಿಗಲಿದೆ.


ವೃಷಭ ರಾಶಿ: ಆರೋಗ್ಯದಲ್ಲಿ ಏರುಪೇರು,ಸ್ನೇಹಿತರಿಂದ ಅಂತರ ಕಾಯ್ದುಕೊಳ್ಳುವ ಸಂಭವ, ಶೇ 70 ರಷ್ಟು ಯಶಸ್ಸು ಸಿಗುತ್ತದೆ.


ಮಿಥುನ ರಾಶಿ: ಕೋಪದಿಂದ ಧನ ಹಾನಿ, ಕೆಲಸದಲ್ಲಿ ವಿಘ್ನಗಳು, ಯಶಸ್ಸು ಶೇ 43  ರಷ್ಟು ಇರಲಿದೆ


ಕಟಕ ರಾಶಿ: ತಂದೆ ಕಡೆಯಿಂದ ಲಾಭ, ಬಾಳ ಸಂಗಾತಿಯಿಂದ ಕಿರಿಕಿರಿ, ಯಶಸ್ಸು ಶೇ 64


ಸಿಂಹ ರಾಶಿ: ಕೆಟ್ಟ ಮಾತುಗಳಿಂದ ವೈರತ್ವ, ಸಂಭಂದಗಳಲ್ಲಿ ಬಿರುಕು, ಶೇ 71 ರಷ್ಟು ಯಶಸ್ಸು


ಕನ್ಯಾ ರಾಶಿ: ಹಣಕಾಸಿನ ವಿಚಾರವಾಗಿ ಚರ್ಚೆಗಳು,ಹೊಸ ಅವಕಾಶಗಳು, ಯಶಸ್ಸು ಶೇ 68


ತುಲಾರಾಶಿ: ಭಯದಲ್ಲಿ ಜೀವನ, ಒಂಟಿತನ,ಹತಾಶೆ,ಯಶಸ್ಸು ಶೇ 38


ವೃಶ್ಚಿಕ ರಾಶಿ: ಅಧಿಕ ಖರ್ಚು, ಸಹೋದರದಿಂದ ಸಹಾಯ,ತೀರ್ಥಕ್ಷೇತ್ರ ದರ್ಶನ, ಯಶಸ್ಸು ಶೇ 75


ಧನು ರಾಶಿ: ಪೂಜಾ ಕಾರ್ಯಗಳಿಗೆ ಅಡಚಣೆ,ತಂದೆ ಆರೋಗ್ಯದಲ್ಲಿ ವ್ಯತ್ಯಾಸ, ಯಶಸ್ಸು ಶೇ 80


ಮಕರ ರಾಶಿ: ವ್ಯರ್ಥವಾದ ಮಾತು ಶತ್ರುಗಳ ಭಯ, ಯಶಸ್ಸು ಶೇ 56  


ಕುಂಭ ರಾಶಿ: ಪ್ರಯಾಣದಲ್ಲಿ ಅಡಚಣೆ, ಸಿಹಿತಿನಿಸುಗಳ ಬಯಕೆ, ಶೇ 60 ರಷ್ಟು ಯಶಸ್ಸು ಸಿಗಲಿದೆ.


ಮೀನ ರಾಶಿ: ತಾಯಿಯ ಬಗ್ಗೆ ಯೋಚನೆ, ಉದರ ಸಮಸ್ಯೆ, ಶೇ 45 ರಷ್ಟು ಯಶಸ್ಸು ಸಿಗಲಿದೆ.


ಇದನ್ನೂ ಓದಿ- Banaras: ಗಡಿನಾಡಿನಲ್ಲಿ ಕನ್ನಡದ ಕಂಪು ಹರಡಿದ ‘ಬನಾರಸ್’ ಹೀರೋ! 


 https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.