ಇದ್ದಿಲು ಇದ್ದರೆ ಸಾಕು… ಬಿಳಿಕೂದಲನ್ನು 5 ನಿಮಿಷದಲ್ಲಿ ನೈಸರ್ಗಿಕವಾಗಿ ಬುಡದಿಂದಲೇ ಕಪ್ಪಾಗಿಸಬಹುದು!

Sun, 10 Dec 2023-7:34 pm,

ಕೂದಲಿನ ಮೇಲೆ ಆಕ್ಟೀವ್ ಚಾರ್ಕೋಲ್ ಅಥವಾ ಸಕ್ರಿಯ ಇದ್ದಿಲು ಹೊಂದಿರುವ ಉತ್ಪನ್ನಗಳನ್ನು ಬಳಸುವುದರಿಂದ ನೆತ್ತಿಯನ್ನು ಉತ್ತಮವಾಗಿ ಎಫ್ಫೋಲಿಯೇಟ್ ಮಾಡುತ್ತದೆ. ಇದಲ್ಲದೆ, ಕೂದಲು ಹಾನಿಯಾಗುವ ಅಪಾಯವನ್ನು ಸಹ ಗಮನಾರ್ಹವಾಗಿ ಕಡಿಮೆ ಮಾಡುತ್ತದೆ.

ಇದ್ದಿಲು ನಿಮ್ಮ ಕೂದಲು ಮತ್ತು ನೆತ್ತಿಯ ಮೇಲೆ ವಿಷ, ಕೊಳಕು ಮತ್ತು ಹೆಚ್ಚುವರಿ ಎಣ್ಣೆಗಳ ಉತ್ಪಾದನೆಯನ್ನು ಕಡಿಮೆ ಮಾಡುತ್ತದೆ. ಕೂದಲನ್ನು ಆಳವಾಗಿ ಸ್ವಚ್ಛಗೊಳಿಸಲು ಇದು ಸುರಕ್ಷಿತ ಮತ್ತು ನೈಸರ್ಗಿಕ ಮಾರ್ಗವಾಗಿದೆ. ಇದ್ದಿಲನ್ನು ನಿಯಮಿತವಾಗಿ ಬಳಸುವುದರಿಂದ ಕೂದಲನ್ನು ಸ್ವಚ್ಛವಾಗಿ ಮತ್ತು ಸುಂದರವಾಗಿ ಕಾಣುವಂತೆ ಮಾಡುತ್ತದೆ.

ಕೂದಲಿಗೆ ರಾಸಾಯನಿಕ ಉತ್ಪನ್ನಗಳನ್ನು ಹಚ್ಚುವುದರಿಂದ ಎಣ್ಣೆಯಂಶವನ್ನು ತೆಗೆದುಹಾಕುತ್ತದೆ. ಜೊತೆಗೆ ಕೂದಲಿಗೆ ಮೃದುತ್ವವನ್ನು ನೀಡುತ್ತದೆ.

ಆಕ್ಟೀವ್ ಚಾರ್ಕೋಲ್’ನ್ನು ನೈಸರ್ಗಿಕ ಪದಾರ್ಥಗಳಿಂದ ತಯಾರಿಸಲಾಗುತ್ತದೆ. ಆದ್ದರಿಂದ ಇದನ್ನು ಕೂದಲಿಗೆ ಬಳಸುವುದು ಸುರಕ್ಷಿತ.

ಆಕ್ಟೀವ್ ಚಾರ್ಕೋಲ್ ಕೂದಲಿನ ಬೆಳವಣಿಗೆಗೆ ಸಹ ಪ್ರಯೋಜನಕಾರಿಯಾಗಿದೆ. ಇದರಿಂದಾಗಿ ನಿಮ್ಮ ಕೂದಲಿಗೆ ಸಾಕಷ್ಟು ಪೋಷಣೆ ಕೂಡ ಸಿಗುತ್ತದೆ. ಮಾರುಕಟ್ಟೆಗಳಲ್ಲಿ ಇದ್ದಿಲು ಪುಡಿಯಿಂದ ತಯಾರಿಸಲ್ಪಟ್ಟ ಹೇರ್ ಡೈ ಕೂಡ ಲಭಿಸುತ್ತದೆ. ಅವುಗಳನ್ನು ಕೂದಲಿಗೆ ಹಚ್ಚಿದರೆ ಜಸ್ಟ್ 5 ನಿಮಿಷದಲ್ಲಿ ಬಿಳಿಕೂದಲು ಕಪ್ಪಾಗುತ್ತದೆ.

(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇವುಗಳನ್ನು ಅನುಸರಿಸುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. Zee ಮಾಧ್ಯಮವು ಈ ಮಾಹಿತಿಯನ್ನು ಅನುಮೋದಿಸುವುದಿಲ್ಲ.)

ZEENEWS TRENDING STORIES

By continuing to use the site, you agree to the use of cookies. You can find out more by Tapping this link