ಡಿಎ ಬಳಿಕ ಈ ಭತ್ಯೆಯಲ್ಲಿಯೂ ಹೆಚ್ಚಳ : ಸರ್ಕಾರಿ ನೌಕರರ ವೇತನದಲ್ಲಿ 44 ಶೇ. ಏರಿಕೆ

Fri, 20 Oct 2023-9:10 am,

2016 ರಲ್ಲಿ ಏಳನೇ ವೇತನ ಆಯೋಗ ಜಾರಿಗೆ ಬಂದಿದೆ. ಇದು ಜಾರಿಗೆ ಬಂದ ನಂತರ, ನೌಕರರ ಭತ್ಯೆ, ವೇತನ ಮತ್ತು ಇತರ ಎಲ್ಲಾ ಪಾವತಿಗಳು ಏಳನೇ ವೇತನ ಆಯೋಗದ ಆಧಾರದಲ್ಲಿಯೇ ನಿರ್ಧಾರವಾಗುತ್ತದೆ. ಇದೀಗ ಜುಲೈಯಿಂದ ತುಟ್ಟಿಭತ್ಯೆಯಲ್ಲಿ ಶೇ 4 ರಷ್ಟು ಏರಿಕೆಯಾಗಿದೆ.    

ನಿಯಮಗಳ ಪ್ರಕಾರ, ಮುಂದಿನ ವೇತನ ಆಯೋಗದ ಶಿಫಾರಸುಗಳು 2026 ರಿಂದ ಜಾರಿಗೆ ಬರಬೇಕು. ಮುಂದಿನ ವರ್ಷ ಲೋಕಸಭೆ ಚುನಾವಣೆಗೂ ಮುನ್ನ ಎಂಟನೇ ವೇತನ ಆಯೋಗವನ್ನು ಪ್ರಕಟಿಸಲಾಗುವುದು ಎಂದು ಮೂಲಗಳು ತಿಳಿಸಿವೆ. ಕೇಂದ್ರ ಸರ್ಕಾರವು ಜನವರಿ 2024 ರಲ್ಲಿ ಹೊಸ ವೇತನ ಆಯೋಗವನ್ನು ಘೋಷಿಸುವ ನಿರೀಕ್ಷೆಯಿದೆ. 

ಮುಂದಿನ ದಿನಗಳಲ್ಲಿ ಕೇಂದ್ರ ನೌಕರರ ವೇತನ ಹೆಚ್ಚಾಗಲಿದೆ. ಎಂಟನೇ ವೇತನ ಆಯೋಗದ ರಚನೆ ಕುರಿತು ಶೀಘ್ರದಲ್ಲೇ ದೊಡ್ಡ ಘೋಷಣೆ ಮಾಡಲು ಸರ್ಕಾರ ಸಜ್ಜಾಗಿದೆ ಎಂದು ಮಾಧ್ಯಮ ವರದಿಗಳು ಸೂಚಿಸುತ್ತವೆ. 

ಕೇಂದ್ರ ಸರ್ಕಾರ 8ನೇ ವೇತನ ಆಯೋಗ ಜಾರಿಗೆ ತಂದರೆ ಫಿಟ್ ಮೆಂಟ್ ಅಂಶ ಹೆಚ್ಚಾಗಲಿದೆ. ಕೇಂದ್ರ ಉದ್ಯೋಗಿಗಳ ಸಂಬಳದಲ್ಲಿ ಫಿಟ್ಮೆಂಟ್ ಅಂಶವು ಬಹಳ ಮುಖ್ಯವಾದ ಪಾತ್ರವನ್ನು ವಹಿಸುತ್ತದೆ. ಈ ಉದ್ಯೋಗಿಗಳ ಭತ್ಯೆಗಳ ಹೊರತಾಗಿ, ಅವರ ಮೂಲ ವೇತನವನ್ನು ಫಿಟ್‌ಮೆಂಟ್ ಅಂಶದ ಆಧಾರದ ಮೇಲೆ ನಿರ್ಧರಿಸಲಾಗುತ್ತದೆ.

8ನೇ ವೇತನ ಆಯೋಗ ಜಾರಿಯಾದರೆ ಅಥವಾ ಸರ್ಕಾರ ಶೇಕಡವಾರು ಫಿಟ್‌ಮೆಂಟ್ ಅಂಶವನ್ನು ಹೆಚ್ಚಿಸಿದರೆ, ಕೇಂದ್ರ ಸರ್ಕಾರಿ ನೌಕರರ ವೇತನ ಎಷ್ಟು ಹೆಚ್ಚಾಗುತ್ತದೆ ಎಂಬುದನ್ನು ಉದಾಹರಣೆ ಸಹಿತ ಅರ್ಥಮಾಡಿಕೊಳ್ಳೋಣ. 

ಪಡೆಯಲಿದ್ದಾರೆ. ಇದರ ಪ್ರಕಾರ ಕೇಂದ್ರ ನೌಕರರ ಕನಿಷ್ಠ ಮೂಲ ವೇತನ 18,000 ರೂ. ಆಗಿದೆ. ಫಿಟ್‌ಮೆಂಟ್  ಫಾಕ್ಟರ್ ಶೇಕಡಾ 3.68 ಕ್ಕೆ ಏರಿದರೆ, ಕನಿಷ್ಠ ಮೂಲ ವೇತನವು ಶೇಕಡಾ 44 ಕ್ಕಿಂತ ಹೆಚ್ಚಾಗಿ  18,000 ರಿಂದ 26,000 ಕ್ಕೆ ಏರುತ್ತದೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link