Potato Benefits: ನಿರ್ದಿಷ್ಟವಾಗಿ ಆಲೂಗಡ್ಡೆ ಚರ್ಮದ ಸಮಸ್ಯೆಗಳನ್ನು ತಡೆಯಲು ಮತ್ತು ಚರ್ಮದ ಟೋನ್ ಅನ್ನು ಸುಧಾರಿಸಲು ಸಹಾಯ ಮಾಡುತ್ತದೆ ಎಂದು ನಿಮಗೆ ತಿಳಿದಿದೆಯೇ? ನೀವು ಅಡುಗೆ ಮಾಡುವಾಗ ಆಲೂಗಡ್ಡೆಯ ಸಿಪ್ಪೆ ಸುಲಿದು ಎಸೆಯುತ್ತೀರಾ?


COMMERCIAL BREAK
SCROLL TO CONTINUE READING

ಹಾಗಾಗಿ ಮತ್ತೆ ಆ ತಪ್ಪನ್ನು ಮಾಡಬೇಡಿ. ಏಕೆಂದರೆ ಆಲೂಗೆಡ್ಡೆಯು ನಮ್ಮ ಚರ್ಮದ ಹಲವು ರಹಸ್ಯಗಳನ್ನು ಅರ್ಥಮಾಡಿಕೊಳ್ಳುವ ಸಾಮರ್ಥ್ಯವನ್ನು ಹೊಂದಿದೆ. 


ಪಾರ್ಲರ್‌ಗೆ ಹೋಗಿ ಸಾವಿರಾರು ರೂಪಾಯಿ ಖರ್ಚು ಮಾಡಲು ಬಯಸುವುದಿಲ್ಲವೇ? ಹಾಗಾದರೆ ಆಲೂಗಡ್ಡೆಯನ್ನು ಚರ್ಮಕ್ಕೆ ಈ ಕೆಳಗಿನಂತೆ ಬಳಸಿ. ಇದರಿಂದ ಚರ್ಮದ ಬಣ್ಣದಲ್ಲಿ ಉತ್ತಮ ಬದಲಾವಣೆಯನ್ನು ಕಾಣಬಹುದು.


ಇದನ್ನೂ ಓದಿ-Weight Loss Tips: ಈ ಆಯುರ್ವೇದ ಮೂಲಿಕೆಯಿಂದ ಕೇವಲ 30 ದಿನಗಳಲ್ಲಿ ಮಾಯವಾಗುತ್ತೆ ಬೆಲ್ಲಿ ಫ್ಯಾಟ್


* ಆಲೂಗೆಡ್ಡೆಯ ಸಿಪ್ಪೆಯನ್ನು ತೆಗೆದು ಅದನ್ನು ಮುಖದ ಮೇಲೆ ಹಚ್ಚಿ. 
* ಇದನ್ನು ನಿಮ್ಮ ಮುಖದ ಮೇಲೆ 5 ರಿಂದ 10 ನಿಮಿಷಗಳ ಕಾಲ ಇರಿಸಿ ನಂತರ ತಣ್ಣೀರಿನಿಂದ ನಿಮ್ಮ ಮುಖವನ್ನು ತೊಳೆಯಿರಿ. 
* ಆಲೂಗೆಡ್ಡೆ ಬೇಯಿಸುವಾಗಲೆಲ್ಲ ಹೀಗೆ ಮಾಡಿದರೆ ಮುಖದಲ್ಲಿರುವ ಕಪ್ಪುಕಲೆ ನಿವಾರಣೆಯಾಗಿ ಮುಖ ಬೆಳ್ಳಗೆ ಕಾಂತಿಯುತವಾಗಿರುತ್ತದೆ.


* ಆಲೂಗೆಡ್ಡೆಯನ್ನು ಸಿಪ್ಪೆ ತೆಗೆದ ನಂತರ ಮಿಕ್ಸರ್ ಜಾರ್ ಗೆ ಹಾಕಿ ಸ್ವಲ್ಪ ಟೊಮೇಟೊ ಜೊತೆಗೆ ರುಬ್ಬಿಕೊಳ್ಳಿ. 
* ನಂತರ ಸ್ವಲ್ಪ ಅರಿಶಿನ ಪುಡಿಯನ್ನು ಸೇರಿಸಿ ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿ 10-15 ನಿಮಿಷ ನೆನೆಯಲು ಬಿಡಿ, ನಂತರ ತಣ್ಣೀರಿನಿಂದ ತೊಳೆಯಿರಿ. 
* ವಾರಕ್ಕೊಮ್ಮೆ ಹೀಗೆ ಮಾಡಿದರೆ ಕಪ್ಪು ಕಾಣುವ ಮುಖ ಬೇಗ ಬೆಳ್ಳಗಾಗುತ್ತದೆ.


* ಕೆಲವು ಆಲೂಗಡ್ಡೆಗಳ ಸಿಪ್ಪೆಯನ್ನು ರುಬ್ಬಿಕೊಳ್ಳಿ ಮತ್ತು ಅದಕ್ಕೆ ಕೆಲವು ಹನಿ ನಿಂಬೆ ರಸವನ್ನು ಸೇರಿಸಿ. 
* ನಂತರ ಇದನ್ನು ಮುಖಕ್ಕೆ ಹಚ್ಚಿ 10-15 ನಿಮಿಷ ಬಿಟ್ಟು ತಣ್ಣೀರಿನಿಂದ ಮುಖ ತೊಳೆಯಿರಿ. 
* ಹೀಗೆ ಮಾಡುವುದರಿಂದ ಸ್ಕಿನ್ ಟೋನ್ ಹೆಚ್ಚಿಸಿಕೊಳ್ಳಬಹುದು.


ಇದನ್ನೂ ಓದಿ-ಈ ಎಲೆಯ ನೀರು ಹಚ್ಚಿದರೆ ಬಿಳಿ ಕೂದಲು ನೈಸರ್ಗಿಕವಾಗಿ ಕಪ್ಪಾಗುವುದು ಮಾತ್ರವಲ್ಲ ದಟ್ಟವಾಗಿ ಬೆಳೆಯುವುದು ಕೂಡಾ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್.