ವಿಚ್ಛೇದನ ವದಂತಿ ನಡುವೆ ಅಭಿಷೇಕ್‌ ಬಚ್ಚನ್‌ ಜೊತೆ ನಿಮ್ರಿತ್‌ ಕೌರ್‌ ವಿಡಿಯೋ ವೈರಲ್!‌‌ ಐಶ್ವರ್ಯ ರೈ ಹಾರ್ಟ್‌ ಬ್ರೇಕ್‌ ಆಗಿದ್ದು ಇದಕ್ಕೇನೆ?

Sat, 26 Oct 2024-7:31 pm,
Abhishek bachchan nimrit kaur

Abhishek bachchan nimrit kaur: ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ ವಿಚ್ಛೇದನದ ವದಂತಿಗಳ ಬಗ್ಗೆ ಮೌನ ವಹಿಸಿದ್ದಾರೆ. ಈ ನಡುವೆ ಅಭಿಷೇಕ್ ಬಚ್ಚನ್ ಜೊತೆಗಿನ ನಿಮ್ರತ್ ಕೌರ್ ವಿಡಿಯೋ ವೈರಲ್ ಆಗುತ್ತಿದೆ.

Abhishek bachchan nimrit kaur

ಅಭಿಷೇಕ್ ಬಚ್ಚನ್‌ ರಿಂದ ಐಶ್ವರ್ಯಾ ರೈ ದೂರವಾರಗಿರುವುದಕ್ಕೆ ನಿಮ್ರತ್ ಕೌರ್ ಜೊತೆಗಿನ ಸಂಬಂಧವೇ ಕಾರಣ ಎಂಬ ಅನೇಕ ವದಂತಿಗಳು ಹಬ್ಬುತ್ತಿವೆ.    

Abhishek bachchan nimrit kaur

ಐಶ್ವರ್ಯಾ ರೈಗೆ ಅಭಿಷೇಕ್ ಚೀಟಿಂಗ್ ಮಾಡಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆ. ಅಭಿಷೇಕ್ ನಿಮ್ರತ್ ಕೌರ್ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ.   

ಇದರನ ನಡುವೆ ಅಭಿಷೇಕ್ ಹಾಗೂ ನಟಿ ನಿಮ್ರತ್ ಕೌರ್  ವಿಡಿಯೋ ಒಂದು ವೈರಲ್ ಆಗ್ತಿದೆ. ಅಭಿಷೇಕ್ ಬಚ್ಚನ್ ಜೊತೆಗಿನ ನಿಮ್ರತ್ ಕೌರ್ ವಿಡಿಯೋ ಕಂಡು ಫ್ಯಾನ್ಸ್‌ ಶಾಕ್‌ ಆಗಿದ್ದಾರೆ.  

ಅಭಿಷೇಕ್ ಹಾಗೂ ನಟಿ ನಿಮ್ರತ್ ಕೌರ್ ಸಂದರ್ಶನವೊಂದರ ವಿಡಿಯೋ ತುಣುಕು ಈಗ ವೈರಲ್‌ ಆಗುತ್ತಿದರ. ಇದರಲ್ಲಿ ಮದುವೆಯ ಬಗ್ಗೆ ನಿಮ್ರಿತ್‌ ಕೌರ್‌ ಮಾತನಾಡಿದ್ದಾರೆ.  

ಮದುವೆಗಳು ಸಾಮಾನ್ಯವಾಗಿ ಹೆಚ್ಚು ಕಾಲ ಉಳಿಯುವುದಿಲ್ಲ ಎಂದು ನಿಮ್ರತ್ ಕೌರ್ ಹೇಳಿದ್ದರು. ಇದನ್ನು ಕೇಳಿ ಅಭಿಷೇಕ್‌ ಸ್ಮೈಲ್‌ ಮಾಡಿದ್ದಾರೆ.    

ಅಭಿಷೇಕ್ ಬಚ್ಚನ್ ಧನ್ಯವಾದ ಎಂದು ಹೇಳಿದ್ದಾರೆ. ನಿಮ್ರತ್ ಕೌರ್ ಅವರ ಈ ಹಳೆಯ ವಿಡಿಯೋ ಈಗ ವೈರಲ್‌ ಆಗುತ್ತಿದೆ.   

2022ರ ದಸ್ವಿ ಸಿನಿಮಾ ಪ್ರಚಾರದ ವೇಳೆ ಅಭಿಷೇಕ್ ಹಾಗೂ ನಿಮ್ರತ್ ಕೌರ್ ಆಡಿದ ಈ ಮಾತುಗಳು ಇದೀಗ ವೈರಲ್‌ ಆಗಿವೆ. ಐಶ್ವರ್ಯಾ ರೈ ಅವರೊಂದಿಗಿನ 15 ವರ್ಷದ ಮದುವೆಯ ಬಗ್ಗೆ ಮಾತಾಡಿದ್ದಾರೆ.  

ನನ್ನ ಹೆಂಡತಿ ಯಾವಾಗಲೂ ನನಗೆ ಸಪೋರ್ಟ್‌ ಮಾಡುತ್ತಾಳೆ. ನಾನು ತುಂಬಾ ಲಕ್ಕಿ ಎಂದು ಅಭಿಷೇಕ್ ಬಚ್ಚನ್ ಹೇಳಿದ್ದಾರೆ. 

2007 ರಲ್ಲಿ ಅಭಿಷೇಕ್ ಮತ್ತು ಐಶ್ವರ್ಯಾ ವಿವಾಹವಾದರು. ಈ ಬಾಲಿವುಡ್‌ ದಂಪತಿಗೆ ಆರಾಧ್ಯ ಎಂಬ ಮಗಳಿದ್ದಾಳೆ. ಕೆಲವು ದಿನಗಳಿಂದ ಅಭಿಷೇಕ್ ಮತ್ತು ಐಶ್ವರ್ಯಾ ಒಟ್ಟಾಗಿ ಕಾಣಿಸಿಕೊಂಡಿದ್ದು ಕಡಿಮೆ.  

ಅಭಿಷೇಕ್ ಮತ್ತು ಐಶ್ವರ್ಯಾ ವಿಚ್ಛೇದನ ವದಂತಿ ಬಹುಕಾಲದಿಂದಲೂ ಚರ್ಚೆಯಲ್ಲಿದೆ. ನಿಮ್ರತ್ ಕೌರ್ ಮತ್ತು ಅಭಿಷೇಕ್ ಬಚ್ಚನ್ ಡೇಟಿಂಗ್ ವದಂತಿ ಕೂಡ ಹಬ್ಬಿದೆ.   

ZEENEWS TRENDING STORIES

By continuing to use the site, you agree to the use of cookies. You can find out more by Tapping this link