Zodiac signs: ಈ ಜಗತ್ತಿನಲ್ಲಿ ಎರಡು ರೀತಿಯ ಜನರಿದ್ದಾರೆ. ಮೊದಲನೆಯವರು ಬಾತ್‌ರೂಮ್‌ನಲ್ಲಿ ಅತಿ ಕಡಿಮೆ ಸಮಯ ಕಳೆಯುವವರು, ಎರಡನೆಯವರು ರೆಸ್ಟ್‌ರೂಮ್‌ಗೆ ಹೋದಾಗಲೆಲ್ಲಾ ಹೆಚ್ಚಿನ ಸಮಯ ಕಳೆಯುವವರು. ಇದನ್ನು ರಾಶಿಗನುಗುಣವಾಗಿಯೂ ಕಂಡುಕೊಳ್ಳವಹುದಾಗಿದೆ. ಈ ರಾಶಿಚಕ್ರದ ಚಿಹ್ನೆಗಳು ಯಾರೆಂದು ನೋಡೋಣ..


COMMERCIAL BREAK
SCROLL TO CONTINUE READING

ಕಟಕ ರಾಶಿ: ಬಹಳಷ್ಟು ಕಟಕ ರಾಶಿಯ ಜನರು ಅಂತರ್ಮುಖಿಗಳಾಗಿರುತ್ತಾರೆ. ಅವರು ಬಾತ್‌ರೂಮ್‌ನಲ್ಲಿ ಸಂಗೀತವನ್ನು ಕೇಳಲು ಇಷ್ಟಪಡುತ್ತಾರೆ. ಅವರು ಅಲ್ಲಿ ಹೆಚ್ಚು ಸಮಯವನ್ನು ಕಳೆಯುತ್ತಾರೆ. 


ಇದನ್ನೂ ಓದಿ: ಇಂದು ಶನಿ ದೇವರಿಗೆ ಈ 5 ವಸ್ತುಗಳನ್ನು ಅರ್ಪಿಸಿದರೆ ದುರಾದೃಷ್ಟ ಕೂಡಾ ಅದೃಷ್ಟವಾಗಿ ಬದಲಾಗುತ್ತದೆ


ವೃಶ್ಚಿಕ ರಾಶಿ: ಇವರು ಹೆಚ್ಚಾಗಿ ತಮ್ಮ ಫೋನ್‌ಗಳನ್ನು ಬಾತ್‌ರೂಮ್‌ಗೆ ತೆಗೆದುಕೊಂಡು ಹೋಗುತ್ತಾರೆ. ಬಾತ್‌ರೂಮ್‌ನಲ್ಲಿ ಕುಳಿತು ಸೋಷಿಯಲ್‌ ಮೀಡಿಯಾ ನೋಡುತ್ತಿರುತ್ತಾರೆ. 


ಮೀನ ರಾಶಿ: ಇವರು ಸಾರ್ವಜನಿಕ ಸಂವಹನ ಮತ್ತು ಜನರೊಂದಿಗೆ ಅಂತ್ಯವಿಲ್ಲದ ಸಂಭಾಷಣೆಗಳಿಂದ ಮುಳುಗಿರುತ್ತಾರೆ. ಆದ್ದರಿಂದ, ಅವರು ಏಕಾಂಗಿಯಾಗಿ ಆಲೋಚನೆ ಮಾಡಲು ಬಯಸುವವರು. ಹೀಗಿರುವಾಗ ಬಾತ್‌ರೂಮ್‌ನಲ್ಲಿ ತಮ್ಮ ಹೆಚ್ಚಿನ ಸಮಯವನ್ನು ಕಳೆಯುತ್ತಾರೆ. ಅವರು ನಿಯತಕಾಲಿಕೆಯಲ್ಲಿ ಅಥವಾ ಅವರ ನೆಚ್ಚಿನ ಪುಸ್ತಕವನ್ನು ಬಾತ್‌ರೂಮ್‌ಗೆ ತೆಗೆದುಕೊಂಡು ಹೋಗುತ್ತಾರೆ. 


ಮಕರ ರಾಶಿ: ಇವರು ಬಾತ್‌ರೂಮ್‌ನಲ್ಲಿ ತಮ್ಮ ಮನಸ್ಸಿನಿಂದ ಎಲ್ಲಾ ಲೌಕಿಕ ಆಲೋಚನೆಗಳನ್ನು ಹೊರಹಾಕುತ್ತಾರೆ. ಇದೇ ಕಾರಣಕ್ಕಾಗಿ ಅವರು ಬಾತ್‌ರೂಮ್‌ನಲ್ಲಿ ಹೆಚ್ಚು ಸಮಯ ಕಳೆಯುತ್ತಾರೆ. 


ಇದನ್ನೂ ಓದಿ: Jyeshtha Amavasya 2022: ಜ್ಯೇಷ್ಠ ಅಮಾವಾಸ್ಯೆಯಂದು ಈ 7 ವಸ್ತುಗಳನ್ನು ದಾನ ಮಾಡುವುದರಿಂದ ಸಿಗುತ್ತೆ ವಿಶೇಷ ಲಾಭ


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.