ನವದೆಹಲಿ: Palmistry - ಯಾವ ವ್ಯಕ್ತಿ ಎಷ್ಟು ಅದೃಷ್ಟಶಾಲಿ  (Lucky), ಅವನು ತನ್ನ ಜೀವನದಲ್ಲಿ (Life)  ಎಷ್ಟು ಯಶಸ್ವಿಯಾಗುತ್ತಾನೆ ಎನ್ನುವುದರ ಬಗ್ಗೆ ಹಸ್ತ್ ರೇಖಾ ಶಾಸ್ತ್ರದಿಂದ (Hast Rekha Shastra) ಬಹಳಷ್ಟು ವಿಷಯಗಳನ್ನು ನೀಡಲಾಗಿದೆ. ಗೆರೆಗಳು, ಆಕಾರಗಳು, ಗುರುತುಗಳ ವಿಶೇಷ ಸ್ಥಾನವು ಈ ಬಗ್ಗೆ ಸಾಕಷ್ಟು ಮಾಹಿತಿ ನೀಡುತ್ತದೆ. ಒಬ್ಬ ವ್ಯಕ್ತಿಯು ಎಷ್ಟು ಅದೃಷ್ಟವಂತ ಎಂದು ಮಣಿಕಟ್ಟಿನ  (Manibandh Rekha) ಬಳಿ ಇರುವ ರೇಖೆಗಳಿಂದ ತಿಳಿಯಬಹುದು.


COMMERCIAL BREAK
SCROLL TO CONTINUE READING

ಮಣಿಕಟ್ಟಿನ ರೇಖೆಯಿಂದ ತಿಳಿಯಿರಿ ನಿಮ್ಮ ಅದೃಷ್ಟ
>>  ಮಣಿಕಟ್ಟಿನ ಮೇಲೆ ಇರುವ ಅರ್ಧಚಂದ್ರಾಕಾರದ ರೇಖೆಯ ವಿಭಜನೆಯು ಆರೋಗ್ಯ ಸಮಸ್ಯೆಗಳನ್ನು ಹೊಂದಿದೆ ಎಂದು ಸೂಚಿಸುತ್ತದೆ. ಮಹಿಳೆಯ (Lucky Woman) ಕೈಯಲ್ಲಿ ಈ ಗೆರೆ ಮುರಿದರೆ, ಹೆರಿಗೆಯ ಸಮಯದಲ್ಲಿ ಆಕೆ ತೊಂದರೆಗಳನ್ನು ಎದುರಿಸಬೇಕಾಗಬಹುದು.


>> ಕಂಕಣದಲ್ಲಿ 2 ಗೆರೆಗಳಿದ್ದರೆ ಮತ್ತು ಎರಡನೇ ಸಾಲು ಸ್ಪಷ್ಟವಾಗಿದ್ದರೆ, ವ್ಯಕ್ತಿಯು 50 ರಿಂದ 55 ವರ್ಷಗಳವರೆಗೆ ಉತ್ತಮ ಆರೋಗ್ಯವನ್ನು ಅನುಭವಿಸುತ್ತಾನೆ. ಈ ವಯಸ್ಸಿನ ನಂತರವೂ, ಅವನಿಗೆ ದೊಡ್ಡ ರೋಗ ಬಂದರೂ, ಅವನ ಜೀವಕ್ಕೆ ಯಾವುದೇ ಅಪಾಯವಿರುವುದಿಲ್ಲ.


ಇದನ್ನೂ ಓದಿ-Vastu Tips: ಯಾವುದೇ ರೀತಿಯ ರಿಪೇರಿ ಇಲ್ಲದೆ ಮನೆಯ ವಾಸ್ತುದೋಷವನ್ನು ಈ ರೀತಿ ನಿವಾರಿಸಿ


>> ಮಣಿಕಟ್ಟಿನಲ್ಲಿ (Hast Samudrika) ಸಾಮಾನ್ಯವಾಗಿ ಕೇವಲ 2 ಅಥವಾ 3 ರೇಖೆಗಳಿರುತ್ತವೆ. ತಮ್ಮ ಕೈಯಲ್ಲಿ 4 ನೇ ರೇಖೆ ಹೊಂದಿರುವ ಜನರು (Lucky Man) ತುಂಬಾ ಅದೃಷ್ಟವಂತರು. ಅವರು ಸಂಪತ್ತಿನ ಜೊತೆಯಲ್ಲಿ ಸಮಾಜದಲ್ಲಿ ಘನತೆ ಮತ್ತು ಗೌರವವನ್ನು (Name And Fame) ಪಡೆಯುತ್ತಾರೆ.


ಇದನ್ನೂ ಓದಿ-Guru Gochar September 2021: ಮಕರ ರಾಶಿಗೆ ಗುರುವಿನ ಪ್ರವೇಶ, ನೀಚಭಂಗ ರಾಜಯೋಗದಿಂದ ಈ ನಾಲ್ಕು ರಾಶಿಗಳ ಪರಿಸ್ಥಿತಿಯಲ್ಲಿ ಬದಲಾವಣೆ


(ಸೂಚನೆ - ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಝೀ ಹಿಂದುಸ್ತಾನ್ ಕನ್ನಡ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)


ಇದನ್ನೂ ಓದಿ-Eating Habits: ಹಣ್ಣುಗಳನ್ನು ತಿನ್ನಬೇಕು, ಆದರೆ ಅವುಗಳನ್ನು ತಿನ್ನುವ ಸರಿಯಾದ ಸಮಯ ಯಾವುದು?


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.