ಕೇವಲ ಒಂದು ಹೂ ಬಳಸಿ ನಿಮ್ಮ ಕೂದಲನ್ನು ಉದ್ದ ಹಾಗೂ ದಟ್ಟವಾಗಿಸಹುದು..!
Hair Care Tips: ಅನೇಕರು ತಮ್ಮ ಕೂದಲನ್ನು ಆರೋಗ್ಯಕರವಾಗಿ ಮತ್ತು ಉದ್ದವಾಗಿ ಬೆಳೆಸಲು ಬಯಸುತ್ತಾರೆ. ಅದಕ್ಕಾಗಿ ಮನೆಯಲ್ಲಿಯೇ ಕೆಲವೊಂದು ಸಲಹೆಗಳನ್ನು ಪಾಲಿಸಬೇಕಾಗುತ್ತದೆ. ಕೇವಲ ದಾಸವಾಳ ಹೂ ಬಳಸಿ ಕೂದಲಿನ ರಕ್ಷಣೆ ಹೇಗೆ ಮಾಡುವುದು? ಗೊತ್ತಾಗಬೇಕಾ... ? ಹಾಗಾದರೆ ಮುಂದೆ ಓದಿ...
Hair Care Tips: ಅನೇಕರು ತಮ್ಮ ಕೂದಲನ್ನು ಆರೋಗ್ಯಕರವಾಗಿ ಮತ್ತು ಉದ್ದವಾಗಿ ಬೆಳೆಸಲು ಬಯಸುತ್ತಾರೆ. ಅದಕ್ಕಾಗಿ ಮನೆಯಲ್ಲಿಯೇ ಕೆಲವೊಂದು ಸಲಹೆಗಳನ್ನು ಪಾಲಿಸಬೇಕಾಗುತ್ತದೆ. ಕೇವಲ ದಾಸವಾಳ ಹೂ ಬಳಸಿ ಕೂದಲಿನ ರಕ್ಷಣೆ ಹೇಗೆ ಮಾಡುವುದು? ಗೊತ್ತಾಗಬೇಕಾ... ? ಹಾಗಾದರೆ ಮುಂದೆ ಓದಿ...
ಆಮ್ಲಾ, ದಾಸವಾಳ ಮಾಸ್ಕ್:
ಆಮ್ಲಾ, ದಾಸವಾಳ ಹೂ ಹಾಗೂ ಎಲೆಗಳನ್ನು ಬೆರಸಿ ಸ್ವಲ್ಪ ನೀರು ಬೆರೆಸಿ ಮೃದುವಾದ ಪೇಸ್ಟ್ ಮಾಡಿಕೊಳ್ಳಿ. ನಂತರ ಈ ಮಾಸ್ಕ್ ಅನ್ನು ನಿಮ್ಮ ಕೂದಲು ಹಾಗೂ ನೆತ್ತಿಯ ಮೇಲೆ ಹಚ್ಚಿ. 45 ನಿಮಿಷಗಳ ಕಾಲ ಇರಿಸಿ ನಂತರ ನಿಮ್ಮ ಕೂದಲನ್ನು ತೊಳೆಯಿರಿ. ವಾರಕ್ಕೆ ಎರಡು ಭಾರಿ ಇದನ್ನು ಉಪಯೋಗಸುವುದರಿಂದ ನಿಮ್ಮ ಕೂದಲನ್ನು ಇದು ದೃಢಗೊಳಿಸುತ್ತದೆ.
ಇದ್ನನೂ ಓದಿ: ನಿಮಗೆ ಡ್ರೈ ಸ್ಕಿನ್ ಸಮಸ್ಯೆ ಇದೆಯಾ..? ಹಾಗಾದರೆ ಯೋಚನೆ ಬಿಡಿ, ಮನೆಯಲ್ಲಿಯೇ ಪಾರ್ಲರ್ ನಂತಹ ಚರ್ಮ ಪಡೆಯಿರಿ..!
ದಾಸವಾಳದ, ಮೊಸರು ಮಾಸ್ಕ್:
ದಾಸವಾಳದ ಜೊತೆಗೆ ಮೊಸರು ಮಿಕ್ಸ್ ಮಾಡಿ ತಯಾರಿಸಲಾಗುವ ಈ ಪ್ಯಾಕ್ ನಿಮ್ಮ ಕೂದಲನ್ನು ಬಲಪಡಿಸುವುದು ಮಾತ್ರವಲ್ಲದೆ ಅದನ್ನು ಪೋಷಿಸುತ್ತದೆ ಮತ್ತು ಹೊಳೆಯುವಂತೆ ಮಾಡುತ್ತದೆ. ದಾಸವಾಳದ ಹೂ ಹಾಗೂ ಎಲೆಗಳನ್ನು ಮೃದುವಾಗಿ ಪೇಸ್ಟ್ ಮಾಡಿ. ಅದಕ್ಕೆ ಮೊಸರು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ ನಿಮ್ಮ ಕೂದಲಿಗೆ ಹಚ್ಚಿ. 45 ನಿಮಿಷದಿಂದ 1 ಗಂಡೆಯ ಕಾಲ ಇದನ್ನು ಒಣಗಲು ಬಿಡಿ. ನಂತರ ತಕೆ ಸ್ನಾನ ಮಾಡಿ.
ದಾಸವಾಳ ಹಾಗೂ ಶುಂಠಿ:
ಎರಡೂ ಸಾಮಾಗ್ರಿಗಳನ್ನು ಒಂದು ಬೌಲ್ ಗೆ ಹಾಕಿ ನಯವಾದ ಪೇಸ್ಟ್ ಮಾಡಿಕೊಳ್ಳಿ. ಇದನ್ನು ನಿಮ್ಮ ಕೂದಲು ಮತ್ತು ನೆತ್ತಿಗೆ ಅನ್ವಯಿಸಿ. ಈ ಹೇರ್ ಮಾಸ್ಕ್ ಅನ್ನು 25 ನಿಮಿಷಗಳ ಕಾಲ ಬಿಟ್ಟು ತೊಳೆಯಿರಿ. ವಾರಕ್ಕೆ ಎರಡು ಬಾರಿ ಇದನ್ನು ಅನ್ವಯಿಸಿ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ