ಬಾಲಿವುಡ್‌ `ಖಳನಾಯಕರ` ಸುಂದರ ಪತ್ನಿಯರನ್ನು ನೀವು ನೋಡಿದ್ದೀರಾ...

Thu, 30 Jul 2020-3:47 pm,

ಡ್ಯಾನಿ ಡೆನ್ಜೊಂಗ್ಪಾ 90 ರ ದಶಕದ ಅತ್ಯಂತ ಪ್ರಸಿದ್ಧ ಖಳನಾಯಕರಲ್ಲಿ ಒಬ್ಬರು. ಡ್ಯಾನಿ ಡೆನ್ಜೊಂಗ್ಪಾ ಸಿಕ್ಕಿಂ ರಾಜಕುಮಾರಿ ಗವಾ ಡೆನ್ಜೊಂಗ್ಪಾ ಅವರನ್ನು ವಿವಾಹವಾದರು.  

ಬಾಲಿವುಡ್ ಮತ್ತು ತೆಲುಗು ಚಿತ್ರಗಳಲ್ಲಿ ನಕಾರಾತ್ಮಕ ಪಾತ್ರ ನಿರ್ವಹಿಸಿರುವ ಸೋನು ಸೂದ್ ಬಹಳ ಪ್ರಸಿದ್ಧ ನಟ. ಅವರು ಸೋನಾಲಿಯನ್ನು ಮದುವೆಯಾಗಿದ್ದಾರೆ.  

ಪ್ರಕಾಶ್ ರಾಜ್ ಅವರು ತಮ್ಮ ಮೊದಲ ಪತ್ನಿ ಲಲಿತಾ ಕುಮಾರಿಯವರಿಗೆ 2009 ರಲ್ಲಿ ವಿಚ್ಛೇದನ ನೀಡಿದ ನಂತರ 2010 ರಲ್ಲಿ ನೃತ್ಯ ಸಂಯೋಜಕರಾದ ಪೋನಿ ವರ್ಮಾ ಅವರನ್ನು ವಿವಾಹವಾದರು.

ಪರೇಶ್ ರಾವಲ್ ಮಾಜಿ ಮಿಸ್ ಇಂಡಿಯಾ ಸ್ವರೂಪ್ ಸಂಪತ್ ಅವರನ್ನು ವಿವಾಹವಾದರು. ಇವರಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ.

ನಟನಿಗೆ ಒಬ್ಬ ಮಗ ಮತ್ತು ಮಗಳು ಇದ್ದಾರೆ. ಆದರೆ ಈ ಸಮಯದಲ್ಲಿ ನವಾಜ್ ಮತ್ತು ಆಲಿಯಾ ಅವರ ವಿವಾಹ ಜೀವನದಲ್ಲಿ ಬಿರುಕು ಮೂಡಿದಂತಿದೆ.

ಗುಲ್ಶನ್ ಗ್ರೋವರ್ ತಮ್ಮ ಮೊದಲ ಪತ್ನಿ ಜೊತೆ ವಿಚ್ಛೇದನ ಪಡೆದ ನಂತರ ಕಾಶಿಶ್ ಗ್ರೋವರ್ ಅವರನ್ನು ವಿವಾಹವಾದರು.

ರಂಜಿತ್ 1986 ರಲ್ಲಿ ಅಲೋಕ್ ಬೇಡಿ (ನಜ್ನೀನ್) ಅವರನ್ನು ವಿವಾಹವಾದರು ಮತ್ತು ಇಬ್ಬರು ಸುಂದರ ಮಕ್ಕಳನ್ನು ಹೊಂದಿದ್ದಾರೆ.  

ವಿಂದು ದಿನಾ ಉಮರೋವಾ ಅವರನ್ನು ವಿವಾಹವಾದರು.

ಅಶುತೋಷ್ ರಾಣಾ 1990 ರ ದಶಕದ ಜನಪ್ರಿಯ ಟಿವಿ ಮತ್ತು ಚಲನಚಿತ್ರ ನಟಿ ರೇಣುಕಾ ಶಹಾನೆ ಅವರನ್ನು ವಿವಾಹವಾದರು.

ಹಾಸ್ಯ ಅಥವಾ ಖಳನಾಯಕನಾಗಿರಲಿ ಪ್ರತಿ ಪಾತ್ರದಲ್ಲೂ ಶಕ್ತಿ ಕಪೂರ್ ಅತ್ಯುತ್ತಮವಾದುದು. ನಿಜ ಜೀವನದಲ್ಲಿ ಅವರು ತಮ್ಮ ಸುಂದರ ಶಿವಾಂಗಿ ಕೊಲ್ಹಾಪುರೆಯನ್ನು ಸಂತೋಷದಿಂದ ಮದುವೆಯಾದರು.

ZEENEWS TRENDING STORIES

By continuing to use the site, you agree to the use of cookies. You can find out more by Tapping this link