ಕುಬೇರನಿಗೆ ಅತ್ಯಂತ ಪ್ರಿಯ ರಾಶಿಗಳಿವು : ಹಣದ ಕೊರತೆ ಬರದಂತೆ ಸುಖ ಸಂಪತ್ತು ಕೊಟ್ಟು ಕಾಯುವನು.. ಇವರಂಥ ಲಕ್ಕಿ ಯಾರಿಲ್ಲ!
ಕುಬೇರ ದೇವ ಕೆಲವು ಜನರ ಮೇಲೆ ವಿಶೇಷ ಕೃಪೆ ತೋರುತ್ತಾನೆ. ಕೆಲವು ರಾಶಿಗಳಿಂದರೆ ಕುಬೇರನಿಗೆ ಅತ್ಯಂತ ಪ್ರಿಯ. ಈ ರಾಶಿಯ ಜನರಿಗೆ ಕಿಂಚಿತ್ತು ಹಣದ ಕೊರತೆ ಆಗದಂತೆ ಕುಬೇರ ದೇವನು ಕಾಯುತ್ತಾನೆ. ಬಡವರಾಗಿ ಜನಿಸಿದ್ದರೂ ಸಿರಿವಂತಿಕೆ ಈ ರಾಶಿಯವನ್ನು ಹುಡುಕಿ ಬರುತ್ತದೆ.
ತುಲಾ ರಾಶಿಯ ಜನರು ಕಠಿಣ ಪರಿಶ್ರಮದಿಂದ ಅಂದುಕೊಂಡಿದ್ದನ್ನು ಸಾಧಿಸುವರು. ಸ್ವಭಾವತಃ ವಿನಮ್ರರಾಗಿರುವ ಇವರಲ್ಲಿ ಜ್ಞಾನ ಭಂಡಾರವೇ ಇರುತ್ತದೆ. ತಮ್ಮ ಗುರಿಗಳ ಕಡೆಗೆ ದೃಢಸಂಕಲ್ಪವನ್ನು ಹೊಂದಿರುವ ಈ ಜನರ ಮೇಲೆ ಕುಬೇರನ ವಿಶೇಷ ಕೃಪೆ ಇರುತ್ತದೆ. ಇವರ ಜೀವನದಲ್ಲಿ ಎಂದಿಗೂ ಆರ್ಥಿಕ ಬಿಕ್ಕಟ್ಟು ಎದುರಾಗುವುದಿಲ್ಲ.

ಕರ್ಕ ರಾಶಿಯ ಜನರು ಬುದ್ಧಿವಂತಿಕೆಯಲ್ಲಿ ಶ್ರೀಮಂತರು. ಸದಾ ತಮ್ಮ ಜನರ ಕಲ್ಯಾಣಕ್ಕಾಗಿ ತಮ್ಮ ಬುದ್ಧಿ ಬಳಸುತ್ತಾರೆ. ಸರಳ ಜೀವನ ಮತ್ತು ಉನ್ನತ ಚಿಂತನೆ ಹೊಂದಿರುವ ಈ ರಾಶಿಯವರಿಗೆ ಹಣದ ಸಮಸ್ಯೆ ಯಾವ ಕಾಲದಲ್ಲಿಯೂ ಬರುವುದಿಲ್ಲ. ಈ ರಾಶಿಯ ಜನರ ಮೇಲೆ ಕುಬೇರನಿಗೆ ವಿಶೇಷ ಪ್ರೀತಿ.
(ಗಮನಿಸಿ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಧಾರ್ಮಿಕ ವಿಚಾರವನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.)