Tulsi Tree : ಮನೆಯಲ್ಲಿ ತುಳಸಿ ಗಿಡ ನೆಡುವುದು ಸಾಮಾನ್ಯ ಆದರೆ, ತುಳಸಿ ಗಿಡದೊಂದಿಗೆ ಯಾವ ಸಸ್ಯಗಳನ್ನು ನೆಡಬಾರದು ಎಂಬುದನ್ನು ನೀವು ತಿಳಿದುಕೊಳ್ಳುವುದು ಬಹಳ ಮುಖ್ಯ. ಸಾಮಾನ್ಯವಾಗಿ ಜನ, ಜ್ಞಾನದ ಕೊರತೆಯಿಂದ, ತುಳಸಿ ಗಿಡದೊಂದಿಗೆ ಕೆಲವು ಗಿಡಗಳನ್ನು ನೆಡುತ್ತಾರೆ, ಹೀಗೆ ಒಟ್ಟಿಗೆ ನೆಡುವುದರಿಂದ ಸಮಸ್ಯೆಗಳು ತಪ್ಪಿದಲ್ಲ. ಇಂದು ನಾವು ಈ ವಿಷಯದ ಮೇಲೆ ಬಗ್ಗೆ ಮಾಹಿತಿ ಹೊತ್ತು ತಂದಿದ್ದೇವೆ.  ತುಳಸಿ ಗಿಡದ ಜೊತೆಗೆ ಯಾವ ಗಿಡಗಳನ್ನು ಮನೆಯಲ್ಲಿ ನೆಡಬಾರದು? ಇಲ್ಲಿದೆ ನೋಡಿ...


COMMERCIAL BREAK
SCROLL TO CONTINUE READING

ಎಕ್ಕದ ಗಿಡದ ಜೊತೆಗೆ ತುಳಸಿ ಗಿಡವನ್ನು ನೆಡಬಾರದು. ಕೆಲವರು ಒಂದೇ ಮಡಕೆಯಲ್ಲಿ ಎರಡನ್ನೂ ಒಟ್ಟಿಗೆ ನೆಡುತ್ತಾರೆ. ಆದರೆ ಹೀಗೆ ನೆಡುವುದು ಸರಿಯಲ್ಲ. ಏಕೆಂದರೆ ಕೆಲವೊಮ್ಮೆ ಎಕ್ಕದ ಗಿಡದಿಂದ ಹಾಲು ಹೊರಬರುತ್ತದೆ ಮತ್ತು ಆ ಹಾಲು ತುಳಸಿ ಗಿಡದ ಮೇಲೆ ಬಿದ್ದರೆ ತುಳಸಿ ಗಿಡ ಕೆಡುವ ಅಪಾಯ ಹೆಚ್ಚಿರುತ್ತದೆ. ಇದರಿಂದ ನಿಮಹೇ ಆರ್ಥಿಕ ಸಮಸ್ಯೆ ಎದುರಾಗುತ್ತದೆ.


ಇದನ್ನೂ ಓದಿ : ಮನೆಯ ದಕ್ಷಿಣ ದಿಕ್ಕಿನಲ್ಲಿ ಈ 3 ವಸ್ತುಗಳನ್ನು ಇರಿಸಿ, ಅದೃಷ್ಟಿ ನಿಮ್ಮದಾಗಲಿದೆ!


ತುಳಸಿ ಗಿಡದೊಂದಿಗೆ ಕಳ್ಳಿ ಗಿಡವನ್ನು ನೆಡಬಾರದು. ಈ ಸಸ್ಯವು ಮುಳ್ಳಿನಿಂದ ಕೂಡಿದೆ ಮತ್ತು ಇದನ್ನು ನಕಾರಾತ್ಮಕ ಸಸ್ಯವೆಂದು ಪರಿಗಣಿಸಲಾಗುತ್ತದೆ. ಈ ಸಸ್ಯವನ್ನು ರಾಹು-ಕೇತುಗಳ ಸಂಕೇತವೆಂದು ಪರಿಗಣಿಸುತ್ತಾರೆ. ರಾಹು ಕೇತುಗಳ ಸರಿಯಾದ ದಿಕ್ಕು ನೈಋತ್ಯ. ತುಳಸಿ ಗಿಡವನ್ನು ಈಶಾನ್ಯದಲ್ಲಿ ಇರಿಸಲಾಗುತ್ತದೆ. ಆದ್ದರಿಂದಲೇ ಈ ಎರಡನ್ನು ಯಾವತ್ತೂ ಇಟ್ಟುಕೊಳ್ಳಬಾರದು. ಇವೆರಡನ್ನು ಒಟ್ಟಿಗೆ ಇಟ್ಟುಕೊಂಡರೆ ತುಳಸಿ ಗಿಡದ ಶಕ್ತಿ ನಾಶವಾಗುತ್ತದೆ.


ಇದನ್ನೂ ಓದಿ : Palmistry : ಕೈಯಲ್ಲಿ ಈ ರೇಖೆ ನೀವು ಶ್ರೀಮಂತರಾಗುತ್ತೀರಿ : ನಿಮ್ಮ ಅದೃಷ್ಟ ಹೀಗೆ ತಿಳಿಯಿರಿ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.