ಈ ರಾಶಿಯವರಿಗೆ 16 ವರ್ಷಗಳ ಗುರು ಬಲ !ಜೀವನದ ಸರ್ವ ಸುಖವೂ ಪ್ರಾಪ್ತಿ!ಪ್ರತಿ ಕಾರ್ಯದಲ್ಲಿಯೂ ಒಲಿದು ಬರುವುದು ವಿಜಯ ಮಾಲೆ !

Fri, 13 Sep 2024-8:38 am,

ಗುರುವಿನ ಮಹಾದಶಾ 16  ವರ್ಷಗಳವರೆಗೆ ಇರುತ್ತದೆ.ಗುರು ಮಹಾ ದೆಸೆಯ ಕಾರಣದಿಂದ ಈ ರಾಶಿಯವರ ಜೀವನದಲ್ಲಿ 16  ವರ್ಷಗಳವರೆಗೆ ರಾಜ ವೈಭೋಗ ಇರುವುದು. ಈ ರಾಶಿಯವರ ಜೀವನದಲ್ಲಿ ನೋವು, ಕಷ್ಟ, ಸೋಲು  ಎದುರಾಗುವುದೇ ಇಲ್ಲ ಎನ್ನಲಾಗಿದೆ. 

ಮೇಷ ರಾಶಿ : ಈ ರಾಶಿಯವರಿಗೆ ಇದು ಸುವರ್ಣ ಯುಗ. ಅದೃಷ್ಟ ಲಕ್ಷ್ಮೀ  ಸದಾ ಬೆನ್ನ ಹಿಂದೆ ಇರುತ್ತಾಳೆ. ಸೋಲು ಎನ್ನುವ ಭಯ ಇಲ್ಲದೆ ಇಟ್ಟ ಹೆಜ್ಜೆ ಹಿಂದೆ ತೆಗೆಯದೆ ಮುಂದುವರೆಯಿರಿ. ನೀವು ಮಾಡುವ ಆರತಿ ಕಾರ್ಯ ಕೈಗೂಡುವ ಕಾಲ. 

ಕಟಕ ರಾಶಿ :ನೀವು ಉನ್ನತ ಸ್ಥಾನಮಾನಕ್ಕೆ ಏರುವುದನ್ನು ಯಾರೂ ತಡೆಯಲು ಸಾಧ್ಯವಿಲ್ಲ. ಐಶ್ವರ್ಯ ಲಕ್ಷ್ಮೀಯ ಕೃಪೆ ನಿಮ್ಮ ಮೇಲೆ ಸದಾ ಇರುತ್ತದೆ. ಆಸ್ತಿ ಮಾಡಿಕೊಳ್ಳಲು ಉತ್ತಮ ಸಮಯ.   

ಧನು ರಾಶಿ : ಬೆಟ್ಟದಂತೆ ಎದುರಾಗಿದ್ದ ಕಷ್ಟಗಳೆಲ್ಲಾ ಮಂಜಿನಂತೆ ಕರಗಿ ಹೋಗುವುದು.   ಅಂದುಕೊಂಡ ಕೆಲಸ ಸಾಧಿಸುವ ಸಮಯ.ಹೊಸ ಮನೆ, ವಾಹನ ಖರೀದಿ ಕನಸು ನನಸಾಗುವುದು. ಉನ್ನತ ಸ್ಥಾನಕ್ಕೆ ಏರುತ್ತಲೇ ಹೋಗುವಿರಿ. 

ಮೀನರಾಶಿ :  ಜೀವನದ ಎಲ್ಲಾ ರೀತಿಯ ಐಶಾರಾಮಿ ಸುಖ ನಿಮ್ಮ ಪಾಲಿಗೆ ಒಲಿದು ಬರುವುದು.ಸಂಸಾರ ಸುಖ ಹೆಚ್ಚಾಗಿರುತ್ತದೆ. ಧೈರ್ಯದಿಂದ ಮುನ್ನುಗಿದರೆ ಜಯ ನಿಮ್ಮದೇ.   

ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link