ನಿಮ್ಮ ಕಂಕುಳ ಕಪ್ಪಾಗಿದೆಯೇ? ಈ ಪುಡಿಯನ್ನು ಹಚ್ಚಿದ್ರೆ ಚಿಟಿಕೆಯಲ್ಲಿ ಕಪ್ಪು ಕಲೆ ಹೋಗಿ ಬಿಳಿಯಾದ ಅಂಡರ್ ಆರ್ಮ್ಸ್ ನಿಮ್ಮದಾಗುತ್ತೆ!
Underarm Black Removal Home Remedies: ಅಂಡರ್ ಆರ್ಮ್ಸ್ ಕಪ್ಪು ಆಗಲು ಕಾರಣ ಅವುಗಳನ್ನು ಸರಿಯಾಗಿ ಸ್ವಚ್ಛಗೊಳಿಸದಿರುವುದು. ಹೈಪರ್ಪಿಗ್ಮೆಂಟೇಶನ್, ತುಂಬಾ ಬಿಗಿಯಾದ ಬಟ್ಟೆಗಳನ್ನು ಧರಿಸುವುದು, ಕೂದಲು ತೆಗೆಯಲು ರೇಜರ್ ಬಳಸುವುದು ಮತ್ತು ಆ ಪ್ರದೇಶದಲ್ಲಿ ಡೆಡ್ ಸ್ಕಿನ್ ಸಂಗ್ರಹವಾಗುವುದು ಸಹ ಇದಕ್ಕೆ ಕಾರಣ.
Underarm Black Removal Home Remedies: ಅಂಡರ್ ಆರ್ಮ್ಸ್’ನಿಂದಾಗಿ, ನಿಮ್ಮ ನೆಚ್ಚಿನ ಉಡುಪನ್ನು ಧರಿಸಲು ಸಾಧ್ಯವಾಗುತ್ತಿಲ್ಲವೇ? ಇದಕ್ಕೆಲ್ಲಾ ಆತಂಕ ಪಡುವ ಅಗತ್ಯವಿಲ್ಲ. ಏಕೆಂದರೆ ಇಂತಹ ಸಮಸ್ಯೆಗಳ ಬಗ್ಗೆ ನಾಚಿಕೆಪಡುವ ಬದಲು ಮನೆಮದ್ದುಗಳನ್ನು ಅಳವಡಿಸಿಕೊಂಡರೆ ಅದರಿಂದ ಶೀಘ್ರ ಮುಕ್ತಿ ಪಡೆಯಬಹುದು.
ಇದನ್ನೂ ಓದಿ: ಮಧುಮೇಹ ಇದ್ದವರು ಈ ತರಕಾರಿ ಸೇವಿಸಿ, ತಕ್ಷಣ ನಾರ್ಮಲ್ ಆಗಿ ಬಿಡುತ್ತದೆ ಬ್ಲಡ್ ಶುಗರ್ !
ಅಂಡರ್ ಆರ್ಮ್ಸ್ ಕಪ್ಪು ಆಗಲು ಕಾರಣ ಅವುಗಳನ್ನು ಸರಿಯಾಗಿ ಸ್ವಚ್ಛಗೊಳಿಸದಿರುವುದು. ಹೈಪರ್ಪಿಗ್ಮೆಂಟೇಶನ್, ತುಂಬಾ ಬಿಗಿಯಾದ ಬಟ್ಟೆಗಳನ್ನು ಧರಿಸುವುದು, ಕೂದಲು ತೆಗೆಯಲು ರೇಜರ್ ಬಳಸುವುದು ಮತ್ತು ಆ ಪ್ರದೇಶದಲ್ಲಿ ಡೆಡ್ ಸ್ಕಿನ್ ಸಂಗ್ರಹವಾಗುವುದು ಸಹ ಇದಕ್ಕೆ ಕಾರಣ.
ಅಂಡರ್ ಆರ್ಮ್ಸ್ ಡಾರ್ಕ್ ಎಂಬುದು ಸಾಮಾನ್ಯ ಸಮಸ್ಯೆಯಾಗಿದೆ. ಇದನ್ನು ಕೆಲವು ಮನೆಮದ್ದುಗಳ ಮೂಲಕ ಹೋಗಲಾಡಿಸಬಹುದು.
ನಿಂಬೆ ರಸ: ನಿಂಬೆ ರಸವನ್ನು ಕಂಕುಳಕ್ಕೆ ಹಚ್ಚುವುದರಿಂದ ಚರ್ಮದ ಕಪ್ಪನ್ನು ಕಡಿಮೆ ಮಾಡಬಹುದು. ಇದಕ್ಕಾಗಿ ನಿಂಬೆಹಣ್ಣಿನ ರಸವನ್ನು ಕಂಕುಳಕ್ಕೆ ಹಚ್ಚಿ 15-20 ನಿಮಿಷಗಳ ನಂತರ ತೊಳೆಯಿರಿ.
ಅಡಿಗೆ ಸೋಡಾ: ಬೇಕಿಂಗ್ ಸೋಡಾವನ್ನು ನೀರಿನೊಂದಿಗೆ ಬೆರೆಸಿ ಪೇಸ್ಟ್ ತಯಾರಿಸಿ. ಬಳಿಕಿ ಅದನ್ನು ಅಂಡರ್ ಆರ್ಮ್ಸ್ ಮೇಲೆ ಉಜ್ಜಿಕೊಳ್ಳಿ. ಇದರಿಂದ ತ್ವಚೆಯ ಕಪ್ಪನ್ನು ಕಡಿಮೆ ಮಾಡಬಹುದು.
ಆಲೂಗಡ್ಡೆ ರಸ: ಆಲೂಗೆಡ್ಡೆಯ ರಸವನ್ನು ಕಂಕುಳಕ್ಕೆ ಹಚ್ಚುವುದರಿಂದ ತ್ವಚೆಯ ಕಪ್ಪನ್ನೂ ಕಡಿಮೆ ಮಾಡಬಹುದು. ಆಲೂಗೆಡ್ಡೆಯನ್ನು ಸಿಪ್ಪೆ ತೆಗೆದು ಅದರ ರಸವನ್ನು ಹಿಂಡಿ, ಕಂಕುಳಕ್ಕೆ ಹಚ್ಚಿದರೆ ಸಾಕು.
ತುಳಸಿ ಎಲೆಗಳು: ತುಳಸಿ ಎಲೆಗಳನ್ನು ಅರೆದು ಅದರ ರಸವನ್ನು ತೆಗೆದು ಕಂಕುಳಕ್ಕೆ ಹಚ್ಚಿಕೊಳ್ಳಿ. ಇದು ಚರ್ಮದ ಕಪ್ಪನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಮುಲ್ತಾನಿ ಮಿಟ್ಟಿ: ಮುಲ್ತಾನಿ ಮಿಟ್ಟಿಯನ್ನು ನೀರು ಮತ್ತು ರೋಸ್ ವಾಟರ್‌ಗೆ ಬೆರೆಸಿ ಪೇಸ್ಟ್ ತಯಾರಿಸಿ. ಅದನ್ನು ಕಂಕುಳಕ್ಕೆ ಹಚ್ಚಿ. ಇದರಿಂದ ತ್ವಚೆಯ ಕಪ್ಪನ್ನು ಕಡಿಮೆ ಮಾಡಬಹುದು.
ತುಪ್ಪ ಮತ್ತು ಅರಿಶಿನ: ಅರಿಶಿನವನ್ನು ತುಪ್ಪದಲ್ಲಿ ಬೆರೆಸಿ ಕಂಕುಳಕ್ಕೆ ಹಚ್ಚಿಕೊಳ್ಳಿ. ಅರಿಶಿನದ ನೈಸರ್ಗಿಕ ಗುಣಲಕ್ಷಣಗಳು ಚರ್ಮದ ಬಣ್ಣವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಇದನ್ನೂ ಓದಿ: Summer Herbs: ಬೇಸಿಗೆಯಲ್ಲಿ ದೇಹವನ್ನು ತಂಪಾಗಿರಿಸಲು ಅದ್ಭುತ ಗಿಡಮೂಲಿಕೆಗಳು!
(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇವುಗಳನ್ನು ಅನುಸರಿಸುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. Zee News Kannada ಈ ಮಾಹಿತಿಯನ್ನು ಅನುಮೋದಿಸುವುದಿಲ್ಲ.)
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ