Valentine`s Day Special: ಯಾವ ರೀತಿಯ ಹುಡುಗರನ್ನು ಹುಡ್ಗೀಯರು ಇಷ್ಟಪಡ್ತಾರೆ? ಇಲ್ಲಿದೆ ಅದರ ಪ್ಯಾರಾಮೀಟರ್
Valentine`s Day 2022: ನೀವೂ ಕೂಡ ಒಂದು ವೇಳೆ ಪದೇ ಪದೇ ಹುಡುಗಿಯರಿಂದ ನಿರಾಕರಣೆಯನ್ನು ಎದುರಿಸುತ್ತಿದ್ದರೆ, ಏಕೆ ಹೀಗಾಗುತ್ತಿದೆ ಎಂಬುದು ನೀವು ತಿಳಿದುಕೊಳ್ಳುವುದು ತುಂಬಾ ಮುಖ್ಯ. ಹುಡುಗಿಯರು ಯಾವ ರೀತಿಯ ಹುಡುಗರನ್ನು ಇಷ್ಟ ಪಡುತ್ತಾರೆ ಮತ್ತು ಅವರ ಪ್ಯಾರಾಮೀಟರ್ ಏನಾಗಿರುತ್ತದೆ ಎಂಬುದನ್ನು ನೀವು ಪ್ರಮುಖವಾಗಿ ತಿಳಿದುಕೊಳ್ಳಬೇಕು.
ನವದೆಹಲಿ: Valentine's Day - ಹುಡುಗಿಯರಿಗೆ ಎಂತಹ ಹುಡುಗರೆಂದರೆ ಇಷ್ಟ ಗೊತ್ತಾ? ಪ್ರೇಮಿಗಳ ದಿನವನ್ನು (Know On Valentines Day 2022) ಆಚರಿಸುವ ದಂಪತಿಗಳಿಗೆ (Relationship) ಇದು ಚೆನ್ನಾಗಿ ತಿಳಿದಿರುತ್ತದೆ, ಆದರೆ, ನಿರಾಕರಣೆಗಳನ್ನು ಎದುರಿಸಿದ ಹುಡುಗರಿಗೆ (Girls), ಹುಡುಗಿಯರು ಯಾವ ರೀತಿಯ ಹುಡುಗರನ್ನು (Boys) ಇಷ್ಟಪಡುತ್ತಾರೆ ಎಂಬುದನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ. ಯಾವುದೇ ಹುಡುಗನೊಂದಿಗೆ ಮಾತನಾಡುವಾಗ ಹುಡುಗಿಯರು ಅನೇಕ ವಿಷಯಗಳನ್ನು ಗಮನಿಸುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ, ನೀವು ಸಹ ಹುಡುಗಿಗೆ ಹೃದಯವನ್ನು ನೀಡಲು ಬಯಸುತ್ತಿದ್ದರೆ, ಹುಡುಗರ ಯಾವ ಅಭ್ಯಾಸಗಳು ಹುಡುಗಿಯಾರು ಇಷ್ಟಪಡುವುದಿಲ್ಲ ಎಂಬುದನ್ನು ನೀವು ತಿಳಿದಿರಬೇಕು.
ಯಾರನ್ನೂ ಅರ್ಥಮಾಡಿಕೊಳ್ಳದ ಹುಡುಗರನ್ನು ಇಷ್ಟಪಡುವುದಿಲ್ಲ
ನನ್ನ ಮುಂದೆ ಯಾರೂ ಏನೂ ಅಲ್ಲ ಎಂದು ಭಾವಿಸುವ ಹುಡುಗರನ್ನು ಹುಡುಗಿಯರು ಇಷ್ಟಪಡುವುದಿಲ್ಲ. ಅಂದರೆ, ಒಂದು ವೇಳೆ ನೀವು ಹುಡುಗಿಯರ ಮುಂದೆ ನಾನೇ ಸವೋತ್ತಮ, ಇತರರು ನನ್ನ ಕೆಳಗೆ ಎಂದು ತೋರಿಸಲು ಯತ್ನಿಸಿದರೆ, ಹುಡುಗಿ ನಿಮ್ಮನ್ನು ರಿಜೆಕ್ಟ್ ಮಾಡಬಹುದು.
ಯಾವಾಗಲು ಉಪದೇಶ ಮಾಡುವ ಹುಡುಗರನ್ನು ಹುಡುಗಿಯರು ಇಷ್ಟಪಡುವುದಿಲ್ಲ
ಇದರ ಹೊರತಾಗಿ ಉಪದೇಶ ಮಾಡುವ ಹುಡುಗರನ್ನು ಯಾವಾಗಲೂ ಹುಡುಗಿಯರು ಇಷ್ಟಪಡುವುದಿಲ್ಲ. ಅಂದರೆ ಎಲ್ಲದರ ಬಗ್ಗೆ ಜ್ಞಾನ ನೀಡುವ ಹುಡುಗರನ್ನು ಹುಡುಗಿಯರು ಇಷ್ಟಪಡುವುದು (How Boys Like Girls) ಅಪರೂಪ. ಹುಡುಗರು ಯಾವಾಗಲೂ ಜ್ಞಾನವನ್ನು ನೀಡಬೇಕೆಂದು ಹುಡುಗಿಯರು ಬಯಸುವುದಿಲ್ಲ. ಅಂದರೆ, ಅವಳು ಏನನ್ನಾದರೂ ಆನಂದಿಸುತ್ತಿದ್ದರೆ, ಅದನ್ನು ಮುಕ್ತವಾಗಿ ಆನಂದಿಸಬೇಕೆಂದು ಅವಳು ಬಯಸುತ್ತಾಳೆ.
ಪ್ರಾಬಲ್ಯ ಹೊಂದಿರುವ ಹುಡುಗರು ಇಷ್ಟಪಡುವುದಿಲ್ಲ
ಇದಲ್ಲದೇ ಡಾಮಿನೇಟಿಂಗ್ ಹುಡುಗರನ್ನು ಕೂಡ ಹುಡುಗಿಯರು ಇಷ್ಟಪಡುವುದಿಲ್ಲ. ಕೆಲವು ಹುಡುಗರು ಎಲ್ಲರನ್ನು ಆಳಲು ಪ್ರಯತ್ನಿಸುವ ಅಭ್ಯಾಸವನ್ನು ಹೊಂದಿರುತ್ತಾರೆ. ಅಂತಹ ಜನರು ತಮ್ಮ ಸಂಗಾತಿಯನ್ನು ಯಾವಾಗಲೂ ನಿಯಂತ್ರಣದಲ್ಲಿಟ್ಟುಕೊಳ್ಳಬೇಕೆಂದು ಬಯಸುತ್ತಾರೆ. ಅಂದರೆ, ನೀವು ಪ್ರಾಬಲ್ಯ ಸಾಧಿಸುವ ಅಭ್ಯಾಸವನ್ನು ಹೊಂದಿದ್ದರೆ, ಇಂದೇ ಅದನ್ನು ಸುಧಾರಿಸಿ.
ಹೌದು- ಹೌದು ಎಂದು ಮಾತಿನಲ್ಲಿ ಮಾತು ಬೆರೆಸುವ ಹುಡುಗರನ್ನು ಇಷ್ಟಪಡುವುದಿಲ್ಲ
ಇದಲ್ಲದೇ, ಹುಡುಗಿಯರಿಗೆ ಹೌದು-ಹೌದು ಎಂದು ಮಾತಿಗೆ ಮಾತು ಸೇರಿಸುವ ಹುಡುಗರನ್ನು ಹುಡುಗಿಯರು ಇಷ್ಟಪಡುವುದಿಲ್ಲ. ಹುಡುಗಿಯರು ಸ್ವಂತ ನಿಲುವನ್ನು ತೆಗೆದುಕೊಳ್ಳುವ ಹುಡುಗರನ್ನು ಇಷ್ಟಪಡುತ್ತಾರೆ. ತಪ್ಪಿಗೆ ತಪ್ಪು ಮತ್ತು ಸರಿಯಾದುದನ್ನು ಸರಿ ಎಂದು ಹೇಳುವವರನ್ನು ಹುಡುಗರನ್ನು ಹುಡುಗಿಯರು ಇಷ್ಟಪಡುತ್ತಾರೆ.
ಇದನ್ನೂ ಓದಿ-Mars Transit 2022 : ಈ 4 ರಾಶಿಯವರ ಭವಿಷ್ಯ ಬಹುಬೇಗ ಬದಲಾಗಲಿದೆ! ಮಂಗಳನ ಕೃಪೆಯಿಂದ ಭಾರೀ ಧನ ಲಾಭ
(Disclaimer - ಈ ಲೇಖನ ಕೇವಲ ಸಾಮಾನ್ಯ ಜ್ಞಾನಕ್ಕಾಗಿ ಬರೆಯಲಾಗಿದೆ. ಇದು ಯಾವುದೇ ಕಾರಣಕ್ಕೂ ಯಾವುದೇ ಹಕ್ಕು ಅಥವಾ ಪರ್ಯಾಯ ಸೂಚಿಸುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ವಿಷಯ ತಜ್ಞರನ್ನು ಸಂಪರ್ಕಿಸಿ)
ಇದನ್ನೂ ಓದಿ-ಪ್ರೀತಿಯ ವಿಷಯದಲ್ಲಿ ಮಿತಿ ಮೀರಿ ವರ್ತಿಸುತ್ತಾರೆ ಈ 4 ರಾಶಿಯವರು, ಮದುವೆಯ ವಿಷಯದಲ್ಲಿಯೂ ಇಡುತ್ತಾರೆ ಈ ಹೆಜ್ಜೆ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.