ಮದುವೆಯಾದ ಸ್ತ್ರೀ ಹಣೆಯ ಮೇಲೆ ಕುಂಕುಮ ಇಡಬೇಕು ಎನ್ನುವುದಕ್ಕಿದೆ ವೈಜ್ಞಾನಿಕ ಕಾರಣ ..!
Traditional practice : ಪುರಾಣ ಕಾಲದಿಂದಲೂ ಮಹಿಳೆಯರು ಹಣೆಯ ಮೇಲೆ ಕುಂಕುಮ ಇಟ್ಟುಕೊಳ್ಳುವುದು ಕಡ್ಡಾಯದ ವಿಷಯ. ಮತ್ತು ಇದನ್ನು ಅದೃಷ್ಟದ ಸಂಕೇತ ಹಾಗೂ ಆರೋಗ್ಯಕರ ಎಂದು ಪರಿಗಣಿಸಲಾಗುತ್ತಿತ್ತು.
ಪುರಾಣ ಕಾಲದಿಂದಲೂ ಮಹಿಳೆಯರು ಹಣೆಯ ಮೇಲೆ ಕುಂಕುಮ ಇಟ್ಟುಕೊಳ್ಳುವುದು ಕಡ್ಡಾಯದ ವಿಷಯ. ಮತ್ತು ಇದನ್ನು ಅದೃಷ್ಟದ ಸಂಕೇತ ಹಾಗೂ ಆರೋಗ್ಯಕರ ಎಂದು ಪರಿಗಣಿಸಲಾಗುತ್ತಿತ್ತು.
ಹಿಂದೂ ಧರ್ಮದ ಪ್ರಕಾರ ಕುಂಕುಮವನ್ನು ಮಂಗಳಕರ ಹಾಗೂ ಶುಭ ಸಂಕೇತದ ಆಭರಣವಾಗಿ ಪೂಜಿಸುತ್ತಾರೆ. ಮೊದಲು ಮಹಿಳೆಯರು ಒಂದು ರೂಪಾಯಿ ನಾಣ್ಯದಷ್ಟು ದೊಡ್ಡ ಕುಂಕುಮವನ್ನು ಇಟ್ಟುಕೊಳ್ಳುತ್ತಿದ್ದರು. ಸಮಯ ಕಳೆದಂತೆ ಕುಂಕುಮ ಹೋಗಿ ಕುಂಕುಮದ ಸ್ಥಳದಲ್ಲಿ ಟೀಕ್ಲಿ ಗಳನ್ನು ಬಳಸಲು ಪ್ರಾರಂಭವಾಯಿತು ಆದರೆ ಇದಕ್ಕೆ ವೈಜ್ಞಾನಿಕ ಕಾರಣದ ಜೊತೆಗೆ ಧಾರ್ಮಿಕ ಕಾರಣಗಳು ಇವೆ.
ಇದನ್ನು ಓದಿ : ಬಾತ್ ರೂಮ್ ವಿಡಿಯೋ ಲೀಕ್ ನಂತರ ಕೋಪಗೊಂಡ ಊರ್ವಶಿ, ಮ್ಯಾನೇಜರ್ ಆಡಿಯೋ ವೈರಲ್!!
ಧಾರ್ಮಿಕವಾಗಿ ನೋಡುವುದಾದರೆ ಅರಿಶಿಣ, ಕುಂಕುಮ, ಅಷ್ಟ ಗಂಧ ಮತ್ತು ಶ್ರೀಗಂಧವನ್ನು ಬಹಳ ಪವಿತ್ರವೆಂದು ಪರಿಗಣಿಸಲಾಗುತ್ತದೆ.
ಇದನ್ನು ಓದಿ : Vegetable Idly : ಪೋಷಕಾಂಶಗಳ ಮೂಲ.. ಈ ವೆರೈಟಿ ಇಡ್ಲಿ ಮಾಡುವ ವಿಧಾನ ಇಲ್ಲಿದೆ..!
ಆದರೆ ವೈಜ್ಞಾನಿಕವಾಗಿ ನೋಡುವುದಾದರೆ ಹಣೆಯ ಮಧ್ಯಭಾಗ ಕುಂಕುಮವನ್ನು ಇಡುವುದರಿಂದ ಅಗ್ನಿಯ ಪ್ರಭಾವವನ್ನು ಒಂದು ಹೆಣ್ಣು ಹೊಂದಿರುತ್ತಾಳೆ ಮತ್ತು ಎರಡು ಹುಬ್ಬುಗಳ ನಡುವೆ ಕುಂಕುಮ ಇಡುವುದರಿಂದ ಒತ್ತಡ ನಿವಾರಿಸುತ್ತದೆ ಎಂದು ವೈಜ್ಞಾನಿಕವಾಗಿ ತಿಳಿಸುತ್ತದೆ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.