18 ಎಕರೆ ವಿಶ್ವದ 2ನೇ ಅತ್ಯಂತ ದುಬಾರಿ ಮನೆ, ಎಷ್ಟು ಮೌಲ್ಯದ್ದು ಗೊತ್ತಾ! ಹೇಗಿದೆ ಅಂತ ನೋಡ್ತೀರಾ..

Sat, 20 Jul 2024-11:49 pm,

ವಿಶ್ವದ ಎರಡನೇ ಅತ್ಯಂತ ದುಬಾರಿ ಮನೆ ಎಲ್ಲಿದೆ ಗೊತ್ತಾ ಮತ್ತು ಎಷ್ಟು ಬೆಲೆ ಬಾಳುತ್ತದೆ ಎನ್ನುವ ಕುರಿತು ಮಾಹಿತಿ ಇಲ್ಲಿದೆ. 

ವಿಶ್ವದ ಎರಡನೇ ಅತ್ಯಂತ ದುಬಾರಿ ಮನೆಯು 18 ಎಕರೆ ಜಾಗದಲ್ಲಿ ನೆಲೆಗೊಂಡಿದೆ. ಇದು 19 ಡಿಲಕ್ಸ್ ಕೊಠಡಿಗಳು,  14 ಸ್ನಾನದ ಗೃಹಗಳು ಹಾಗೂ ಈಜುಕೊಳ ಮತ್ತು ಹೆಲಿಫ್ಯಾಡನ್ನು ಒಳಗೊಂಡಿದೆ. 

ವಿಶ್ವದ ಅತ್ಯಂತ ದುಬಾರಿ ಮನೆಗಳಲ್ಲಿ ಮೊದಲ ಸ್ಥಾನದಲ್ಲಿ ಮುಕೇಶ್ ಅಂಬಾನಿಯವರ ಆಂಟಿಲಿಯಾ ಮನೆಯಾಗಿದ್ದು, ಇದು ಸಾವಿರ ಮಿಲಿಯನ್ ಡಾಲರ್ ಮೌಲ್ಯದಾಗಿದೆ ಎಂದು ವರದಿ ತಿಳಿಸುತ್ತದೆ 

ಹಾಗಾದರೆ ವಿಶ್ವದ ಎರಡನೇ ಅತ್ಯಂತ ದುಬಾರಿ ಮನೆ ಯಾವುದು ಗೊತ್ತಾ, ಲಿಯೋಪೋಲ್ಡಾ, ವರದಿಯ ಪ್ರಕಾರ ಈ ಮನೆ 750 ಮಿಲಿಯನ್ ಡಾಲರ್ ಅಂದರೆ 6272 ಕೋಟಿ ಮೌಲ್ಯದು.

ಈ ಮನೆ ಫ್ರೆಂಚ್ ನಲ್ಲಿದ್ದು 18 ಎಕರೆ ಜಾಗದಲ್ಲಿದೆ. ಬೆಲ್ಜಿಯಂ ರಾಜ ಲಿಯೋಪೋಲ್ಡ 2 ಗೆ ಈ ಮನೆ ಸೇರಿತ್ತು, ಮೊದಲ ಮಹಾಯುದ್ಧದ ಸಮಯದಲ್ಲಿ ಈ ಮನೆಯನ್ನು ಆಸ್ಪತ್ರೆಯಾಗಿ ಬಳಸಲಾಗಿತ್ತು ಮತ್ತು ಈ ಮನೆಗೆ ಸುದೀರ್ಘವಾದ ಇತಿಹಾಸವಿದೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link