Astrological Tips : ನಾವೆಲ್ಲರೂ ನಮ್ಮ ನಿತ್ಯ ಕರ್ಮಗಳ ಮೂಲಕ ನಮ್ಮ ದಿನವನ್ನ ಪ್ರಾರಂಭಿಸುತ್ತೇವೆ. ಈ ಇದರಲ್ಲಿ  ಸ್ನಾನ ಕೂಡ ಒಂದಾಗಿದೆ. ಈಗಾಗಿ ಸ್ನಾನ ಮಾಡುವ ಮೂಲಕ ದಿನವನ್ನು ನಾವು ಆರಂಭಿಸುತ್ತವೆ. ಸ್ನಾನದ ನೀರಿನಲ್ಲಿ ಕೆಲವು ವಸ್ತುಗಳನ್ನು ಬೆರೆಸಿದರೆ ಅದೃಷ್ಟವು ಒಲಿಯಲಿದೆ. ಹೌದು, ಸ್ನಾನ ಮಾಡುವಾಗ ಇಂತಹ ಕೆಲವು ವಸ್ತುಗಳನ್ನು ಸ್ನಾನ ಮಾಡುವ ನೀರಿನಲ್ಲಿ ಬೆರೆಸಿದರೆ. ನಿಮ್ಮ ಕೆಟ್ಟ ಸಮಯವನ್ನ ಹೋಗಲಾಡಿಸುವುದು ಮಾತ್ರವಲ್ಲದೆ ದೈಹಿಕ ಶಕ್ತಿ ಮತ್ತು ಹಣವೂ ಸಮಸ್ಯೆಗೆ ಕೂಡ ಪರಿಹಾರ ಸಿಗಲಿದೆ. ಆ ವಿಷಯಗಳ ಬಗ್ಗೆ ತಿಳಿದುಕೊಳ್ಳಿ...


COMMERCIAL BREAK
SCROLL TO CONTINUE READING

ಸ್ನಾನದ ನೀರಿನಲ್ಲಿ ಏನು ಬೆರೆಸಬೇಕು?


- ಸ್ನಾನದ ನೀರಿಗೆ(Bathing Water) ಎಣ್ಣೆಯನ್ನು ಸೇರಿಸಿ ಸ್ನಾನ ಮಾಡಿದರೆ, ಇದರಿಂದ ನಿಮಗೆ ಮಹಾಲಕ್ಷ್ಮಿದೇವಿಯ ಅನುಗ್ರಹ ಸಿಗಲಿದೆ. ಅಲ್ಲದೆ, ನೀವು ಹಣ ಮತ್ತು ಆಹಾರದ ತುಂಬಿರುವ ಆಶೀರ್ವಾದವನ್ನು ಪಡೆಯಬಹುದು.


ಇದನ್ನೂ ಓದಿ : Shukra Rashi Parivartan: ಶನಿಯ ರಾಶಿಗೆ ಶುಕ್ರನ ಪ್ರವೇಶ, ಈ ರಾಶಿಯವರಿಗೆ ಉತ್ತಮ ದಿನಗಳು ಆರಂಭ


- ಸ್ನಾನ ಮಾಡುವ ನೀರಿನಲ್ಲಿ ತುಪ್ಪ(Ghee)ವನ್ನು ಬೆರೆಸಿ ಸ್ನಾನ ಮಾಡಿದರೆ, ಈ ರೀತಿ ಮಾಡುವುದರಿಂದ ತ್ವಚೆಯು ಹೊಳೆಯುವುದು ಮಾತ್ರವಲ್ಲದೆ ದೇಹವು ಸಹ ಆರೋಗ್ಯಕರವಾಗಿರುತ್ತದೆ.


- ಸ್ನಾನ ಮಾಡುವ ನೀರಿನಲ್ಲಿ ಸುಗಂಧ ದ್ರವ್ಯಗಳನ್ನು ಬೆರೆಸಿದರೆ, ಉದಾಹರಣೆಗೆ ಶ್ರೀಗಂಧ, ಸುಗಂಧದ ಹೂವುಗಳು, ಹೀಗೆ ಮಾಡುವುದರಿಂದ ಹಣದ ಸಮಸ್ಯೆ ದೂರವಾಗುತ್ತದೆ. ಲಕ್ಷ್ಮಿಯ ಆಶೀರ್ವಾದವೂ ಸಿಗಬಹುದು.


- ಸ್ನಾನದ ನೀರಿನಲ್ಲಿ ಹಾಲನ್ನು(Milk) ಬೆರೆಸಿ ಸ್ನಾನ ಮಾಡಿದರೆ, ಹಾಗೆ ಮಾಡುವುದರಿಂದ ಆಯುಷ್ಯವನ್ನು ಹೆಚ್ಚಿಸಬಹುದು. ಇದರೊಂದಿಗೆ, ಒಬ್ಬ ವ್ಯಕ್ತಿಯು ದೈಹಿಕ ಶಕ್ತಿಯನ್ನು ಸಹ ಪಡೆಯಬಹುದು.


ಇದನ್ನೂ ಓದಿ : Clove Remedies: ಆರ್ಥಿಕ ಬಿಕ್ಕಟ್ಟನ್ನು ದೂರ ಮಾಡಿ ಯಶಸ್ಸನ್ನು ಪಡೆಯಲು ಇಲ್ಲಿದೆ ಲವಂಗದ ಟ್ರಿಕ್


- ಸ್ನಾನದ ನೀರಿನಲ್ಲಿ ಏಲಕ್ಕಿ ಮತ್ತು ಕುಂಕುಮವನ್ನು ಬೆರೆಸಿ ಆ ನೀರಿನಿಂದ ಸ್ನಾನ ಮಾಡಿದರೆ, ಈ ರೀತಿ ಮಾಡುವುದರಿಂದ ಕೆಟ್ಟ ಸಮಯಗಳು ದೂರವಾಗುತ್ತವೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.