ಯಾರಾದರೂ ಸತ್ತಾಗ RIP ಬರೆಯುವುದು ಯಾಕೆ? ಅದರ ಹಿಂದಿನ ಗುಟ್ಟು ಏನು?
RIP : ಯಾರಾದರೂ ಮರಣ ಹೊಂದಿದರೆ, ಎಲ್ಲರೂ ಹಾಕಿಕೊಳ್ಳುವುದು RIP ಎಂದು. ಯಾಕೆ ಗೊತ್ತಾ ಈ ರೀತಿ ಹಾಕಿಕೊಳ್ಳುವುದು ಇದರ ಹಿಂದಿನ ರಹಸ್ಯ ಏನು ಎನ್ನುವುದರ ಬಗ್ಗೆ ಇಲ್ಲಿದೆ ಮಾಹಿತಿ.
ಯಾರಾದರೂ ಮರಣ ಹೊಂದಿದರೆ, ಎಲ್ಲರೂ ಹಾಕಿಕೊಳ್ಳುವುದು RIP ಎಂದು. ಯಾಕೆ ಗೊತ್ತಾ ಈ ರೀತಿ ಹಾಕಿಕೊಳ್ಳುವುದು ಇದರ ಹಿಂದಿನ ರಹಸ್ಯ ಏನು ಎನ್ನುವುದರ ಬಗ್ಗೆ ಇಲ್ಲಿದೆ ಮಾಹಿತಿ.
ನಮಗೆ ತಿಳಿದ ಮಟ್ಟಕ್ಕೆ ಸತ್ತವರ ಆತ್ಮಕ್ಕೆ ಶಾಂತಿ ಸಿಗಲಿ ಎಂಬ ಅರ್ಥದಲ್ಲಿ ನಾವು ಈ ರೀತಿ ಬರೆಯುತ್ತೇವೆ ಆದರೆ ನಿಜವಾಗಿಯೂ ಈ ವಿಧಾನ ಆರಂಭವಾದದ್ದು ಹೇಗೆ ಇದರ ಹಿಂದಿನ ಕಥೆ ಏನು, ಈ ಕುರಿತು ಮಾಹಿತಿ ಇಲ್ಲಿದೆ.
ಸಾಮಾನ್ಯವಾಗಿ ಸೋಶಿಯಲ್ ಮೀಡಿಯಾಗಳಲ್ಲಿ ಫೇಸ್ಬುಕ್ ವಾಟ್ಸಾಪ್ ಟ್ವಿಟರ್ ನಲ್ಲಿ ಯಾರಾದರೂ ಸತ್ತಾಗ ಬಳಸುವ ಒಂದು ಶಬ್ದ ಕಾಮೆಂಟ್ಗಳು ಹೆಚ್ಚಾಗಿ ಈ ಪದವನ್ನು ಒಳಗೊಂಡಿರುತ್ತದೆ ಈ ಪದದ ಹಿಂದಿನ ನಿಜವಾದ ಅರ್ಥ ಏನು ಗೊತ್ತಾ.
ಇದನ್ನು ಓದಿ :
ಒಬ್ಬ ವ್ಯಕ್ತಿ ಸತ್ತಾಗ ದುಃಖವನ್ನು ವ್ಯಕ್ತಪಡಿಸಲು ಈ ಶಬ್ದವನ್ನು ಬಳಸುತ್ತಾರೆ. ಇದರ ಸಂಕ್ಷಿಪ್ತ ರೂಪ ಶಾಂತಿ. ಶಾಂತಿಯಲ್ಲಿ ವಿಶ್ರಾಂತಿ ಆಗಿರುವುದು ಎನ್ನುವುದು ಇದರ ಅರ್ಥವಾಗಿದೆ. ಇದೊಂದು ಲ್ಯಾಟಿನ್ ಶಬ್ದವಾಗಿದ್ದು, ರಿಕ್ವಿ ಸ್ಕಾಟ್ ಇನ್ ಪೇಸ್ ಎಂಬುದರಿಂದ ಬಂದಿದೆ ಇದರ ಅರ್ಥ ಶಾಂತಿಯುತವಾಗಿ ಮಲಗುವುದು.
RIP ಈ ಪದವು 18ನೇ ಶತಮಾನದಲ್ಲಿ ಪ್ರಾರಂಭವಾಗಿದ್ದು ಹಾಗೆ 5ನೇ ಶತಮಾನದಲ್ಲಿ ಮರಣ ಹೊಂದಿದ ಜನರ ಸಮಾಧಿಯ ಮೇಲೆ ರಿಕ್ವಿ ಸ್ಕಾಟ್ ಇನ್ ಪೇಸ್ ಎಂದು ಬರೆಯಲಾಗಿದೆ ಈ ಪದವು ಕ್ರಿಶ್ಚಿಯನ್ ಧರ್ಮದಲ್ಲಿ ಬಳಸುವದರಿಂದ ಜನಪ್ರಿಯವಾಯಿತು. ಹೀಗೆ ಬಳಕೆಯಲ್ಲಿ ಬಂದಂತೆ ಇಂಗ್ಲೀಷ್ ಭಾಷೆಯಲ್ಲಿ ಜನರು RIP ಎಂದು ಬಳಸಲು ಪ್ರಾರಂಭಿಸಿದರು ಮತ್ತು ಕ್ರಿಶ್ಚನ್ ಧರ್ಮದ ಜನರು ತಮ್ಮ ಜನರ ಸಮಾಧಿಯ ಮೇಲೆ ಈ ರೀತಿ ಬರೆಯುತ್ತಾರೆ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.