ಈ ರಾಶಿಯವರಿಗೆ 19 ವರ್ಷಗಳ ಶನಿ ಮಹಾದಶ.. ನಿರಂತರ ಹಣದ ಮಳೆ, ಮಣ್ಣೂ ಸಹ ಹೊನ್ನಾಗುವ ಕಾಲ, ಹೆಚ್ಚಾಗಲಿದೆ ಬ್ಯಾಂಕ್ ಬ್ಯಾಲೆನ್ಸ್.. ಜೀವನದ ಸರ್ವ ಸುಖವೂ ಪ್ರಾಪ್ತಿ!

Sun, 08 Dec 2024-7:30 am,

Shani Mahadasha effects: ಶನಿ ದೆಸೆ ಜನರ ಜೀವನದಲ್ಲಿ ಅನೇಕ ಪಾಸಿಟಿವ್‌ ಪರಿಣಾಮಗಳನ್ನು ತರುತ್ತದೆ. ಇದು ಹಲವು ವಿಶೇಷ ಯೋಗಗಳನ್ನು ನೀಡುತ್ತದೆ. ಶನಿ ದೆಸೆಯಿಂದ ಜೀವನದಲ್ಲಿ ಬಯಸಿದ್ದನ್ನು ಪಡೆಯುತ್ತಾರೆ. 

ಶನಿ ಕರ್ಮದ ಫಲಗಳನ್ನು ನೀಡುವವನು. ವ್ಯಕ್ತಿಯ ಕರ್ಮಕ್ಕೆ ಅನುಗುಣವಾಗಿ ಫಲವನ್ನು ಕೊಡುತ್ತಾನೆ. ಶನಿ ದಶಾಕಾಲದಲ್ಲಿ ವ್ಯಕ್ತಿಯು ಸರ್ವ ಸುಖವನ್ನು ಪಡೆಯುತ್ತಾನೆ. ಬಡವನು ಸಹ ಸಿರಿವಂತನಾಗುತ್ತಾನೆ.   

ಶನಿ ದೆಸೆಯ ಸಮಯದಲ್ಲಿ ಅದೃಷ್ಟದ ಬಲದಿಂದ ಬಯಸಿದ್ದನ್ನೆಲ್ಲ ಪಡೆಯುವನು. ಸಮಾಜದಲ್ಲಿ ಪ್ರತಿಷ್ಠೆ ಹೆಚ್ಚುವುದು. ಚಿನ್ನದ ಆಭರಣಗಳು, ಮನೆ, ವಾಹನ ಖರೀದಿ, ಉತ್ತಮ ಆರೋಗ್ಯ, ವೃತ್ತಿಯಲ್ಲಿ ಬಡ್ತಿ, ಸಂಬಳದಲ್ಲಿ ಹೆಚ್ಚಳ ಹೀಗೆ ಎಲ್ಲ ವಿಧಗಳಲ್ಲೂ ಶನಿ ದೇವನ ಕೃಪೆಯಿಂದ ಲಾಭ ಪಡೆಯುವರು. 

ವೃಶ್ಚಿಕ ರಾಶಿ - ವ್ಯಾಪಾರದಲ್ಲಿ ಅನೀರಿಕ್ಷಿತ ಲಾಭವನ್ನು ಪಡೆಯುತ್ತಾರೆ. ಭಾರೀ ಆರ್ಥಿಕ ಲಾಭದಿಂದ ಹಣದ ಕೊರತೆ ದೂರವಾಗುವುದು. ವಿದೇಶ ಪ್ರಯಾಣ ಯೋಗವಿದೆ. ಆರೋಗ್ಯ ಸುಧಾರಿಸುತ್ತದೆ. ವ್ಯವಹಾರದಲ್ಲಿ ಹೆಚ್ಚಿನ ಲಾಭ ಪಡೆಯುತ್ತೀರಿ.

ಮಕರ ರಾಶಿ - ಶನಿಯ ಸಹಾಯದಿಂದ ಭಾರೀ ಲಾಭ ಪಡೆಯುತ್ತಾರೆ. ಕೌಟುಂಬಿಕ ಸಾಮರಸ್ಯ ಹೆಚ್ಚುತ್ತದೆ. ಜೀವನದಲ್ಲಿ ಹಲವು ದೊಡ್ಡ ಅವಕಾಶಗಳನ್ನು ಪಡೆಯುತ್ತಾರೆ. ಕೌಟುಂಬಿಕ ಸಾಮರಸ್ಯ ಹೆಚ್ಚುತ್ತದೆ. ವಿದ್ಯಾರ್ಥಿಗಳಿಗೆ ಇದು ಶುಭ ಸಮಯ. ಶೀಘ್ರದಲ್ಲೇ ವಿದೇಶ ಪ್ರಯಾಣ ಸಾಧ್ಯತೆ. 

ಕರ್ಕಾಟಕ ರಾಶಿ - ಹೊಸ ವ್ಯವಹಾರವನ್ನು ಪ್ರಾರಂಭಿಸಬಹುದು. ಕೌಟುಂಬಿಕ ಸಖ ಅನುಭವಿಸುವಿರಿ. ಬಯಸಿದ ಉದ್ಯೋಗವನ್ನೂ ಪಡೆಯಬಹುದು. ಸಂಪತ್ತು ಹೆಚ್ಚಲಿದೆ. ಕಷ್ಟಗಳೆಲ್ಲ ಕಳೆದು ಸುಖ ಪ್ರಾಪ್ತಿ ಆಗಲಿದೆ.

ಕುಂಭ ರಾಶಿ - ಶನಿ ದಶಾದಿಂದ ಹೂಡಿಕೆಯಲ್ಲಿ ದೊಡ್ಡ ಲಾಭವನ್ನು ಪಡೆಯುತ್ತಾರೆ. ಈ ಸಮಯದಲ್ಲಿ ಕಷ್ಟಪಟ್ಟು ಕೆಲಸ ಮಾಡುವರು. ಉತ್ತಮ ಫಲಿತಾಂಶಗಳನ್ನು ಪಡೆಯುತ್ತಾರೆ. ಯೋಜಿತ ಕೆಲಸಗಳು ಪೂರ್ಣಗೊಳ್ಳುತ್ತವೆ. ಸಂತೋಷ ಹೆಚ್ಚುತ್ತದೆ. ಆರೋಗ್ಯ ಸುಧಾರಿಸಲಿದೆ.

ಗಮನಿಸಿ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಜೋತಿಷ್ಯವನ್ನು ಆಧರಿಸಿದೆ. ZEE NEWS ಇದಕ್ಕೆ ಹೊಣೆಯಲ್ಲ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link