1) ಮೈಸೂರು
ದಕ್ಷಿಣ ಭಾರತದಲ್ಲಿ ನೆಲೆಗೊಂಡಿರುವ ಮೈಸೂರು ಸೋಲೋ ಟ್ರೀಪ್ ಮಾಡಲು ಒಂದು ಉತ್ತಮ ಸ್ಥಳವಾಗಿದೆ. ಚಾಮುಂಡಿ ಬೆಟ್ಟ, ಮೈಸೂರು ವನ್ಯಜೀವಿ ಧಾಮ ಹೀಗೆ ಹಲವಾರು ಸ್ಥಳಗಳಿವೆ. ಫಿಲ್ಟರ್ ಕಾಫಿ, ದೋಸೆ, ಇಡ್ಲಿ ಅನ್ನು ಸವಿಯಬಹುದು. 


COMMERCIAL BREAK
SCROLL TO CONTINUE READING

2) ಋಷಿಕೇಶ
ವೇಣಿ ಘಾಟ್, ಲಕ್ಷ್ಮಣ ಜೂಲಾ, ಗಂಗಾ ಆರತಿ ಬಹಳ ಪ್ರಸಿದ್ಧವಾದ ಸ್ಥಳಗಳಾಗಿವೆ ಮತ್ತು ಋಷಿಕೇಶಕ್ಕೆ  ಭೇಟಿ ನೀಡುವ ಮೂಲಕ ಈ ಪ್ರದೇಶಗಳನ್ನು ಭೇಟಿ ನೀಡಬಹುದು.  ರಿಷಿಕೇಶದ ಸಸ್ಯಾಹಾರಿ ಮತ್ತು ಆಯುರ್ವೇದ ಪಾಕಪದ್ಧತಿಯನ್ನು  ಸವಿಯಬಹುದಾಗಿದೆ. 


3) ಜೈಪುರ
ನೀವು ರಾಜಸ್ಥಾನಿ ಸಂಸ್ಕೃತಿಯನ್ನು ನೋಡಲು ಬಯಸಿದರೆ ಜೈಪುರವನ್ನು ಭೇಟಿ ನೀಡಬಹುದಾಗಿದೆ. ನೀವು ಜೈಪುರದ ಅಮೇರ್ ಫೋರ್ಟ್, ಹವಾ ಮಹಲ್, ಸಿಟಿ ಪ್ಯಾಲೇಸ್ ಅನ್ನು ಭೇಟಿ ಮಾಡಬಹುದು. ನೀವು ಜೈಪುರಕ್ಕೆ ಹೋದಾಗ, ದಾಲ್-ಬಾಟಿ ಚುರ್ಮಾ ತಿನ್ನುವುದನ್ನು ಮರೆಯಬೇಡಿ. 


ಇದನ್ನು ಓದಿ : ಹೊಸ ಮನೆಗೆ ವಿಸಿಟ್ ಕೊಟ್ಟ ರಣಬೀರ್- ಅಲಿಯಾ, ರಾಹಾ ಮುದ್ದಾದ ನೋಟ ಹೇಗಿತ್ತು ನೋಡಿ..! 


4) ಪಾಂಡಿಚೇರಿ
ನೀವು ಕಡಿಮೆ ಬಜೆಟ್‌ನಲ್ಲಿ ಸೋಲೋ ಟ್ರಿಪ್ ಮಾಡಲು ಬಯಸಿದರೆ ಪಾಂಡಿಚೇರಿ ಉತ್ತಮವಾದ ಸ್ಥಳ. ಈ ಸ್ಥಳವು ಭವ್ಯವಾದ ಬೀಚ್, ಪೋರ್ಚುಗೀಸ್ ವಸಾಹತು ಮತ್ತು ನೈಸರ್ಗಿಕ ಸೌಂದರ್ಯಕ್ಕೆ ಉತ್ತಮವಾಗಿದೆ. ಯಾವುದೇ ಋತುವಿನಲ್ಲಿ ಪಾಂಡಿಚೇರಿಗೆ ಬರಬಹುದು. 


5) ವಾರಣಾಸಿ
ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಒಮ್ಮೆ ಭೇಟಿ ನೀಡಬೇಕೆಂದು ಕನಸು ಕಾಣುವ ವಸ್ತು ಇದಾಗಿದೆ. ಇಲ್ಲಿ ಗಂಗೆಯ ದಡದಲ್ಲಿರುವ ಘಾಟ್‌ಗಳು, ಸಾರನಾಥ ಮತ್ತು ಬನಾರಸಿ ಬೀದಿಗಳಲ್ಲಿ ಸುತ್ತಾಡಬಹುದು. ಬನಾರಸ್‌ನ ಚಾಟ್, ಪಾನ್ ಮತ್ತು ಲಸ್ಸಿಯನ್ನು ಸವಿಯದೆ ಪ್ರವಾಸವನ್ನು ಅಪೂರ್ಣವೆಂದು ಪರಿಗಣಿಸಲಾಗುತ್ತದೆ. 


ಇದನ್ನು ಓದಿ : ಫೋನ್‌ನಲ್ಲಿ ನೆಟ್‌ವರ್ಕ್ ಇಲ್ಲದಿದ್ದಾಗ ಕರೆಗಳನ್ನು ಮಾಡುವುದು ಹೇಗೆ? ಹೀಗೆ ಮಾಡಿ


6) ಕೊಚ್ಚಿ
ಕೇರಳದ ಕೊಚ್ಚಿ ಕೂಡ ಭೇಟಿ ನೀಡಲು ಉತ್ತಮ ತಾಣವಾಗಿದೆ. ನೀವು ಆಹಾರ ಪ್ರಿಯರಾಗಿದ್ದರೆ ಕೊಚ್ಚಿಗೆ ಭೇಟಿ ನೀಡಬಹುದು. 


7) ಉದಯಪುರ
ಸರೋವರಗಳ ನಗರವಾದ ಉದಯಪುರವು ಸೋಲೋ ಟ್ರಿಪ್ ಗೆ  ಉತ್ತಮವಾಗಿದೆ. ನೀವು ಸಿಟಿ ಪ್ಯಾಲೇಸ್, ಪಿಚೋಲಾ ಸರೋವರದಂತಹ ಸ್ಥಳಗಳಿಗೆ ಭೇಟಿ ನೀಡಬಹುದು.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.