Personality Test tips : ಯಾರದಾದರೂ ವ್ಯಕ್ತಿತ್ವ ತಿಳಿದುಕೊಳ್ಳಬೇಕು ಅಂದ್ರೆ, ಮನಶ್ಶಾಸ್ತ್ರಜ್ಞರು ಹೇಳುವಂತೆ ಅವರೊಂದಿಗೆ ಸ್ವಲ್ಪ ಸಮಯ ಕಳೆಯಬೇಕು... ಆದರೆ ಈಗ ಅಧ್ಯಯನಗಳು ಹಲವಾರು ವಿಧಾನಗಳ ಮೂಲಕ ವ್ಯಕ್ತಿಯ ವ್ಯಕ್ತಿತ್ವವನ್ನು ಅರಿಯುವ ಶೈಲಿಗಳನ್ನು ಕಂಡು ಹಿಡಿದಿವೆ.. ಹುಟ್ಟುಹಬ್ಬ, ಕಣ್ಣಿನ ಸಂಪರ್ಕ, ಕೈ ಸನ್ನೆಗಳು, ನಗು ಮತ್ತು ಇತರ ಅಂಶಗಳಿಂದ ವ್ಯಕ್ತಿತ್ವ ತಿಳಿಯಬಹುದು.. ಅಷ್ಟೇ ಅಲ್ಲ ಮೊಬೈಲ್ ಬಳಸುವ ವಿಧಾನದಿಂದಲೂ ವ್ಯಕ್ತಿತ್ವ ಅರಿಯಬಹುದು.. 


COMMERCIAL BREAK
SCROLL TO CONTINUE READING

ಎರಡು ಕೈಗಳಿಂದ ಫೋನ್ ಬಳಸುತ್ತಿದ್ದರೆ: ಎರಡೂ ಕೈಗಳಿಂದ ಮೊಬೈಲ್ ಫೋನ್ ಬಳಸುವ ಜನರು ದಕ್ಷ, ತ್ವರಿತ ನಿರ್ಧಾರ ತೆಗೆದುಕೊಳ್ಳುವ ವ್ಯಕ್ತಿತ್ವ ಹೊಂದಿರುತ್ತಾರೆ.. ಈ ಜನರು ಯಾವುದೇ ಪರಿಸ್ಥಿತಿಗೆ ಹೊಂದಿಕೊಳ್ಳುತ್ತಾರೆ. ಎಲ್ಲಾ ಕ್ಷೇತ್ರಗಳಲ್ಲಿ ಯಶಸ್ಸನ್ನು ಸಾಧಿಸುತ್ತಾರೆ.


ಇದನ್ನೂ ಓದಿ:ವಿಸ್ಕಿ ಮತ್ತು ಬಿಯರ್ ಒಟ್ಟಿಗೆ ಸೇರಿಸಿ ಕುಡಿದ್ರೆ ಏನಾಗುತ್ತದೆ ಗೊತ್ತಾ?  


ಒಂದು ಕೈಯಲ್ಲಿ ಫೋನ್ ಬಳಕೆ: ಒಂದು ಕೈಯಲ್ಲಿ ಫೋನ್ ಹಿಡಿದುಕೊಂಡು ಸ್ಕ್ರಾಲ್ ಮಾಡುವ ಜನರು ಹೆಚ್ಚು ಆತ್ಮವಿಶ್ವಾಸ ಹೊಂದಿರುತ್ತಾರೆ. ಇವರು ಜೀವನದಲ್ಲಿ ಅಪಾಯಗಳನ್ನು ತೆಗೆದುಕೊಳ್ಳಲು ಹೆದರುವುದಿಲ್ಲ. ಈ ಜನರು ತುಂಬಾ ಬುದ್ಧಿವಂತರಾಗಿರುತ್ತಾರೆ.. ಯಾವುದೇ ವ್ಯಕ್ತಿಯನ್ನು ಅರ್ಥಮಾಡಿಕೊಳ್ಳಲು ಬಹಳ ಸಮಯ ತೆಗೆದುಕೊಳ್ಳುತ್ತಾರೆ..


ಒಂದು ಕೈಯಲ್ಲಿ ಫೋನ್ ಹಿಡಿದುಕೊಂಡು, ಇನ್ನೊಂದು ಕೈಯಲ್ಲಿ ಸ್ಕ್ರೋಲಿಂಗ್: ಹೀಗೆ ಮೊಬೈಲ್ ಬಳಸುವವರು ಜೀವನದಲ್ಲಿ ಕ್ರಿಯೇಟಿವ್ ಐಡಿಯಾಗಳನ್ನು ಹೊಂದಿರುತ್ತಾರೆ. ಹೆಚ್ಚಾಗಿ ಇವರು ಏಕಾಂತಕ್ಕೆ ಆದ್ಯತೆ ನೀಡುವ ಜನರು.. ನಾಚಿಕೆ ಸ್ವಭಾವದವರು. ಹೊಸ ಜನರೊಂದಿಗೆ ಸರಳವಾಗಿ ಸಂಬಂಧ ಹೊಂದಲ್ಲ.. 


ಇದನ್ನೂ ಓದಿ:ಮಧುಮೇಹಿಗಳಿಗೆ ವರದಾನ ʼಈʼ ಸೊಪ್ಪು! ಚಪಾತಿ-ರೊಟ್ಟಿ ಜೊತೆ ತಿಂದ್ರೆ ಯಾವತ್ತೂ ಹೆಚ್ಚಾಗಲ್ಲ ಬ್ಲಡ್‌ ಶುಗರ್!!‌ 


ಫೋನ್ ಅನ್ನು ಒಂದು ಕೈಯಲ್ಲಿ ಹಿಡಿದುಕೊಂಡು ಇನ್ನೊಂದು ಕೈಯ ಹೆಬ್ಬೆರಳಿನಿಂದ ಸ್ಕ್ರೋಲ್ : ಈ ರೀತಿ ಫೋನ್ ಬಳಸುವವರು ಬುದ್ಧಿವಂತರಾಗಿರುತ್ತಾರೆ. ಈ ಜನರು ಇಡೀ ಪರಿಸ್ಥಿತಿಯನ್ನು ವಿಶ್ಲೇಷಿಸಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ಇವರು ಮೋಸಹೋಗುವ ಸಾಧ್ಯತೆ ಕಡಿಮೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.