ಮಧುಮೇಹ ನಿಯಂತ್ರಣಕ್ಕೆ ರಾತ್ರಿ ಮಲಗುವ ಮುನ್ನ ಈ ಒಂದು ಉಪಾಯ ಮಾಡಿ ಸಾಕು !
Nutmeg In Diabetes: ಮಧುಮೇಹದಲ್ಲಿ ಜಾಯಿಕಾಯಿಯನ್ನು ಸೇವಿಸುವುದರಿಂದ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ(Health News In Kannada).
ಬೆಂಗಳೂರು: ಮಧುಮೇಹದಲ್ಲಿ ಜಾಯಿಕಾಯಿಯನ್ನು ಸೇವಿಸುವುದರಿಂದ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಇದರೊಂದಿಗೆ, ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸುವ ಜೊತೆಗೆ, ಮಧುಮೇಹದಲ್ಲಿ ಸಂಭವಿಸುವ ಅನೇಕ ಸಮಸ್ಯೆಗಳನ್ನು ನಿವಾರಿಸಬಹುದು. ಮಧುಮೇಹಿಗಳಿಗೆ ಜಾಯಿಕಾಯಿಯ ಪ್ರಯೋಜನಗಳೇನು ಎಂದು ತಿಳಿಯೋಣ?
1. ಮಧುಮೇಹದಲ್ಲಿ ಜಾಯಿಕಾಯಿ ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಬಹುದು.
2. ಜಾಯಿಕಾಯಿ ಸೇವನೆಯಿಂದ ದೇಹದಲ್ಲಿ ಇನ್ಸುಲಿನ್ ಮಟ್ಟ ಹೆಚ್ಚಾಗುತ್ತದೆ ಮತ್ತು ಇದು ಡಯಾಬಿಟಿಸ್ ರೋಗಿಗಳಿಗೆ ಲಾಭಕಾರಿ ಸಾಬೀತಾಗುತ್ತದೆ.
3. ಡಯಾಬಿಟಿಸ್ ರೋಗಿಗಳಲ್ಲಿ ಬೊಜ್ಜಿನ ಸಮಸ್ಯೆ ಸಾಮಾನ್ಯವಾಗಿರುತ್ತದೆ. ಈ ಸಮಸ್ಯೆಯಿಂದ ಪಾರಾಗಲು ಜಾಯಿಕಾಯಿಯನ್ನು ಬಳಸಬಹುದು.
4. ಶರೀರದಲ್ಲಿ ಸಕ್ಕರೆ ಪ್ರಮಾಣ ಹೆಚ್ಚಾದರೆ ಮೇಲ್ ಹಾರ್ಮೋನ್ ಅದರ ಪ್ರಭಾವಕ್ಕೆ ಒಳಗಾಗುತ್ತದೆ. ಜಾಯಿಕಾಯಿ ಈ ಸಮಸ್ಯೆಯನ್ನು ದೂರಾಗಿಸಲು ತುಂಬಾ ಪರಿಣಾಮಕಾರಿಯಾಗಿದೆ.
5. ಡಯಾಬಿಟಿಸ್ ಸಮಸ್ಯೆ ಇರುವವರಲ್ಲಿ ಕೂದಲುದುರುವ ಸಮಸ್ಯೆ ಮತ್ತು ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳು ಕೂಡ ಹೆಚ್ಚಾಗಿರುತ್ತದೆ. ಹೀಗಿರುವಾಗ ನೀವು ಜಾಯಿಕಾಯಿ ಸೇವನೆಯನ್ನು ಮಾಡಬಹುದು.
6. ಸಾಸಿವೆ ಎಣ್ಣೆಯಲ್ಲಿ ತೇಯ್ದು ನೀವು ಜಾಯಿಕಾಯಿಯಾ ಪೇಸ್ಟ್ ಅನ್ನು ಕೂಡ ತಯಾರಿಸಿ ಅದನ್ನು ಬಳಸಬಹುದು.
ಇದನ್ನೂ ಓದಿ-ಈ ಐದು ಸಿಹಿ ಪದಾರ್ಥಗಳಿಂದ ತಕ್ಷಣಕ್ಕೆ ನಿಯಂತ್ರಣಕ್ಕೆ ಬರುತ್ತದೆ ಕೆಟ್ಟ ಕೊಲೆಸ್ಟ್ರಾಲ್!
7. ಡಯಾಬಿಟಿಸ್ ರೋಗಿಗಳಿಗೆ ರಾತ್ರಿ ಮಲಗುವ ಮುನ್ನ ಒಂದು ಲೋಟ ಹಾಲಿನಲ್ಲಿ ಜಾಯಿಕಾಯಿ ಬೆರೆಸಿ ಕುಡಿಯಲು ಕೊಡಬೇಕು.
ಇದನ್ನೂ ಓದಿ-ಮಧುಮೇಹ-ತೂಕ ಇಳಿಕೆ ಸೇರಿದಂತೆ ಹಲವು ಕಾಯಿಲೆಗಳಿಗೆ ಒಂದೇ ರಾಮಬಾಣ ಈ ಬೀಜಗಳು!
(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)
ಇದನ್ನೂ ನೋಡಿ-
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.