Pearls Astrology: ಈ ರಾಶಿಯವರು ಮುತ್ತನ್ನು ಧರಿಸಿದರೆ ಸಮಸ್ಯೆಗಳ ಸರಮಾಲೆಯೇ ಎದುರಾಗುತ್ತೆ!

Wed, 14 Aug 2024-1:18 pm,

ನವರತ್ನಗಳಲ್ಲಿ 'ಮುತ್ತು' ಸಹ ಒಂದು. 'ಮುತ್ತು'ಗಳೆಂದರೆ ಮಹಿಳೆಯರಿಗೆ ಪಂಚಪ್ರಾಣ. 

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಕೆಲವು ರಾಶಿಯವರು 'ಮುತ್ತು' ಧರಿಸಲೇಬಾರದು. ಇದರಿಂದ ಜೀವನದಲ್ಲಿ ನಾನಾ ರೀತಿಯ ಸಮಸ್ಯೆಗಳನ್ನು ಅನುಭವಿಸಬೇಕಾಗುತ್ತದೆ ಎನ್ನಲಾಗುತ್ತದೆ. 

ಈ ರಾಶಿಯವರು ಮುತ್ತು ಧರಿಸುವುದರಿಂದ ನಿಮ್ಮ ಉದ್ಯೋಗ ರಂಗದಲ್ಲಿ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಮಹತ್ವದ ಕೆಲಸಗಳು ಅರ್ಧಕ್ಕೆ ನಿಲ್ಲುವ ಸಾಧ್ಯತೆಯೂ ಇದೆ. 

ಮಕರ ರಾಶಿಯ ಜನರಿಗೂ ಕೂಡ 'ಮುತ್ತು' ಸರಿಹೊಂದುವುದಿಲ್ಲ. ಮುತ್ತಿನ ಧಾರಣೆಯಿಂದ ಈ ರಾಶಿಯವರಿಗೆ ಹಣಕಾಸಿನ ಸಮಸ್ಯೆಗಳು ಉಲ್ಬಣಿಸುತ್ತವೆ. 

ಕುಂಭ ರಾಶಿಯ ಅಧಿಪತಿ ಶನಿ. ಶನಿಯ ರಾಶಿಯವರು ಕಪ್ಪು/ನೀಲಿ ರತ್ನಧಾರಣೆ ಮಾಡಬೇಕು. ಮುತ್ತು ಧರಿಸುವುದುಯರಿಂದ ಜೀವನದಲ್ಲಿ ಸುಖ-ಸಂಪತ್ತು ಕಡಿಮೆಯಾಗುತ್ತದೆ. ಮಾನಸಿಕ ಸಮಸ್ಯೆಗಳು ಕೂಡ ಹೆಚ್ಚಾಗಬಹುದು. 

ಸೂಚನೆ :ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link