Healthy Hair: ಈ ಆಧುನಿಕರಣದತ್ತ ಬದಲಾದಂತೆ ಎಲ್ಲವೂ ಅಳಿವಿನಂಚಿನಲ್ಲಿದೆ. ಮೊದಲೆಲ್ಲಾ  ತಾಂತ್ರಿಕತೆ ಬರುವ ಮುನ್ನ ರೋಗ ರುಜಿಗಳ ಸಮಸ್ಯೆ ಅಷ್ಟಾಗಿ ಇರಲಿಲ್ಲ. ಆದರೆ ಜಗತ್ತು ಅಭಿವೃದ್ದಿ  ಆದತಂತೆ ಎಲ್ಲವೂ ಸಾಲು ಸಾಲಾಗಿ ಒಕ್ಕರಿಸುತ್ತವೆ. ಪ್ರಸ್ತುತದಲ್ಲಿ ಸಮಸ್ಯೆಯಲ್ಲಿ ಕೂದಲಿನ ಆರೋಗ್ಯ ಸಮಸ್ಯೆಯು ಒಂದಾಗಿದೆ.


COMMERCIAL BREAK
SCROLL TO CONTINUE READING

ಬೆಳೆಯುವ ಯುವಕರು ಸಹ ತಲೆ ಕೂದಲು ಕಳೆದುಕೊಂಡು ದೊಡ್ಡ ವಯಸ್ಸಿನವರಂತೆ ಕಾಣುತ್ತಾರೆ. ಮೊದಲು ಮನೆಯ ಸಮೀಪದ ಕಾಡಿನಲ್ಲಿ ಹೇರಳವಾಗಿ ಬೆಳೆಯುತ್ತಿದ್ದ ಸೀಗೆಕಾಯಿಯನ್ನು ಬಳಸಿ ಕೂದಲಿನ ಆರೋಗ್ಯವನ್ನು ಕಾಪಾಡಿಕೊಳ್ಳುತ್ತಿದ್ದರು. ಆದರೆ ಇಂದು ಶ್ಯಾಂಪ್‌ ಬಳಕೆಯಿಂದ ಚಿಕ್ಕ ವಯಸ್ಸಿನವರಲ್ಲಿ ಬಿಳಿ ಕೂದಲಿನ್ನು ಹೊಂದಿರುತ್ತಾರೆ.


ಇದನ್ನೂ ಓದಿ: Turmeric Benefits: ಸರ್ವ ರೋಗಕ್ಕೂ ಮದ್ದು ಅರಿಶಿನ!


ಶ್ಯಾಂಪೂ ಬದಲಾಗಿ ವಾರಕ್ಕೊಂದು ಬಾರಿ ಸೀಗೆ ಕಾಯಿಯಲ್ಲಿ ಕೂದಲು ತೊಳೆಯುವುದರಿಂದ ನಿಮ್ಮ ಕೂದಲನ್ನು ಪೋಷಿಸಿ, ಕೂದಲು ಊದುರುವುದನ್ನು ತಡೆಯುತ್ತದೆ.
ತಲೆಯ ಹೊಟ್ಟಿನ ಸಮಸ್ಯೆಯನ್ನು ನಿವಾರಿಸುತ್ತದೆ. ಕಾರಣ ಸೀಗೆಕಾಯಿಯಲ್ಲಿ ಯಾವುದೇ ರೀತಿಯ ರಾಸಯನಿಕ ಇಲ್ಲದಿರುವುದರಿಂದ ಉತ್ತಮ ಕೇಶರಾಶಿ ಹೊಂದಲು ಸಹಕರಿಸುತ್ತದೆ. 


ಇದನ್ನೂ ಓದಿ: Managlore Cucumber: ಮಂಗಳೂರು ಸೌತೆಕಾಯಿ ಬಗ್ಗೆ ನಿಮಗೆಷ್ಟು ಗೊತ್ತು..?


ನೊರೆ ಬರುವ ಶ್ಯಾಂಪೂ ಬಳಕೆಯಿಂದ ಕೂದಲು ಉದುತ್ತಿದ್ದರೇ ಅಂಥಹ ಸಂದರ್ಭದಲ್ಲಿ ಸೀಗೆಕಾಯಿ ಉತ್ತಮ ಔಷಧಿಯಾಗಿದೆ. ಹಾಗೆಯೇ ಇದರ ಬಳಕೆಯಿಂದ ನೈಸ್‌ ಹೇರ್‌ ಹೊಂದಲು ಯಾವುದೇ ರೀತಿಯ ಕಂಡಿಷಿನರ್‌ ಅವಶ್ಯಕತೆ ಇರುವುದಿಲ್ಲ. ಸೀಗೆಕಾಯಿಯನ್ನು ಒಣಗಿಸಿ, ಪುಡಿ ಮಾಡಿಕೊಂಡು ಸ್ನಾನ ಮಾಡುವಾಗ ಬಳಕೆ  ಮಾಡುವುದರಿಂದ ಕೂದಲಿನ ಸಮಸ್ಯೆಗಳನ್ನು ನಿವಾರಿಸುತ್ತದೆ. 


( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಜ್ಞಾನವನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ಪಡೆಯಬೇಕು. ZEE NEWS ಅದನ್ನು ಖಚಿತಪಡಿಸುವುದಿಲ್ಲ.) 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ