ಬೆಂಗಳೂರು: ಇತ್ತ ಬ್ರಿಟನ್ ನ ನೂತನ ಪ್ರಧಾನಿಯಾಗಿ ರಿಷಿ ಸುನಕ್ ನೇಮಕವಾಗುತ್ತಿದ್ದಂತೆ ಒಂದೆಡೆ ಅವರಿಗೆ ಭಾರತೀಯರಿಂದ ಪ್ರಶಂಸೆಯ ಸುರುಮಳೆ ಹರಿದು ಬರಿತ್ತಿದ್ದರೆ ಇನ್ನೊಂದೆಡೆಗೆ ಈಗ ಅವರ ಮೂಲದ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಸಾಕಷ್ಟು ಚರ್ಚೆಯಾಗುತ್ತಿದೆ.


COMMERCIAL BREAK
SCROLL TO CONTINUE READING

ಈಗ ವಾಟ್ಸಪ್ ಹಾಗೂ ಇತರ ಸಾಮಾಜಿಕ ಮಾಧ್ಯಮಗಳಲ್ಲಿ ರಿಷಿ ಸುನಕ್ ಮೂಲದ ಕುರಿತಾದ ಸ್ವಾರಸ್ಯಕರ ಮೆಸೇಜ್ ವೊಂದನ್ನು ಹರಿದಾಡುತ್ತಿದೆ. ಹಾಗಿದ್ದಲ್ಲಿ ಈ ಮೆಸೇಜ್ ನಲ್ಲ್ಲಿ ಏನಿದೆ ಎನ್ನುವುದನ್ನು ಈ ಕೆಳಗೆ ಓದಿ... https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.