ಪ್ರತಿಯೊಬ್ಬ ವ್ಯಕ್ತಿಯು ಋಣಾತ್ಮಕ ಆಲೋಚನೆಗಳನ್ನು ಒಮ್ಮೆಯಾದರೂ ಮಾಡಿಯೇ ಇರುತ್ತಾರೆ. ಋಣಾತ್ಮಕವಾಗಿ ಯೋಚಿಸುವುದು ಸಹ ರಾಶಿಚಕ್ರದ ಚಿಹ್ನೆಯ ಜೊತೆ ನಂಟು ಹೊಂದಿದೆ. ಕೆಲವು ಚಿಹ್ನೆಗಳು ಇತರ ರಾಶಿಚಕ್ರಗಳಿಗಿಂತ ಹೆಚ್ಚು ಗಾಢವಾದ ಆಲೋಚನೆಗಳಿಗೆ ಧುಮುಕುವ ಸಾಧ್ಯತೆಯಿದೆ. ನಕಾರಾತ್ಮಕ ಆಲೋಚನೆಗಳು ಮಾನಸಿಕವಾಗಿ ಮತ್ತು ದೈಹಿಕವಾಗಿ ಪರಿಣಾಮ ಬೀರಬಹುದು.


COMMERCIAL BREAK
SCROLL TO CONTINUE READING

ಇದನ್ನೂ ಓದಿ:ನಿಮ್ಮ ಮನೆಯ ಸಮಸ್ಯೆ ಪರಿಹಾರಕ್ಕೆ ಬಾರ್ಲಿ ಅಥವಾ ಜವೆ ಗೋಧಿ! ಹೇಗೆ ಇಲ್ಲಿದೆ


ಕಟಕ: ಕಟಕ ರಾಶಿಯ ಜನರು ಚಂದ್ರನಿಂದ ಆಳಲ್ಪಡುತ್ತಾರೆ. ಅದು ನಿರಂತರವಾಗಿ ಬದಲಾಗುತ್ತಿರುತ್ತದೆ. ಆದ್ದರಿಂದ ಅವರು ನಕಾರಾತ್ಮಕ ಮನಸ್ಥಿತಿಯನ್ನು ಹೊಂದಿರುತ್ತಾರೆ. ಈ ರಾಶಿಚಕ್ರ ಚಿಹ್ನೆಯನ್ನು ಹೊಂದಿರುವ ಜನರು ಸ್ವಾಭಿಮಾನದಿಂದ ಹೋರಾಡುವುದು ಕಡಿಮೆ. ಅತಿಯಾಗಿ ಯೋಚಿಸುತ್ತಾರೆ. ತಮ್ಮ ಹಿಂದಿನ ಕಾರ್ಯಗಳ ಬಗ್ಗೆ ಗೀಳು ಹಚ್ಚಿಕೊಂಡಿರುತ್ತಾರೆ. ತಮ್ಮ ನಡವಳಿಕೆಗಾಗಿ ತಮ್ಮನ್ನು ತಾವೇ ನಿಂದಿಸಿಕೊಳ್ಳುತ್ತಾರೆ. ಇವರನ್ನು ಭಯದಿಂದ ಮೇಲಕ್ಕೆ ಎತ್ತುವುದೇ ಕಷ್ಟ. 


ವೃಶ್ಚಿಕ: ಈ ಜನರು ತುಂಬಾ ಭಾವನಾತ್ಮಕರು ಮತ್ತು ಜೀವನದ ಬಗ್ಗೆ ಸಾಕಷ್ಟು ಚಿಂತನಶೀಲರು. ಈ ರಾಶಿಯ ವ್ಯಕ್ತಿಗಳು ತಮ್ಮ ಮೇಲೆ ತುಂಬಾ ಕಠೋರವಾಗಿರುತ್ತಾರೆ ಏಕೆಂದರೆ ಅವರು ತಮ್ಮ ಸ್ವಂತ ಕಾರ್ಯಗಳಲ್ಲಿ ಪರಿಪೂರ್ಣತೆಯನ್ನು ಬಯಸುತ್ತಾರೆ. ಇದು ಯಾವಾಗಲೂ ಸಾಧ್ಯವಿಲ್ಲ, ಆದರೆ ಸಾಮಾನ್ಯವಾಗಿ ನಕಾರಾತ್ಮಕ ಭಾವನೆಗಳು ಮತ್ತು ಪದಗಳ ಮೂಲಕ ತಮ್ಮದೇ ವ್ಯಕ್ತಿತ್ವದ ಅಂಶಗಳನ್ನು ಟೀಕಿಸುತ್ತಾರೆ ಮತ್ತು ಶಪಿಸುತ್ತಾರೆ. 


ಇದನ್ನೂ ಓದಿ:ವಿಧಾನ ಪರಿಷತ್ತ ಫಲಿತಾಂಶ : 8ನೇ ಬಾರಿ ಗೆದ್ದು ಬಿಗಿದ ಬಸವರಾಜ್ ಹೊರಟ್ಟಿ


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.