ಈ ಎಲೆ ಜಗಿದು ತಿಂದರೆ ಸಾಕು ಹಳದಿ ಕೊಳಕು ಹಲ್ಲು ಮುತ್ತಿನಂತೆ ಬಿಳಿಯಾಗುತ್ತವೆ! ವಯಸ್ಸು 90 ಆದರೂ ಬರುವುದಿಲ್ಲ ಹುಳುಕು !
Yellow Teeth Remedies: ವೀಳ್ಯದೆಲೆ ತಿನ್ನುವುದಿಂದ ಅನೇಕ ರೀತಿಯ ಕಾಯಿಲೆಗಳಿಂದ ಮುಕ್ತಿ ಪಡೆಯಬಹುದು.
ಭಾರತದಲ್ಲಿ ವೀಳ್ಯದೆಲೆ ತಿನ್ನುವುದು ಶತಮಾನಗಳ ಹಿಂದಿನ ಸಂಪ್ರದಾಯ. ಊಟದ ಬಳಿಕ ಅನೇಕ ಜನರು ವೀಳ್ಯದೆಲೆಗೆ ಅಡಿಕೆ ಹಾಕಿ ತಿನ್ನಲು ಇಷ್ಟಪಡುತ್ತಾರೆ. ವೀಳ್ಯದೆಲೆ ಅಗಿಯುವುದರಿಂದ ಅನೇಕ ರೋಗಗಳಿಂದ ಸುರಕ್ಷಿತವಾಗಿರಬಹುದು. ಆಯುರ್ವೇದದಲ್ಲಿ ವೀಳ್ಯದೆಲೆಯನ್ನು ಔಷಧವಾಗಿ ಬಳಸುವುದಕ್ಕೆ ಇದೇ ಕಾರಣ.
ಟ್ಯಾನಿನ್, ಪ್ರೋಪೇನ್, ಆಲ್ಕಲಾಯ್ಡ್‌ಗಳು ಮತ್ತು ಫಿನೈಲ್‌ನಂತಹ ಅನೇಕ ಪೋಷಕಾಂಶಗಳು ವೀಳ್ಯದೆಲೆಯಲ್ಲಿ ಕಂಡುಬರುತ್ತವೆ. ಇದು ದೇಹಕ್ಕೆ ಅನೇಕ ಪ್ರಯೋಜನಗಳನ್ನು ನೀಡುತ್ತದೆ. ವೀಳ್ಯದೆಲೆಯನ್ನು ಜಗಿಯುವ ಮೂಲಕ ಬಾಯಿಯ ಆರೋಗ್ಯವನ್ನು ರಕ್ಷಿಸಿಕೊಳ್ಳಬಹುದಾಗಿದೆ. ವೀಳ್ಯದೆಲೆ ಬಾಯಿಯಲ್ಲಿನ ಬ್ಯಾಕ್ಟೀರಿಯಾಗಳನ್ನು ಕೊಲ್ಲಲು ಸಹಾಯ ಮಾಡುತ್ತದೆ.
ಹಲ್ಲಿನ ಮೇಲೆ ಹಳದಿ ಕಲೆ ಉಂಟಾಗಿದ್ದರೆ ವೀಳ್ಯದೆಲೆಯನ್ನು ಜಗಿಯಬೇಕು. ಇದಕ್ಕೆ ಅಡಿಕೆ ಅಥವಾ ತಂಬಾಕು ಸೇರಿಸಬಾರದು ಎಂಬುದನ್ನು ನೆನಪಿಡಿ. ವೀಳ್ಯದೆಲೆಯನ್ನು ಜಗಿಯುವುದರಿಂದ ಬಾಯಿಯ ದುರ್ವಾಸನೆ ತೊಲಗುತ್ತದೆ. ಹಳದಿ ಕಲೆಗಳು ದೂರವಾಗುತ್ತವೆ. ಹಲ್ಲು ಬೇಗನೆ ಹುಳುಕು ಹಿಡಿಯುವುದಿಲ್ಲ.
ಸೂಚನೆ: ಪ್ರಿಯ ಓದುಗರೇ, ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಇದನ್ನು ಖಚಿತಪಡಿಸುವುದಿಲ್ಲ. ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತಪ್ಪದೇ ತೆಗೆದುಕೊಳ್ಳಿ.
ಇದನ್ನೂ ಓದಿ: ಬಿಳಿ ಕೂದಲನ್ನು ತಕ್ಷಣ ಕಪ್ಪಾಗಿಸುತ್ತೆ ಹಸಿ ಅರಿಶಿನ, ಸರಿಯಾಗಿ ಬಳಸುವ ಸುಲಭ ವಿಧಾನ ಇಲ್ಲಿದೆ...
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.