ಯೂರಿಕ್ ಆಸಿಡ್ ಹರಳುಗಳನ್ನು ಪುಡಿ ಮಾಡಿ ದೇಹದಿಂದ ಹೊರ ಹಾಕಲು ಸಹಾಯ ಮಾಡುತ್ತದೆ ಈ ತರಕಾರಿ ! ಒಂದು ವಾರ ಬಳಸಿ ನೋಡಿ !
Vegetables that decreases uric acid: ಕೆಲವು ತರಕಾರಿಗಳು ಯೂರಿಕ್ ಆಸಿಡ್ ಅನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುವಲ್ಲಿ ಸಹಾಯ ಮಾಡುತ್ತದೆ.
Vegetables that decreases uric acid: ಯೂರಿಕ್ ಆಮ್ಲದ ಕಾರಣದಿಂದಾಗಿ,ಕಾಲ್ಬೆರಳುಗಳು ಮತ್ತು ಕೈ ಬೆರಳುಗಳಲ್ಲಿ ನೋವು ಕಂಡುಬರುತ್ತದೆ.ಇದು ಆಹಾರದಿಂದ ಪಡೆದ ಪ್ಯೂರಿನ್‌ಗಳಿಂದ ದೇಹದಲ್ಲಿ ಉತ್ಪತ್ತಿಯಾಗುವ ಒಂದು ರೀತಿಯ ರಾಸಾಯನಿಕವಾಗಿದೆ. ದೈನಂದಿನ ಆಹಾರದಲ್ಲಿ ಬಳಸುವ ಅನೇಕ ವಸ್ತುಗಳು ಪ್ಯೂರಿನ್ ಅನ್ನು ಹೊಂದಿರುತ್ತವೆ.
ಹಾಗಾಗಿ ದೇಹದಲ್ಲಿ ಪ್ಯೂರಿನ್ ಹೆಚ್ಚಾಗುತ್ತದೆ. ಇದನ್ನು ಕಿಡ್ನಿ ಫಿಲ್ಟರ್ ಮಾಡಲು ಸಾಧ್ಯವಾಗದೆ ಇದ್ದಾಗ ಇದು ಹರಳಿನ ರೂಪ ಪಡೆದು ಕೀಲುಗಳ ಸುತ್ತ ಸೇರಿಕೊಳ್ಳುತ್ತದೆ.
ಕೆಲವು ತರಕಾರಿಗಳು ದೇಹದಲ್ಲಿ ಸೇರಿಕೊಂಡಿರುವ ಯೂರಿಕ್ ಆಸಿಡ್ ಅನ್ನು ಕರಗಿಸುವಲ್ಲಿ ಬಹಳ ಮುಖ್ಯ ಪಾತ್ರ ವಹಿಸುತ್ತದೆ.ಇದು ದೇಹದಿಂದ ಯೂರಿಕ್ ಆಮ್ಲವನ್ನು ಹೊರ ಹಾಕುವ ಕೆಲಸ ಮಾಡುತ್ತದೆ.
ಇದನ್ನೂ ಓದಿ : ಬೀಜಸಹಿತ ಸೌತೆಕಾಯಿ ತಿಂದರೆ ಸಿಗುತ್ತೆ ಈ ಎಲ್ಲಾ ಪ್ರಯೋಜನ
ಯೂರಿಕ್ ಆಸಿಡ್ ಗೆ ಪರಿಹಾ ಈ ತರಕಾರಿಗಳು :
ಕ್ಯಾರೆಟ್ :
ವಿಟಮಿನ್ ಮತ್ತು ಡಯೆಟರಿ ಫೈಬರ್ ಭರಿತ ಕ್ಯಾರೆಟ್ ಅನ್ನು ಸೇವಿಸುವುದರಿಂದ ಯೂರಿಕ್ ಆಸಿಡ್ ಸಮಸ್ಯೆಯಿಂದ ಪರಿಹಾರ ಸಿಗುತ್ತದೆ. ಕ್ಯಾರೆಟ್ ತಿನ್ನುವುದರಿಂದ ಯೂರಿಕ್ ಆಮ್ಲವನ್ನು ಉತ್ಪಾದಿಸುವ ಕಿಣ್ವಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಹಲಸು :
ಈ ಪೌಷ್ಟಿಕ ತರಕಾರಿ ಯೂರಿಕ್ ಆಸಿಡ್ ಹರಳುಗಳನ್ನು ದುರ್ಬಲಗೊಳಿಸುತ್ತದೆ. ಈ ಮೂಲಕ ಕೀಲುಗಳ ಸುತ್ತ ಸಂಗ್ರಹವಾಗಿರುವ ಯೂರಿಕ್ ಆಸಿಡ್ ಸುಲಭವಾಗಿ ದೇಹದಿಂದ ಹೊರ ಬೀಳುತ್ತದೆ.
ಸೋರೆಕಾಯಿ :
ವಿಟಮಿನ್‌ಗಳ ಜೊತೆಗೆ ಡಯೆಟರಿ ಫೈಬರ್ ಕೂಡಾ ಸೋರೆಕಾಯಿ, ಮತ್ತು ಹಿರೇಕಾಯಿಗಳಲ್ಲಿ ಕಂಡುಬರುತ್ತದೆ. ಇದು ದೇಹದಲ್ಲಿ ಯೂರಿಕ್ ಆಮ್ಲದ ಮಟ್ಟವನ್ನು ಕಡಿಮೆ ಮಾಡುತ್ತದೆ.
ಇದನ್ನೂ ಓದಿ : ಮಾನ್ಸೂನ್ ಸಮಯದಲ್ಲಿ ಅಪ್ಪಿತಪ್ಪಿಯೂ ನಾನ್ ವೆಜ್ ಪದಾರ್ಥ ತಿನ್ನಬೇಡಿ...!
ಸೌತೆಕಾಯಿ :
ಈ ರಸಭರಿತ ತರಕಾರಿಯನ್ನು ತಿನ್ನುವುದರಿಂದ ಕೂಡಾ ಯೂರಿಕ್ ಆಸಿದ ಅನ್ನು ಕಡಿಮೆ ಮಾಡಬಹುದು.ಈ ತರಕಾರಿ ಸಂಧಿವಾತದ ನೋವಿನಿಂದಲೂ ಪರಿಹಾರ ನೀಡುತ್ತದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.