Assam : ಈ ಕಾಮಾಕ್ಯ ದೇವಸ್ಥಾನದಲ್ಲಿ ಯಾವುದೇ ಶಕ್ತಿ ಪ್ರತಿಮೆಗಳಿಲ್ಲ. ಗುಹೆಯ ಮೂಲೆಯೊಂದರಲ್ಲಿ ದೇವಿಯ ಶಿಲೆಯ ಆಕಾರವೊಂದಿದ್ದು, ಇದೇ ಕಾಮಾಕ್ಯ ದೇವಿಯ ಪ್ರತೀಕವಾಗಿದೆ. ಅಲ್ಲಿನ ನೈಸರ್ಗಿಕವಾದ ಒಂದು ನೀರಿನ ಚಿಲುಮೆ ದೇವಿ ಶಿಲೆಯನ್ನು ತೇವವವಾಗಿರಿಸುತ್ತದೆ. ಈ ದೇಗುಲ ಒಂದು ಪ್ರಸಿದ್ಧ ಯಾತ್ರಾಸ್ಥಳವಾಗಿದ್ದು, ಈ ದೇವಾಲಯವು ತಾಂತ್ರಿಕ ದೇವರು ಮತ್ತು ದೇವತೆಗಳಿಗೆ ಸಮರ್ಪಿತವಾಗಿದೆ. 


COMMERCIAL BREAK
SCROLL TO CONTINUE READING

[[{"fid":"310471","view_mode":"default","fields":{"format":"default","field_file_image_alt_text[und][0][value]":false,"field_file_image_title_text[und][0][value]":false},"type":"media","field_deltas":{"1":{"format":"default","field_file_image_alt_text[und][0][value]":false,"field_file_image_title_text[und][0][value]":false}},"link_text":false,"attributes":{"class":"media-element file-default","data-delta":"1"}}]]


ಈ ದೇವಸ್ಥಾನದ ಬಗ್ಗೆ ಸಾಕಷ್ಟು ಸ್ವಾರಸ್ಯಕರವಾದ ಕಥೆಗಳಿವೆ. ಒಂದು ದಂತ ಕಥೆಯ ಪ್ರಕಾರ ಸತಿ ಮಾತೆಯ ದೇಹವನ್ನು ಭಗವಾನ್‌ ವಿಷ್ಣು 51 ತುಂಡುಗಳಾಗಿ ವಿಂಗಡಿಸಿದನು, ಭೂಮಿಯ ವಿವಿದೆಡೆಗಳಲ್ಲಿ ಸತಿಯ ದೇಹ ಭಾಗಗಳು ಬಿದ್ದವು, ಆ ದೇವಾಲಯಗಳನ್ನು ಶಕ್ತಿಪೀಠಗಳು ಎಂದು ಕರೆಯಲಾಗುತ್ತಿದೆ. ಕಾಮಾಕ್ಯ ದೇವಾಲಯವು ಅಂತಹ ಒಂದು ಶಕ್ತಿಪೀಠ.


[[{"fid":"310473","view_mode":"default","fields":{"format":"default","field_file_image_alt_text[und][0][value]":false,"field_file_image_title_text[und][0][value]":false},"type":"media","field_deltas":{"2":{"format":"default","field_file_image_alt_text[und][0][value]":false,"field_file_image_title_text[und][0][value]":false}},"link_text":false,"attributes":{"class":"media-element file-default","data-delta":"2"}}]]


ಇದನ್ನೂ ಓದಿ-Astro Tips: ಈ ರಾಶಿಯ ಜನರು ಕೊನೆ ಉಸಿರು ಇರುವವರೆಗೂ ದ್ವೇಷ ಹೊಂದಿರುತ್ತಾರೆ!


ಈ ದೇವಾಲಯದಲ್ಲಿ ಮಾತಾ ಸತಿಯ ಯೋನಿಯನ್ನು ಪೂಜಿಸಲಾಗುತ್ತದೆ. ಜೊತೆಗೆ ಈ ದೇಗುಲದಲ್ಲಿ ಬ್ಲ್ಯಾಕ್‌ ಮ್ಯಾಜಿಕ್‌ ಎಂದರೆ ವಾಮಾಚಾರವನ್ನು ತೆಗದುಹಾಕಲು ಇದು ಹೆಸರುವಾಸಿಯಾದ ಸ್ಥಳವಾಗಿದೆ. ಜೊತೆಗೆ ಇಲ್ಲಿ ವಶೀಕರಣ ಪೂಜೆಯನ್ನು ಸಹ ಮಾಡಲಾಗುತ್ತದೆ. ಈ ಪೂಜೆ ಮತ್ತು ಹವನವು ಒಟ್ಟು 4 ರಿಂದ 5 ಗಂಟೆಗಳನ್ನು ತೆಗೆದುಕೊಳ್ಳುತ್ತದೆ. 


[[{"fid":"310475","view_mode":"default","fields":{"format":"default","field_file_image_alt_text[und][0][value]":false,"field_file_image_title_text[und][0][value]":false},"type":"media","field_deltas":{"4":{"format":"default","field_file_image_alt_text[und][0][value]":false,"field_file_image_title_text[und][0][value]":false}},"link_text":false,"attributes":{"class":"media-element file-default","data-delta":"4"}}]]


ಈ ದೇವಸ್ಥಾನದಲ್ಲಿ ಅಂಬುವಾಸಿ ಎಂದು ವಿಶೇಷ ಪೂಜೆಯನ್ನು ಮಾಡಲಾಗುತ್ತದೆ. ಈ ಪೂಜೆಯು ದೇವಿ ಋತುಚಕ್ರಕ್ಕೊಳಪಡುವ ಸಂಕೇತವಾಗಿದೆ. ದೇವಿಯು ಈ ಅವಧಿಯಲ್ಲಿ ಋತುಮತಿಯಾಗುವಳೆಂದು ನಂಬಲಾಗಿದ್ದು, ಈ ಕಾರಣಕ್ಕಾಗಿ ಈ ಸಮಯದಲ್ಲಿ ದೇವಸ್ಥಾನವು ಮೂರು ದಿನಗಳ ಕಾಲ ಮುಚ್ಚಲ್ಪಟ್ಟಿರುತ್ತದೆ. ಹಾಗೂ ನಾಲ್ಕನೇಯ ದಿನದಂದು ಅತ್ಯಂತ ವೈಭವದಿಂದ ದೇವಸ್ಥಾನದ ಬಾಗಿಲನ್ನು ತೆರೆಯಲಾಗುತ್ತದೆ. 


[[{"fid":"310479","view_mode":"default","fields":{"format":"default","field_file_image_alt_text[und][0][value]":false,"field_file_image_title_text[und][0][value]":false},"type":"media","field_deltas":{"7":{"format":"default","field_file_image_alt_text[und][0][value]":false,"field_file_image_title_text[und][0][value]":false}},"link_text":false,"attributes":{"class":"media-element file-default","data-delta":"7"}}]]ಇದನ್ನೂ ಓದಿ-ಅಪ್ಪಿತಪ್ಪಿಯೂ ಮನೆಯ ಹತ್ತಿರ ಈ ಗಿಡಗಳನ್ನು ನೆಡಬೇಡಿ : ದರಿದ್ರ, ಕೌಟುಂಬಿಕ ಜಗಳ ಕಟ್ಟಿಟ್ಟ ಬುತ್ತಿ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.