ವಿಭಿನ್ನ ಉಡುಗೆ ಮೂಲಕ ವಿಶಿಷ್ಟವಾಗಿ ಕಾಣಿಸಿಕೊಳ್ಳುವ ರಣವೀರ್ ಸಿಂಗ್

Sat, 14 Dec 2019-11:39 am,

ರಣವೀರ್ ಅವರ ಅಭಿಮಾನಿಗಳು ಅವರ ಒಟ್ಟಾರೆ ನೋಟಕ್ಕಾಗಿ ರಣವೀರ್ ಅವರನ್ನು ಪ್ರೀತಿಸುತ್ತಾರೆ.

ಬಾಜಿರಾವ್ ಮಾಸ್ತಾನಿ ಚಿತ್ರದ ಪ್ರಚಾರದ ಸಮಯದಲ್ಲಿ, ರಣವೀರ್ ಅವರ ಗಾಗ್ರಾ ಲುಕ್ ಅತಿ ಹೆಚ್ಚು ಜನರ ಗಮನವನ್ನು ಸೆಳೆಯಿತು.

ಸೂಟ್ ಮೇಲೆ ಈ ರೀತಿಯ ಮೂರು ಬಣ್ಣಗಳ ಓವರ್ ಕೋಟ್ ಸಾಕಷ್ಟು ಪ್ರಶಂಸೆಯನ್ನು ಗಳಿಸಿತು.

ರಣವೀರ್ ಸಿಂಗ್ ಅವರ ಈ ಲುಕ್ ಪ್ರಿಂಟ್ ಸೂಟ್ ಮತ್ತು ಅದರ ಮೇಲಿನ ಕನ್ನಡಕ್ಕೆ ಅಭಿಮಾನಿಗಳು ಹೆಚ್ಚು ಮನಸೋತಿದ್ದಾರೆ.   

ರಣವೀರ್ ಅವರ ಈ ಲುಕ್ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗಿತ್ತು.

ರಣವೀರ್ ಸಿಂಗ್ ಅವರ ಪ್ರಿಂಟೆಡ್ ಬಟ್ಟೆಗಳು ಸಾಕಷ್ಟು ಆಕರ್ಷಿಸುತ್ತವೆ. ಆದ್ದರಿಂದ ರಣವೀರ್ ಅನೇಕ ಸಂದರ್ಭಗಳಲ್ಲಿ ಪ್ರಿಂಟೆಡ್ ಗೆಟಪ್‌ಗಳಲ್ಲಿ ಕಾಣಿಸಿಕೊಳ್ಳುತ್ತಾರೆ.

ಕ್ಯಾಶುಯಲ್ ಉಡುಗೆಗಳೊಂದಿಗೆ ಈ ರೀತಿಯ ಪ್ಲಾಜೋ ಪೇಂಟ್ ಧರಿಸಿ ರಣವೀರ್ ಬಹಳಷ್ಟು ಸುದ್ದಿಗಳನ್ನು ಹಂಚಿಕೊಂಡಿದ್ದಾರೆ.

ಸೂಟ್ ಮೇಲೆ ಕೆಂಪು ಬಣ್ಣದ ಬಟ್ಟೆಯನ್ನು ಈ ರೀತಿ ತೊಡಬಹುದು ಎಂಬುದನ್ನು ಸಾಮಾನ್ಯವಾಗಿ ಯಾರೂ ಯೋಚಿಸಿರುವುದಿಲ್ಲ.

ರಣವೀರ್ ಅವರ ಈ ನಿಯಾನ್ ಕಲರ್ ಸೂಟ್ ಜನರಲ್ಲಿ ನಿಯಾನ್ ಬಣ್ಣದ ಟ್ರೆಂಡ್ ಅನ್ನು ಸೃಷ್ಟಿಸಿತು.

ರಣವೀರ್ ಅವರ ವರ್ಣರಂಜಿತ ಬಟ್ಟೆಗಳನ್ನು ಯುವಕರು ಇಷ್ಟಪಡುತ್ತಾರೆ.

ರಣವೀರ್ ಅವರ ಈ ವರ್ಣರಂಜಿತ ಲುಕ್ ಸಾಕಷ್ಟು ಚರ್ಚೆಯಾಯಿತು.

ರಣವೀರ್ ಅವರ ಟ್ರ್ಯಾಕ್ ಸೂಟ್ ಕೂಡ ವಿಭಿನ್ನ ಟ್ರೆಂಡ್ ಸೃಷ್ಟಿಸಿತು.

ನೈಟ್ ಔಟ್ ಅಥವಾ ವಿಮಾನ ನಿಲ್ದಾಣದ ಈ ಲುಕ್ ಪ್ರತಿ ಬಾರಿಯೂ ರಣವೀರ್ ತನ್ನ ಉಡುಪಿನಿಂದ ಜನರ ಗಮನ ಸೆಳೆಯುತ್ತಾರೆ ಎಂಬುದಕ್ಕೆ ಇನ್ನೊಂದು ಸಾಕ್ಷಿ.

ಪಾರ್ಟಿಗಳಲ್ಲೂ ಸಹ ರಣವೀರ್ ಸಿಂಗ್ ವಿಭಿನ್ನ ಅವತಾರದಲ್ಲಿ ಕಾಣಿಸಿಕೊಳ್ಳುತ್ತಾರೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link